ಮುಂದೆ ಬನ್ನಿ.. ಇನ್ನೂ.. @mundhebanni ..
ಕರ್ನಾಟಕದ ಸ್ಟಾರ್ಟ್-ಅಪ್ ಮತ್ತು ಉದ್ಯಮ ಲೋಕದ
ಸಾಧಕರ ಜೊ���ೆ ಮಾತುಕತೆ, ಕನ್ನಡದಲ್ಲಿ! - ಸದ್ಯದಲ್ಲೇ ನಿಮ್ಮೆದುರು..
Launching soon..
ಕರ್ನಾಟಕದ ಮಿಸ್ಟರ್ ಕ್ರಿಕೆಟ್ – ಎಮ್. ಚಿನ್ನಸ್ವಾಮಿ
���ಂದು ಕಾಲದಲ್ಲಿ ಬಿಸಿಸಿಐ ಅದಿಕಾರದಲ್ಲಿ ಬಾಂಬೆಯ ಪ್ರಬಾವ ಹೆಚ್ಚಿದ್ದಾಗ ಸ್ವಂತ ಬಲದಿಂದ ಬೆಳೆದು ಕರ್ನಾಟಕದ ಇರುವಿಕೆಯನ್ನು ಬಾರತದ ಕ್ರಿಕೆಟ್ ವಲಯದಲ್ಲಿ ನೆನಪಿಸಿದ ಚಿನ್ನಸ್ವಾಮಿಯವರ ಸಾದನೆ ನಿಜಕ್ಕೂ ಅದ್ವಿತೀಯ.
https://t.co/spDmCNyMhP
ಹೊನಲು ೧೨ ವರುಶ ತುಂಬಿದ ಸಡಗರ
#ಹೊನಲು#Honalu#honalu12year
ಕನ್ನಡಿಗರಿಗೆ ಹಲಬಗೆಯ ಬರಹಗಳನ್ನು ಓದಲು ಮತ್ತು ಬರೆಯಲು ಹೊನಲು ಒಂದು ನೆಚ್ಚಿನ ವೇದಿಕೆಯಾಗಿದೆ.
4800ಕ್ಕೂ ಹೆಚ್ಚಿನ ಬರಹಗಳನ್ನು ಹೊಂದಿರುವ ಹೊನಲು, ಒಂದು ಸಿರಿವಂತ ಬರಹಗಾರರ ಸಂಗ್ರಹಗಳನ್ನು ಹೊಂದಿದೆ.
https://t.co/xJXvdfBtw4
ಇಂದು ಹೊನಲು @honalunet ಆನ್ಲೈನ್ ಮ್ಯಾಗಜೀನ್ಗೆ 12ನೇ ಹುಟ್ಟುಹಬ್ಬ!
ನುರಿತ ಮತ್ತು ಹೊಸ ಬರಹಗಾರಿಗೆ ವೇದಿಕೆಯಾಗಲೆಂದು 2013ರಲ್ಲಿ ಶುರುವಾದ ಈ ವೇದಿಕೆ ಇಂದು 13ನೇ ವಸಂತಕ್ಕೆ ಕಾಲಿಡುತ್ತಿದೆ.
ಕರ್ನಾಟಕವಶ್ಟೇ ಅಲ್ಲದೆ ಜಗತ್ತಿನ ಬೇರೆ ಬೇರೆ ಮೂಲೆಯಲ್ಲಿರುವ ಗ್ರುಹಿಣಿಯರು, ಕಾಲೇಜುಗಳಲ್ಲಿ ಕಲಿಯುತ್ತಿರುವವರು, ಕಲಿಸುಗರು, ಸಾಪ್ಟ್ವೇರ್ ಇಂಜನಿಯರುಗಳು ಇನ್ನೂ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುವ 350ಕ್ಕೂ ಹೆಚ್ಚು ಕನ್ನಡಿಗರು, ಇಲ್ಲಿಯವರೆಗೆ ಬರಹ ಮಾಡಿದ್ದಾರೆ.
