Wishing India's fastest bowler ever Javagal Srinath on His Birthday.
The "Mysuru Express" won the hearts of cricket lovers across the World through sheer hardwork & determination.
I am sure his Fans would still remember his inswing bowling that troubled even the best batsmen.
ಮಳೆಯನ್ನೂ ಲೆಕ್ಕಿಸದೇ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ ಭಟ್ಕಳದ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಉತ್ಸಾಹ ನೋಡಿ ಸಂತೋಷವಾಯಿತು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಶ್ರಮಿಸುತ್ತಿರುವ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು.
@narendramodi
ನಮ್ಮ ಕೇಂದ್ರ ಸರ್ಕಾರದ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಿಂದಾಗಿ ಇನ್ನು ಬರುವ ದಿನಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದಿನಕ್ಕೆ ದೇಶದ ನಾನಾ ಭಾಗಗಳಿಗೆ ಒಟ್ಟು 14 ವಿಮಾನಗಳು ಹಾರಾಟ ನಡೆಸಲಿವೆ. ನಮ್ಮ ಹುಬ್ಬಳ್ಳಿ ಧಾರವಾಡಕ್ಕೆ ಈ ಸೌಲಭ್ಯ ಒದಗಿಸಿ ಕೊಟ್ಟಿದ್ದಕ್ಕ ಮೋದಿ ಸರ್ಕಾರಕ್ಕೆ ಅನಂತ ಧನ್ಯವಾದಗಳು @narendramodi
Remembering the "Ajaata Shatru" & Statesman, Sri P V Narasimha Rao on His Birth Anniversary.
The former PM guided the Nation during one of its most turbulent times & laid the groundwork for a "Poverty Free India".
#PVNarasimharao
During Elections CONgress Leader Zameer Ahmed abused H D Kumaraswamy in every manner.
After Elections he adjusted with the same Kumaraswamy and became a Minister in his cabinet.
Why can't he "Adjust" himself in Toyota Innova instead of demanding a larger car?
Shocked to learn about the gruesome murder of @BJP4Chikmagalur General Secretary Sri Anwar. I strongly condemn this barbaric act & demand quick action against his Killers.
I pray for His Soul and offer my deepest condolences to His Family.
ಕರ್ನಾಟಕದ ಕಿಂದರಿಜೋಗಿ, ನಾದಬ್ರಹ್ಮ ಹಂಸಲೇಖ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸಾಹಿತ್ಯ ಸಂಗೀತ ಅಜರಾಮರ....ಪ್ರತಿ ದಿನ ಕೇಳುವ ನಿಮ್ಮ ಹಾಡುಗಳು ನಮ್ಗೆ ಉತ್ಸಾಹ, ಪ್ರೇರಣೆ... ದೇವರು ನಿಮಗೆ ಆರೋಗ್ಯ ಹಾಗೂ ಸಂತೋಷ ಸದಾಕಾಲ ಕರುಣಿಸಲಿ..
Congratulations to the Indian team on defeating Pakistan 36- 20 in the first match of first edition of Kabaddi Masters 2018. Great start. #KabaddiKurfew
A True Nationalist, Academician and a Politician who served Bharat Mata till His last breath.
Remembering the Founder of Bharatiya Jana Sangh Dr Syama Prasad Mookherjee on His "Balidan Diwas".
ನಮ್ಮ ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿಯೆ ಸಿಟಿಇಟಿ ಪರೀಕ್ಷೆಯನ್ನು ನಡೆಸಲು ಅವಕಾಶ ಕಲ್ಪಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಅನಂತ ಧನ್ಯವಾದಗಳು. thank you @PrakashJavdekar ji. https://t.co/yeLOF9L9UN
CM Kumaraswamy before election preached about Kannada pride & high command cultural of national parties, today he takes approval from @RahulGandhi even to present state Budget. Kumaranna should understand that he is presenting budget for Karnataka & not Gandhi family.
ನಮ್ಮ ಪ್ರಧಾನಮಂತ್ರಿ ಶ್ರೀ ಮೋದಿಯವರು ಮದ್ಯಮ ವರ್ಗದವರಿಗೆ ಪ್ರಾರಂಭಿಸಿದ ಪ್ರಧಾನ್ ಮಂತ್ರಿ ಅವಾಸ್ ಯೋಜನೆ (ನಗರ ಪ್ರದೇಶ) ಅಡಿಯಲ್ಲಿ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್ಎಸ್ಎಸ್) ಗೆ ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. https://t.co/2SLXMpI9ui
We have inherited 1 lakh 30 thousand crores of oil bonds which are unpaid bills of oil companies from 2009-14. Additionally a large number of subsidies for kerosene, LPG, fertiliser, food security, central sales taxes reimbursement to states were not paid up for years by UPA.
ಅಪ್ಪ ಅಂದ್ರೆ ಸಾವಿರ ಆನೆಗಳ ಬಲ, ಮಕ್ಕಳ ಮೊದಲ ಹೀರೋ. ಎಲ್ಲರಿಗೂ ಅವರ ಋಣವನ್ನು ತೀರಿಸುವ ಅದೃಷ್ಟ ಸಿಗುವುದಿಲ್ಲ. ಅವರ ಮುಪ್ಪಿನಲ್ಲಿ ನೀವು ತಂದೆಯಾಗಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ಎಲ್ಲರಿಗೂ ಅಪ್ಪಂದಿರ ದಿನಾಚರಣೆಯ ಹಾರ್ಧಿಕ ಶುಭಾಷಯಗಳು
Another lie from Rahul Ghandy's Party MLA who cannot do anything good for India.
Pramod Muthalik is not a member of BJP.
I condemn Muthalik's statement comparing Dogs to Gauri Lankesh. He has insulted the Dogs which are more faithful to their Masters than venomous #UrbanNaxals. https://t.co/hjPGBGiDej
Once again @digvijaya_28 is trying to insult our HINDU culture and organization and he is the one who had seen messanger of peace in Zakir Naik. As he is doing it repeatedly legal action should be taken against him
#CongRepeatsHinduTerror
https://t.co/iL3jLodN0S