@karthik14321 Why are you begging for a job in Karnataka? Are there no jobs available in your own state? Is that why you are begging for work on Kannada soil? Karnataka belongs to Kannadigas. We are the children of Kannada soil, and we will fight for our rights!
@siddaramaiah ಜಮ್ಮು&ಕಾಶ್ಮೀರದ ಕಣಿವೆಯಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಎಲ್ಲಾ ರಾಜ್ಯದ ರಾಜಕಾರಣಿಗಳು ಕೊಳ್ಳೆ, ಲೂಟಿ ಮಾಡಿರುವ ದುಡ್ಡು ಜನರ ತೆರಿಗೆ ಅಲ್ವಾ, ನಿಮ್ಮ ಅಕ್ರಮ ಆಸ್ತಿಗಳನ್ನ ಪ್ರಜೆಗಳ ಹಿತಾಸಕ್ತಿಗೆ ಬಳಸಿ ನಮ್ಮ ದೇಶದ ಸಾಲವನ್ನು ತೀರಿಸಬಹುದಲ್ಲ. ಕೆರೆಯ ನೀರನ್ನು ಕೆರೆಗೆ ಚಲ್ಲಿ.
@divyaspandana ಕನ್ನಡ ಚಿತ್ರಗಳನ್ನು ನೋಡಿ ಅಂತ ಹೇಳ್ತೀರಾ . ಆದ್ರೆ ನೀವು ಕನ್ನಡನೇ ಮಾತಾಡ್ತಿಲ್ಲವಲ್ಲ ಆಂಟಿ .ಇಂಗ್ಲೀಷ್ ಮಾತಾಡಿದ್ರೆ ಮರ್ಯಾದೆ ಜಾಸ್ತಿ ಸಿಗುತ್ತೆ ಅಂತಾನ ನಿಮ್ಮ ಅರ್ಥ..