#WATCH | #Maharashtra | RSS Chief Mohan Bhagwat performs Shashtra Puja on the occasion of #Vijayadashami
Padma Bhushan & former ISRO chief K. Radhakrishnan is also present as the chief guest of the event.
#RSS#mohanbhagwat#ISRO
ಈ ವರ್ಷ ಪುಣ್ಯಶ್ಲೋಕ ಅಹಲ್ಯಾ ದೇವಿ ಹೋಳ್ಕರ್ ಅವರ 300ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ದೇವಿ ಅಹಲ್ಯಾಬಾಯಿ ಓರ್ವ ಕುಶಲ ರಾಜ್ಯ ಆಡಳಿತಗಾರ್ತಿ, ಕರ್ತವ್ಯನಿಷ್ಠ ರಾಣಿ, ಧರ್ಮ, ಸಂಸ್ಕೃತಿ & ದೇಶದ ಅಭಿಮಾನಿ, ಶೀಲಸಂಪನ್ನತೆಯ ಉತ್ತಮ ಆದರ್ಶ ಹಾಗೆಯೇ ರಣನೀತಿಯನ್ನು ಉತ್ಕೃಷ್ಟವಾಗಿ ನಿರ್ಮಿಸುವ ನಿಪುಣೆ ರಾಣಿಯಾಗಿದ್ದರು.
#RSS100#ಸಂಘಶತಾಬ್ದಿ