ಹಿರೇಕೆರೂರು ಶಾಸಕರು
ನಮ್ಮ ಚಿತ್ರದುರ್ಗದ ಉಸ್ತುವಾರಿಗಳು ಅಂತೇ !
ಯಾರೇ ಬಂದ್ರು ಯಾರೇ ಹೋದ್ರು ನಮ್ಮ ದುರ್ಗಾ ಮಾತ್ರ ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ!
ರಸ್ತೆ ನಿರ್ಮಾಣಕ್ಕೆ 25 ವರ್ಷಗಳು ಬೇಕಾದವು.
ಬೆಂಗಳೂರಿನಲ್ಲಿ ವಾಸಿಸುವ ಜನರು ಮಾಧ್ಯಮದವರಿಗೆ ಬಿಟ್ಟಿ ಸಿಕ್ಕಿದರೆ ಅನಿಸುತ್ತೆ.
ಮಾಧ್ಯಮ ಹೆಸರಿನಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಮಾಡುತ್ತಿರುವ ಮಾ��ಗೆಟ್ಟ ಮಾಧ್ಯಮದವರಿಗೆ ಏನ್ ಗೊತ್ತು
ಬಡವ ಮತ್ತು ಮಧ್ಯಮ ವರ್ಗದ ಜನರ ಕಷ್ಟ.
ಮತ್ತೆ ಬೆಂಗಳೂರುನ್ನ ಲಾಕ್ ಡೌನ್ ಮಾಡುವಂತೆ ಪಿತೂರಿ
#Bengaluru
ಕರ್ನಾಟಕದ ಸಿಂಗಂ ಎಂದು ಖ್ಯಾತಿ ಪಡೆದಿದ್ದಕರ್ನಾಟಕ ವಿರೋಧಿ @annamalai_k ಮುಂದಿನ ನಡೆ ಏನು ?
ಅವರ ಆಪ್ತ ಸ್ನೇಹಿತರ ಬಳಗ ಏನು ಹೇಳಬಹುದು
ಕನ್ನಡಿಗರ ಪರ ನಿಲ್ಲುವರೇ
ಅಥವಾ
ಸ್ನೇಹಿತನ ಪರ ನಿಲ್ಲುವರೇ !
#annamalai
@narendramodi ನಿಮ್ಮಿಂದ ರಾಜ್ಯದಲ್ಲಿ ಬಿಜೆಪಿ ಅಲ್ಲ
@BSYBJP ಅವರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು.
ಮೋದಿ ���ನ್ನು 3 ತಿಂಗಳು ರಾಜ್ಯದಲ್ಲಿ ಠಿಕಾಣಿ ಹೂಡಿದ್ರು ಬಿಜೆಪಿ ಗೆಲುವು ಅಸಾಧ್ಯ !
#BSY
@CMofKarnataka@narendramodi@BSYBJP@PMOIndia ನೀವು ಹೊರಡಿಸಿದ ಲಾಕ್ ಡೌನ್ ನಿಯಮಗಳು ಏನು?
ನೀವು ಮಾಡುತ್ತಿರುವುದು ಏನು?
ದಯವಿಟ್ಟು ಒಂದು ಸರಿಯಾದ ನಿರ್ಧಾರ ಹೇಳಿ ಇಡೀ ರಾಜ್ಯವನ್ನೇ ಗೊಂದಲದಗೂಡಿಗೆ ಅವಕಾಶ ಕೊಡಬೇಡಿ?
ಎರಡನೇ ಅಲೆ ಕೊರೊನದಿಂದ
ಅತೀ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ, ಜೊತೆಗೆ 14 ದಿನ ಆಸ್ಪತ್ರೆ ಯಲ್ಲಿ ಇರಬೇಕು
ಆದ್ರೆ ನಮ್ಮ ಮುಖ್ಯಮಂತ್ರಿ ಅವರಿಗೆ ಕೇವಲ 4 ದಿನದಲ್ಲಿ ಹುಷಾರಾಗಿ ಆಸ್ಪತ್ರೆ ಯಿಂದ ಹೊರ ಬಂದಿದ್ದಾರೆ ಇದು ಹೇಗೆ ಸಾಧ್ಯ?
ಸಾರಿಗೆ ನೌಕರರು ಮತ್ತು ಸರ್ಕಾರಕದ ಗುದ್ದಾಟಕ್ಕೆ, ತೊಂದ���ರೆ ಆಗ್ತಾ ಇರೋದು ಮಾತ್ರ ಪಬ್ಲಿಕ್ ಗೆ.
ನಾವು ತಕೊಂಡ ತಿಂಗಳ ಪಾಸು ಕೂಡ ಹೋಯ್ತು...
ಖಾಸಗಿ ಬಸ್ ಗಳಲ್ಲಿ ದುಪ್ಪಟ ಹಣ ಕೊಟ್ಟು ಪ್ರಯಾಣ ಮಾಡೋದು ಸ್ಥಿತಿ ತಲುಪಿದೆ.
@BMTC_BENGALURU @CMofKarnataka
ಆಹಾ... ಎಂಥ ಕರ್ಥವ್ಯ ನಿಷ್ಠೆ.. ನರ ಸತ್ತ ಅರಣ್ಯ ಅಧಿಕಾರಿ���ಳ ಪೌರುಷ ನೋಡಿ. ಅರಣ್ಯವನ್ನು ಕೊಳ್ಳೆ ಹೊಡೆಯುವ ಮಂದಿ ಇವರ ಕಣ್ಣಿಗೆ ಬೀಳುವುದೇ ಇಲ್ಲ. ಬಡಪಾಯಿಗಳು ಮಾತ್ರ ಕಣ್ಣಿಗೆ ಕಾಣಿಸ್ತಾರೆ