ಪ್ರತಿ ಬೆಳೆಗೂ ಅಕಾಲಿಕ ಮಳೆ ಮಾರಕವಾಗಿದೆ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಮುಂದಾಗುವ ಸ್ಥಿತಿಯಲ್ಲಿದ್ದಾರೆ.
ಈ ಸಮಯದಲ್ಲಿ ಸರ್ಕಾರ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು, ಸಾಲ ಮನ್ನಾದ ಜೊತೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.
ಆದರೆ ಸರ್ಕಾರ ಕಣ್ಮುಚ್ಚಿರುವುದು, ಕೃಷಿ ಸಚಿವರು ಜವಾಬ್ದಾರಿ ಮರೆತಿರುವುದು ನಾಡಿನ ದುರಂತ.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಖಚಿತ. ಈ ಹಿಂದೆ ಯಡಿಯೂರಪ್ಪ ಮೇಲೆ ವಿಶ್ವಾಸ ಕಳೆದುಕೊಂಡರೆಂದು ರಾಜಿನಾಮ ಪಡೆಯಲಾಯಿತು, ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೂ ಅವರದೇ ಸಚಿವರು ಇದೀಗ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬೊಮ್ಮಾಯಿ ಕೂಡ ರಾಜೀನಾಮೆ ಕೊಡಬೇಕು.
@DKShivakumar
ನಮ್ಮ ಅವಧಿಯ ವೈಟ್ ಟಾಪಿಂಗ್ ಕಾಮಗಾರಿ 1 ಕಿ.ಮಿ ರಸ್ತೆಯ ವೆಚ್ಚ 12 ಕೋಟಿ ದಾಟಿರಲಿಲ್ಲ, ಆಗ ಬಿಜೆಪಿ ಬಾಯಿ ಬಡಿದುಕೊಂಡಿತ್ತು!
ಈಗ 1 ಕಿ.ಮಿ ರಸ್ತೆಗೆ 35 ಕೋಟಿ ವೆಚ್ಚವಾಗುತ್ತಿರುವ ಬಗ್ಗೆ ಬಿಜೆಪಿಗರು ಬಾಯಿ ಬಿಡದಿರುವುದೇಕೆ? 40% ಕಮಿಷನ್ ದೋಚುವುದಕ್ಕಾ?
ಗುತ್ತಿಗೆದಾರರ ಆರೋಪಕ್ಕೆ ಬಿಜೆಪಿಯೇ ತನ್ನ ಅಕ್ರಮಗಳ ಮೂಲಕ ಪುರಾವೆ ಒದಗಿಸುತ್ತಿದೆ.
ವರುಣ ವಿಧಾನ ಸಭೆ ಕ್ಷೇತ್ರದ ವಿವಿಧಡೆ ತೆರೆಯಲಾಗಿರುವ ಕೋವಿಡ್-19 ಆರೈಕೆ ಕೇಂದ್ರಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊರೋನಾ ಸೋಂಕಿತರಿಗೆ
ಆಕ್ಸಿಜನ್, ಔಷಧಿ ಸೇರಿದಂತೆ ಯಾವುದೇ ಸಮಸ್ಯೆ ಉಂಟಾಗದಂತೆ ನಿಗಾವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಈ ಕೊರೊನ ಸಂಧರ್ಭದಲ್ಲಿ ಹಲವಾರು ಮುಸ್ಲಿಮರು ಮಾಡುತ್ತಿರುವ ಸಮಾಜ ಸೇವೆ ಕೋಮುವಾದಿಗಳ ನಿದ್ದೆಗೆಡಿಸುತ್ತಿದೆ. ಸೂರ್ಯ ಹಾಗೂ ಈಶ್ವರಪ್ಪಗೆ ತಡೆಕೊಳ್ಳಲಾಗುತ್ತಿಲ್ಲ.
