🏆 2011 World Cup winner
🙌 Most World Cup runs
👏 Most World Cup centuries
💪 Most World Cup fifties
Many More Happy returns of the day Little Master, @sachin_rt! ❤️🙏
ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ನನಗೆ ಮತದಾನ ಮಾಡಿದ ಮತದಾರ ಬಂಧುಗಳಿಗೂ ಹಾಗೂ ಚುನಾವಣೆ ಘೋಷಣೆಯಾದ ದಿನದಿಂದಲೂ ನನ್ನ ಜೊತೆಯಿದ್ದು ಪ್ರತ್ಯಕ್ಷ ,ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ತುಂಬು ಹೃದಯದ ಗೌರವ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ...
ಸದಾ ನಿಮ್ಮ ಸೇವೆಯಲ್ಲಿ
@Rdhruvanarayan
ಚಾಮರಾಜನಗರ ಲೋಕಸಭಾ ಕ್ಷೇತ್ರ
'ಡಾ!! ಬಾಬಾಸಾಹೇಬರ್ ಅಂಬೇಡ್ಕರ್ ' ರವರ ಪರಿಶ್ರಮದಿಂದ ನನಗೆ ಸಿಕ್ಕಂತಹ ಮತವನ್ನ ಕರ್ನಾಟಕದ ನಂ.1ಸಂಸದರಿಗೆ ನೀಡಿದ್ದೆನೆ....ಹಾಗೆಯೇ ನನ್ನಂತಹ ಲಕ್ಷಾಂತರ ಮತಗಳಿಂದ ಚುನಾಯಿತರಾಗಿ ತಮ್ಮ ಅಭಿವೃದ್ಧಿ ಕೆಲಸಗಳಿಂದ ಇಡೀ ಭಾರತಕ್ಕೆ ನಂ.1 ಸಂಸದರಾಗುತ್ತರೆಂಬ ನಂಬಿಕೆ ನನಗಿದೆ....✊✊
"ಮತ್ತೋಮ್ಮೆ ಧ್ರುವ ನಾರಾಯಣ್ @Rdhruvanarayan
ಚಾಮರಾಜನಗರ ಲೋಕಸಭೆ ಕ್ಷೇತ್ರದ ಟಿ.ನರಸೀಪುರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ, ಧ್ರುವನಾರಾಯಣ ಅವರಿಗೆ ಮತ ನೀಡುವಂತೆ ಕೋರಿದೆ.
ಇಂದು ಚಾಮರಾಜನಗರ ಅಭಿವೃದ್ಧಿಯ ಹಾದಿಯಲ್ಲಿ ಮುಂಚೂಣಿಯಲ್ಲಿದೆ ಎಂದರ��� ಅದಕ್ಕೆ ಕಾರಣ ಧ್ರುವನಾರಾಯಣ್ ಅವರ ಶ್ರಮ. ಮತ ಚಲಾಯಿಸುವಾಗ ಇದನ್ನು ಜನರು ನೆನಪಿಸಿಕೊಳ್ಳಬೇಕು.
Shri. R Dhruvanarayan is a Vikasa Purusha of Chamarajanagar, experienced Parliamentarian and pro-people.
Your choice makes the difference for your Constituency. Shri. R Dhruvanarayan is the right candidate in all respects.
Vote for Congress, Vote for Progress
@INCKarnataka
ಚಾಮರಾಜ ನಗರದ ವಿಕಾಸ ಪುರುಷ, ಅನುಭವಿ ಸಂಸದೀಯ ಪಟು ಮತ್ತು ಜನಾನುರಾಗಿ ನಾಯಕ ಶ್ರೀ ಧ್ರುವನಾರಾಯಣ್ ಅವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಮನವಿಮಾಡಿಕೊಳ್ಳುತ್ತೇನೆ.