I knew it!
Why is this footpath eviction drive targeting only Hindu vendors in Hind majority areas?
Is this 👇 fact-check fake?
Looks like the real plan is to clear Hindus and hand over the footpath to their votebank.
All of us initially backed @krishnabgowda, but we feel betrayed now.
This isn’t right at all.
Hope @JanataDal_S takes this up too.
ನಾಡಿನಲ್ಲಿ ಪುಲಿಕೇಶಿಯ ಒಂದು ಪುತ್ಥಳಿ ಇಲ್ಲ. ಪುಲಿಕೇಶಿ ಹಾಗೂ ಇತರೆ ಅರಸರ ಗುಹೆ, ಸಮಾಧಿಗಳು ಪಾಳುಬಿದ್ದಿರುವಾಗ, ಪರಭಾಷಿಕರಿಗೆ ಸ್ಮಾರಕ, ಪುತ್ಥಳಿಗಳು ಕಟ್ಟಬೇಕೆನ್ನುವುದು ಸರಿನಾ?!
ದಪ್ಪಮಂದೆಗಳು ಸಾರ್ ದಪ್ಪಮಂದೆಗಳು…
ವಲಸಿಗರಿಗೆ ನೆಲಸಲು & ಓಡಾಡಲು ದಾರಿ ಅಗಲ ಮಾಡೋಕೆ ಮರ ಕಡೆದರು. ಇಂದು ಕರುನಾಡಿನ ಕಂಬಳಕ್ಕೆ ಮತ್ತಷ್ಟು ನೂರಾರು ಹಳೆಯ ದೊಡ್ಡ ಮರಗಳನ್ನು ಕಡೆಯಲಾಗುತ್ತಿದೆ.
ಕಂಬಳ ಆಚರಣೆ ಚೆನ್ನಾಗಿದೆ ಅದರರಲ್ಲೂ ಮರ ಕಡಿದು ಆಚರಿಸುವುದು ಯಾವ ಹೆಗ್ಗಳಿಕೆಗೆ? ಬೇಡ @DKShivakumar@eshwar_khandre
ಆಚರಣೆಗಳು ಇರಲಿ ಮರ ಗಿಡ ಬಲಿಕೊಟ್ಟು ಅಲ್ಲ 😭
ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳು ಬಿಸಾಕುವ ಎಂಜಲು ತಿಂದು ಮಲಗಿದ್ದಾರೆ , ಇವರಿಗೆ ನಾಡು ನುಡಿಯ ಬಗ್ಗೆ ಸ್ವಲ್ಪ ನಾದ್ರು ಗೌರವ ಇದ್ರೆ ಈ ಶಾಲೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ? @CMofKarnataka@Madhu_Bangarapp@ShalaShikshana
ಯಾವ ಕನ್ನಡಿಗರು ಕೂಡ ಮನೆಯಲ್ಲಿದ್ದೇ ಇಲ್ಲ. ಈ ಉಪನಗರಗಳು ಮಾಡುತ್ತಿರುವುದು ಎಲ್ಲ ವಲಸಿಗರಿಗಾಗಿಯೇ.
ಈಗಾಗಲೇ ದಂಡಿ ದಂಡಿ ವಲಸಿಗರು ಬಂದು ನಮ್ಮತನವೇ ಹಾಳಾಗ್ತಾ ಇದೆ.
@DKShivakumar@CMofKarnataka ಈ ಯೋಜನೆ ಬೇಡವೇ ಬೇಡ.
ಖಾಸಗಿ ಶಾಲೆಯಲ್ಲಿ ಕನ್ನಡ ಮಾತನಾಡೊ ಹಾಗಿಲ್ಲ.ನಾನು ಮಾತಾಡಲ್ಲ ಅಂತ ನೂರಾರು ಬಾರಿ ಮಗುವಿನ ಕೈಲಿ ಬರೆಸಿ ದಬ್ಬಾಳಿಕೆ ಮಾಡಿರುವ ಶಾಲೆ.
ಕೆಂಗೇರಿಯ ಖಾಸಗಿ ಶಾಲೆ.