#DiaperSuryaExposed
205 ಮಂದಿ ವೈದ್ಯರ ಪೈಕಿ 17 ಮಂದಿ ಮುಸ್ಲಿಮರ ಹೆಸರನ್ನು ಒತ್ತಿ ಒತ್ತಿ ಹೇಳಿ "ನೀವೇನು ಮದರಸ ನಡೆಸ್ತಿದ್ದೀರಾ?" ಅಂತ ಗಟ್ಟಿ ಧ್ವನಿಯಲ್ಲಿ ಹೇಳುತ್ತಾನೆ... ನಿಜವಾಗಿಯೂ ಈತ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿ ಯಾವುದಾದರೂ ಕೋಮುವಾದವನ್ನು ಸೃಷ್ಟಿ ಮಾಡೋ ಶಾಖೆಗೆ ಸೇರಲಿ.
#diapersuryaexposed
ಲಸಿಕೆ ಕೊಡಿ, ಆಮ್ಲಜನಕ ಕೊಡಿ, ಆಸ್ಪತ್ರೆ ಕೊಡಿ, ಕೆಲಸ ಕೊಡಿ, ಇಂದಿನ ಬೇಡಿಕೆಗಳ ಪಟ್ಟಿ ಉದ್ದವಿದೆ, ದಯವಿಟ್ಟು ಕಾಮಿಡಿ ಮಾಡದಿರಿ ತೇಜಸ್ವಿ ಸೂರ್ಯ, ನಾಗರಿಕರು ನಗುವ ಪರಿಸ್ಥಿತಿಯಲ್ಲಿ ಇಲ್ಲ!
#DiaperSuryaExposed
ಜನರು ಹಾಸಿಗೆ, ಆಕ್ಸಿಜನ್, ಚಿಕಿತ್ಸೆ ಸಿಗದೇ ಸಾಯುತ್ತಿದ್ದಾಗ ಜನರ ಜೀವದೊಂದಿಗೆ ಚೆಲ್ಲಾಟವಾಡಿದ, ಬೆಡ್ ಬ್ಲ್ಯಾಕಿಂಗ್ ಹಗರಣದ ಆರೋಪಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.
#ArrestBJPMLASatish
207 ಜನ ಕೆಲಸ ಮಾಡುತ್ತಿದ್ದ ಬಿಬಿಎಂಪಿ ವಾರ್ನಲ್ಲಿಯ ಕೇವಲ 17 ಮಂದಿ ವಿರುದ್ಧ ಬಿಜೆಪಿ ಶಾಸಕರು ಸಂಸದರು ಸುಳ್ಳು ಆರೋಪ ಮಾಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಕೋಮು ಬಣ್ಣ ಬಳೆಯುವ ಮೂಲಕ ಹಗರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಇಂಧವರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ.
#ArrestBJPMLASatish
ಬಿಜೆಪಿಯ ಕೆಲವರು ಬೆಡ್ ಬ್ಲ್ಯಾಕಿಂಗ್ ಹಗರಣವನ್ನು ಒಂದು ಕೋಮಿನ ಜನರ ತಲೆಗೆ ಕಟ್ಟುವ ಪಿತೂರಿ ನಡೆಸಿದ್ದಾರೆ. ಕೂಡಲೇ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು.
ಅಲ್ಲಿಯವರೆಗೂ ಹಗರಣದ ಪ್ರಮುಖ ಆರೋಪಿ ಶಾಸಕ ಸತೀಶ್ ರೆಡ್ಡಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
#ArrestBJPMLASatish
ಜನರು ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್, ಔಷಧಿ, ಚಿಕಿತ್ಸೆ ಇಲ್ಲದೇ ಸಾಯುತ್ತಿದ್ದಾರೆ.
ಆದರೆ @BJP4Karnataka ಸರ್ಕಾರ ಕೋವಿಡ್ ನಿರ್ವಹಣೆಯ ಹೆಸರಲ್ಲಿ 'ಕೊರೊನ ಹೆಣದ ಮೇಲೆ ಹಣ' ಮಾಡುತ್ತಿದೆ.
#ArrestBJPMLASatish
ಕಳೆದ ಬಾರಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ @BJP4Karnataka
ಸರ್ಕಾರ ₹2000 ಕೋಟಿ ಹಣ ಲೂಟಿ ಮಾಡಿತು.
ಈ ಬಾರಿ ಹಾಸಿಗೆ ಹಗರಣ ಮಾಡುತ್ತಿದೆ.
ಹೇಸಿಗೆ ತಿನ್ನುವುದೇ ಈ ಸರ್ಕಾರದ ಕೆಲಸವೇ?
#ArrestBJPMLASatish