🌱 ತೋಟಗಾರಿಕೆ ಇಲಾಖೆಯಲ್ಲಿ ತಕ್ಷಣ ನೇರ ನೇಮಕಾತಿ ಮಾಡಿ
ಎದ್ದೇಳಿ ಮಂತ್ರಿಗ��ೇ (ಎಸ್.ಎಸ್. ಮಲ್ಲಿಕಾರ್ಜುನ್ – ತೋಟಗಾರಿಕೆ ಮಂತ್ರಿಗಳು)
ತೋಟಗಾರಿಕಾ ವಿದ್ಯಾರ್ಥಿಗಳ ಕೂಗು ಕೇಳುತ್ತಿಲ್ಲವೇ❓
👉 ಕಳೆದ 8 ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೆ, ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗದಿಂದ ಬಳಲುತ್ತಿದ್ದಾರೆ.
ಈ ಕೂಡಲೇ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು!
✅ ಇಂದು ತೋಟಗಾರಿಕಾ ಪದವೀಧರರು ಕರ್ನಾಟಕ ಮುಖ್ಯ ಕಾರ್ಯದರ್ಶಿ ಮೇಡಂ ಅವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದರು.
✅ ಮುಖ್ಯ ಕಾರ್ಯದರ್ಶಿ ಮೇಡಂ (chief Secretary) ಅವರು ತೋಟಗಾರಿಕಾ ಮುಖ್ಯ ಕಾರ್ಯದರ್ಶಿ ಅವರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿ, HA→AHO C&R ನಿಯಮ ತಿದ್ದುಪಡಿ (10% ರಿಂದ 33%) ತಕ್ಷಣ ನಿಲ್ಲಿಸಲು ಆದೇಶಿಸಿದರು.
✅ ಸರ್ಕಾರ ನಮ್ಮ ಮನವಿಯನ್ನು ತಕ್ಷಣ ಸ್ವೀಕರಿಸಿ, ಅಧಿಕೃತವಾಗಿ ದಾಖಲೆ ಮಾಡಿದ್ದಾರೆ.
✅ ಫೈಲ್ ಸಂಖ್ಯೆ: CSO/002499/2025 (ದಿನಾಂಕ: 18-08-2025).
✅ ಈ ವಿಷಯವನ್ನು ಅಧಿಕೃತವಾಗಿ iPGRS ಪೋರ್ಟಲ್ನಲ್ಲಿ ದಾಖಲಿಸಲಾಗಿದೆ.
✅ ತೋಟಗಾರಿಕಾ ಪದವೀಧರರ ಹಿತಾಸಕ್ತಿಯನ್ನು ರಕ್ಷಿಸುವ ದೊಡ್ಡ ಹೆಜ್ಜೆ ಇದು.
✅ ವಿದ್ಯಾರ್ಥಿಗಳ ಹೋರಾಟ ಫಲ ನೀಡುತ್ತಿದೆ — ಈಗಲೇ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು!
🙏 ವಿಶೇಷ ಧನ್ಯವಾದಗಳು ಕಾಂತಕುಮಾರ್ ಸರ್ ಮತ್ತು ತಂಡಕ್ಕೆ ಅವರ ಶ್ರಮ ಹಾಗೂ ಬದ್ಧತೆಗೆ.
@SS_Mallikarjun_
@siddaramaiah @DKShivakumar @DrPrabhaSSM @PriyankKharge @HorticultureGoK
(@AKSSAofficial ) @secretarykpsc @shalinirajnish
@INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha
@Vijayavani_Digi