ಈ ರೀತಿ ಮಕ್ಕಳ ಮೇಲೆ ಕನ್ನಡದ ಬಗ್ಗೆ ಕೀಳರಿಮೆ ಮೂಡಿಸುವ ಕೆಲಸ ಯಾಕೆ?
ಬೆಂಗಳೂರಿನ ಹಲವಾರು ಶಾಲೆಗಳಲ್ಲಿ ಈ ಧೋರಣೆ ಆಗುತ್ತಿದೆ.
@DKShivakumar@KDA_Bengaluru
ತಮ್ಮ ಗಮನಕ್ಕೆ.
ಎಲ್ಲಿಂದಲೋ ಬಂದು ಇಂತಹ ದುರಹಂಕಾರದ ಮಾತುಗಳು
ಇದು ತಪ್ಪಿನಿಂದ ಆಡಿರೋ ಮಾತಲ್ಲ
ಇವರ ಮನಸ್ಥಿತಿಯೇ ಇದು.
ತಮ್ಮ ಊರನ್ನು ಗಬ್ಬೆಬ್ಬಿಸಿ
ನಮ್ಮ ಕನ್ನಡ ನಾಡಿಗೆ ಬದುಕು ಕಟ್ಟಿಕೊಳ್ಳೋಕೆ ಬಂದು ಕನ್ನಡವನ್ನೆ ಬ್ಯಾನ್ ಮಾಡ್ಬೇಕಂತೆ.
ಕನ್ನಡಿಗರೇ ಎಚ್ಚರ ನಮ್ಮ ಅಸ್ಮಿತೆ ನಮ್ಮ ಹೊಣೆ.
ಮಕ್ಕಳಿಗೆ ಮತ ಚಲಾವಣೆಯ
ಹಕ್ಕು ಇಲ್ಲಣ್ಣೋ 😏.
ಅದಕ್ಕೆ ಯಾವ ಶಾಸಕರು,ಮಂತ್ರಿ,
ಇಲಾಖೆಗಳು
ತಲೆ ಕೆಡಿಸಿಕೊಳ್ಳಲ್ಲ 😇😇😇
ಏನ್ರಿ ಕರ್ಮ 😔
ಆಕಡೆ + ಈಕಡೆ 4 ರೋಡ್
hump ಗೆ 1 ವರ್ಷ !
ಈ ರೀತಿ ಕೇಳಿಕೊಳ್ಳ ಬೇಕು - 😔
ಅದು ಮಕ್ಕಳ
ಪ್ರಾಣದ ವಿಷ್ಯಕ್ಕೆ 🤔
ನಮ್ಮಲ್ಲಿ ಅವ್ಯವಸ್ಥೆಯೇ ವ್ಯವಸ್ಥೆ 😑
ಜೈ ಪ್ರಜಾಪ್ರಭುತ್ವ - ಭ್ರಮೆ 🥺
⚠️ Serious Passenger Safety Concern with Rapido
Today I booked an auto through Rapido. The app showed the driver's name as Lakshmikanth and the vehicle number as KA03 AL 0071.
However, the auto that arrived was KA02 AJ 4492, and the driver identified himself as Mohammed Habbas.
This is a serious safety concern. Passengers trust the driver's identity and vehicle details displayed in the app. If a completely different driver and vehicle arrive, it defeats the purpose of identity verification and puts passenger safety at risk.
I request Rapido, the Karnataka Transport Department, and the Bengaluru City Police to investigate this matter and take appropriate action. Ride-hailing platforms must ensure that the driver and vehicle arriving for a trip exactly match the details shown in the app.
Passenger safety cannot be compromised.
#Rapido #PassengerSafety #RideSafety #Bengaluru #Karnataka #PuneethKerehalli
Bidadi ✅
Now loading 900 acre township in Kolar.
A government that can’t even fix potholes on existing roads is now launching a second township.
Just curious 🧐 , what’s the usual profit percentage in these “township” projects? Asking for the taxpayers getting looted.
Yettinahole project, water for drinking purpose karavalli sanghi dogs be like destruction of western ghats = ❌
Real Estate 🏡 132 plots 40k sqft community centre in Western ghats
as per this orange jihads it’s not destruction = ✅
This kammangis supported the land reforms.