ಆಷಾಢ ಏಕಾದಶಿಯ ಈ ಪವಿತ್ರ ದಿನದಂದು ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು. ಭಗವಾನ್ ಶ್ರೀ ವಿಠ್ಠಲ ಸ್ವಾಮಿಯ ಕೃಪಾಶೀರ್ವಾದದಿಂದ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಸದಾ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.
ದಕ್ಷಿಣ ಏಷ್ಯಾ ಸಂಸತ್ತಿನ ಪತ್ರಿಕಾ ಸಂಘದ ಅಧ್ಯಕ್ಷರು ಹಾಗೂ ದೂರದರ್ಶನ ನ್ಯೂಸ್,ಮಾಜಿ ಸಂಪಾದಕ ಡಾ. ಓ.ಪಿ. ಯಾದವ್ ಅವರ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 10ಮಂದಿ ಹಿರಿಯ ಪತ್ರಕರ್ತರ ನಿಯೋಗವು ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ,ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಪ್ರಶಂಸಿತು
ನನ್ನನ್ನು ತಮ್ಮ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕ ಮಾಡಿರುವ ಮುಖ್ಯಮಂತ್ರಿ ಶ್ರೀ @DKShivakumar ಅವರಿಗೆ ಹೃತ್ಪೂರ್ವಕ ವಂದನೆಗಳು. ಅವರ ಜತೆ ನನ್ನ ವೃತ್ತಿ ಬಾಂಧವ್ಯಕ್ಕೆ ಒಂಬತ್ತು ವರ್ಷಗಳು. ಮತ್ತಷ್ಟು ಜವಾಬ್ದಾರಿ ಕೊಟ್ಟಿರುವ ಅವರಿಗೆ ಆಭಾರಿ. ಶುಭಕೋರಿದ ಎಲ್ಲರಿಗೂ ಧನ್ಯವಾದಗಳು..🙏
ಕರ್ನಾಟಕಕ್ಕೆ ಬಾಕಿಯಿರೋ gst ಕೊಡಿಸಿ
ಕನ್ನಡದಲ್ಲಿ ಎಲ್ಲಾ ಉದ್ಯೋಗ ಪರೀಕ್ಷೆ ಕೊಡಿಸಿ,
ಕನ್ನಡದಲ್ಲಿ ನಾಗರೀಕ ಸೇವೆ ಕೊಡಿಸಿ.
ಕೊಡಬೇಕಾದ ಪಟ್ಟಿ ದೊಡ್ಡದಿದೆ,
ಕೇಳಿದರೇ ಕೊಡಲೇ ಬೇಕು. ಆದರೇ ತಮಗೆ ಕೇಳುವ ಧೈರ್ಯಯಿದೆಯೇ ಅನ್ನೋದೇ ದೊಡ್ಡ ಪ್ರಶ್ನೆ
@mepratap
It is very unfortunate that there is a controversy over the security of the Prime Minister. At no point should we be complacent when it comes to protecting the highest executive office of India. We should learn from the past.
ಚಿಕ್ಕಬಳ್ಳಾಪುರ ಜಿಲೇಟಿನ್ ಸ್ಫೋಟದಲ್ಲಿ 6 ಅಮಾಯಕ ಜೀವಗಳ ಬಲಿಗೆ @BJP4Karnataka ಸರ್ಕಾರದ ಅಸಡ್ಡೆಯೇ ಕಾರಣ.
ಒಂದೇ ತಿಂಗಳಲ್ಲಿ ಎರಡನೇ ಬಾರಿ ಇಂತಹ ದುರ್ಘಟನೆ ನಡೆದಿದ್ದು, ಆಂತರಿಕ ಸಮಸ್ಯೆಯಲ್ಲಿ @BSYBJP ಸರ್ಕಾರ ಮೈಮರೆತಿದೆ.
ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ನಿಜವಾಗಿಯೂ ಕಠಿಣ ಕ್ರಮ ಕೈಗೊಳ್ಳಬೇಕು.
Meet Yashodhara, Bengaluru based small scale woman entrepreneur who makes hand made soaps (neem, tulsi, aloe-vera, cucumber), natural shampoos, hair oil, lip balm, pain relief balm & many more. Covid has hit her business badly.
Please help
8660496145 [email protected]
Amused that people are sharing this to put me in my place! Those who can’t tell the difference between looking at the camera for attention & accepting a badge as tradition should have a look at both pics for a quick tutorial.
Citizens are bearing a huge financial brunt of the Corona Pandemic. It's imperative on the Govt to ease the financial burden on citizens.
I urge CM @BSYBJP to waive all property taxes, in urban local bodies and rural panchayats, for a period of one year on humanitarian grounds.
Late night Breaking : Sanjay Jain, Jaipur based businessman, arrested by SOG, Rajasthan police for alleged criminal conspiracy. Jain is allegedly the voice on audio tapes speaking to Cong MLAs to switch sides. @IndiaToday
ಅಮೂಲ್ಯಾ ಆಗಲಿ, ಮತ್ಯಾರೇ ಆಗಲಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.
ಆಕೆ ಪಾಕ್ ಪರ ಘೋಷಣೆ ಹಾಕಿದ ಬಗ್ಗೆ ಹೆಚ್ಚಿನ ತನಿಖೆ ಆಗಬೇಕು. ದೇಶವಿರೋಧಿ ಚಟುವಟಿಕೆಗೆ ಯಾವುದೇ ವೇದಿಕೆ ಆಗಲಿ ದುರ್ಬಳಕೆ ಆಗಬಾರದು. ದೇಶಭಕ್ತಿ, ದೇಶ ಕಟ್ಟುವ ವಿಚಾರದಲ್ಲಿ ಎಲ್ಲ ಭಾರತೀಯರ ಅಭಿಪ್ರಾಯವೂ ಒಂದೇ.