ಬೆಂಗಳೂರಿನ ಪ್ರದೇಶಗಳಿಗೆ ಇದ್ದ ಹಳೆಯ #ಕನ್ನಡದ್ದೇ ಹೆಸರುಗಳು ಮತ್ತು ಈಗಿನ ಹೊಸ ಹೆಸರುಗಳು ಪಟ್ಟಿ.
ನೀವು ಕೊಟ್ಟ ಹಾಗೂ ಬೇರೆ ಕಡೆ ಸಿಕ್ಕಿದ, ಹೆಸರುಗಳನ್ನು ಪಟ್ಟಿ ಮಾಡಿದ್ದೇನೆ, ಇದರಲ್ಲಿ ತಿದ್ದುಪಡಿ ಇದ್ರೆ ತಿಳಿಸಿ.
ತಪ್ಪದೆ ಕನ್ನಡಿಗರಿಗೆ ಮುಟ್ಟುವ ಹಾಗೆ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಿ.🙏
ಸಿದ್ಧಾಪುರ - ಜಯನಗರ
ಶಿವನಹಳ್ಲಿ - ಶಿವನಗರ
ಹೊಸಹಳ್ಳಿ - ವಿಜಯನಗರ
ಗಂಗೇನಹಳ್ಳಿ - ಗಂಗಾ���ಗರ
ಬಿನ್ನಮ���ಗಲ - ಇಂದಿರಾನಗರ
ಸುಂಕೇನಹಳ್ಳಿ - ಬಸವನಗುಡಿ
ಬಸವನಗುಡಿ - ಬುಲ್ ಟೆಂಪಲ್
ತಿಮ್ಮೇನಹಳ್ಳಿ- ಗೋವಿಂದರಾಜನಗರ
ಕೋತಿಬಂಡೆ - ಮಾರುತಿ ಮಂದಿರ
ಜರಗನಹಳ್ಳಿ - ಜೆಪಿ ನಗರ
ದಂಡು - ಕಂಟೋನ್ಮೆಂಟ್ ?
ಜೇಡರಹಳ್ಳಿ - ಸಂಪಗಿರಾಮನಗರ
ಆನೆಪಾಳ್ಯ - ಗಜೇಂದ್ರ ನಗರ
ಕಳ್ಳ ದಾಸರಹಳ್ಳಿ - ಶ್ರೀನಗರ
ಸುಂಕೇನ ಹಳ್ಳಿ= ನಾರಾ ಕಾಲೋನಿ
ಸೀಗೆ ಬೇಲಿ= ಕೃ ರಾ ಮಾರುಕಟ್ಟೆ
ದೊಡ್ಡಪೇಟೆ= ಅವೆನ್ಯೂ ರಸ್ತೆ
ಅರಳೇ ಪೇಟೆ = ಕಾಟನ್ ಪೇಟೆ
ಎಮ್ಮೆ ಹೊಳೆ = ವೃಷಭಾವತಿ
ಕೆಂಚೇನಹಳ್ಳಿ - ರಾಜರಾಜೇಶ್ವರಿ ನಗರ,
ಗವಿಪ���ರ ಗುಟ್ಟಳ್ಳಿ = ಕೆಂಪೇಗೌಡ ನಗರ
ಹೊಂಬೆಗೌಡನಗರ - ವಿಲ್ಸನ್ ಗಾರ್ಡನ್?
ತಾಯಪ್ಪನಹಳ್ಳಿ - ಜಯನಗರ ಟಿ ಬ್ಲಾಕ್
ಜಿಂಕೆ ತಿಮ್ಮನಹಳ್ಳಿ- ವಾರಣಾಸಿ(ಹೊರಮಾವು ಹತ್ರ)
ದೀವಟಿಗೆ ರಾಮನಹಳ್ಳಿ - ದೀಪಾಂಜಲಿ ನಗರ
ಅಕ್ಕಿತಿಮ್ಮನಹಳ್ಳಿ - ಶಾಂತಿನಗರ/ರಿಚ್ಮಂಡ್ ಟೌನ್
ಕೆಂಗುಂಟೆ = ಅಜಾದ್ ನಗರ (ಚಾಮರಾಜಪೇಟೆ, ೯ನೇ ��ಸ್ತೆ)
ಕೇತಮಾರನಹಳ್ಳಿ - ಬಸವೇಶ್ವರ ನಗರ / ರಾಜಾಜಿನಗರ ಕೆ ಬ್ಲಾಕ್(ನಾಗಪುರ)
ನಿಮಗೆ ಗೊತ್ತಿರುವ ಹೆಸರುಗಳು ಇದ್ರೆ, ತಪ್ಪದೆ ತಿಳಿಸಿ.
#ಕನ್ನಡ #ಬೆಂಗಳೂರು
ಪ್ರೀತಿ ಕಿರಿಕಿರಿಯಾಗಬಾರದು
ಒಂದು ನೆನಪಿಡಿ ಯಾರಿಗೂ ಯಾರು ಪ್ರಪಂಚದಲ್ಲಿ ಅನಿವಾರ್ಯ ಅಲ್ಲ. ನಮ್ಮವರು ನಮಗೆ ಬೇಕು ಆದರೆ ಅವರಿಲ್ಲದೆ ಜೀವನ ಇಲ್ಲ ಎನ್ನುವುದು ತಪ್ಪು. ಹಾಗಾಗಿ ಯಾರನ್ನು ತುಂಬಾ ಅತಿಯಾಗಿ ಹಚ್���ಿಕೊಳ್ಳಬಾರದು. ಇನ್ನೊಬ್ಬರ ಜೀವನದಲ್ಲಿ ನಾವು ಸಿಹಿ ತರಬೇಕೇ ಹೊರತು ಕಹಿಯನ್ನಲ್ಲ.
https://t.co/woufWygSLZ
ಈಗ ಅದರ ಎದುರಿಗೆ ಕರಡಿ ಬಂತು. ಸುಬ್ಬಮ್ಮ ಕರಡಿಯ ಬಳಿಗೆ ಬಂದು “ಕರಡಿಯೇ, ನಾನು ನನ್ನ ಮಗಳ ಮನೆಯಲ್ಲಿ ತಿಂದು ಉಂಡು ದಪ್���ವಾಗಿ ಬಂದಿದ್ದೇನೆ. ನೀನು ಈಗ ನನ್ನನ್ನು ತಿನ್ನು ಆದರೆ ನಿನಗೆ ಅಂತ ಒಂದು ಕಿವಿಯೋಲೆ ನನ್ನ ಮಗಳು ಕೊಟ್ಟಿದ್ದಾಳೆ. ಮೊದಲು ಅದನ್ನು ಹಾಕಿಕೋ. ನಿನ್ನ ಕಿವಿ ಇಲ್ಲಿ ಕೊಡು” ಅಂದಳು.
https://t.co/gvVlknY10u
ಓದಿನ ಹಿರಿಯರು ವೇದದ ಹಿರಿಯರು
ಶಾಸ್ತ್ರದ ಹಿರಿಯರು ಪುರಾಣದ ಹಿರಿಯರು
ವೇಷದ ಹಿರಿಯರು ಭಾಷೆಯ ಹಿರಿಯರು
ಇವರೆಲ್ಲರು
ತಮ್ಮ ತಮ್ಮನೆ ಮೆರೆದರಲ್ಲದೆ
ನಿಮ್ಮ ಮೆರೆದುದಿಲ್ಲ. (1115–101)
https://t.co/Q0F6eL4CPd
ನಿನ್ನೆಯ ಕಹಿ ಕಶ್ಟಗಳ ಮರೆಯಬೇಕಿದೆ
ಇಂದಿನ ಸಿಹಿ ಕ್ಶಣಗಳ ಸವಿದ ಮೇಲೆ
ಹೊಸತನವ ಹಂಬಲಿಸಬೇಕಿದೆ
ಹಳೆತನವು ಬೇಸತ್ತ ಮೇಲೆ
ಹೊಸ ಮುನ್ನುಡಿಯೊಂದ ಬರೆಯಬೇಕಿದೆ
ಹಳೆಯ ಪುಟಗಳ ತಿರುವಿದ ಮೇಲೆ
ಹೊಸ ವರುಶವ ಸ್ವಾಗತಿಸಬೇಕಿದೆ
ಹಳೇ ವರುಶವು ಉರುಳಿದ ಮೇಲೆ.
https://t.co/sl6jv0Ikh2