1.ನರೇಗಾ ಯೋಜನೆಯಿಂದ ಜನರಿಗೆ ಉತ್ತಮ ಸೇವೆ
2. ಕನಿಷ್ಠ 100 ದಿನ ಕೆಲಸ & ದಿನಕ್ಕೆ ₹349 ರೂ, ಕೂಲಿ
3.ಮಹಿಳೆಯರಿಗೆ ಹೆಚ್ಚಿನ ಆದ್ಯತೆ
4.ಇಂದೇ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ
ಕೋಲಾರ ಜಿಲ್ಲಾ ಸ್ವೀಪ್ ಸಮಿತಿ, ಬಂಗಾರಪೇಟೆ ತಾಲ್ಲೂಕು ಸ್ವೀಪ್ಸಮಿತಿ ವತಿಯಿಂದ ಮತದಾರರ ಜಾಗೃತಿಗೆ ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮಾನ್ಯ ಜಿಲ್ಲಾಧಿಕಾರಿಗಳು, ಸಿಇಓ ರವರು, ಅಧಿಕಾರಿಗಳು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
@ceo_karnataka@ECISVEEP@ZP_Kolar@dckolar#SVEEP#sveepkarntaka
SVEEP KOLAR DISTRICT:MALUR AC NO 149 PS NO 11, ಐತಿಹಾಸಿಕ ಶಿಲ್ಪ ಕಲೆಯ ತವರೂರಾದ ಶಿವಾರಪಟ್ಟಣದ ಮಹತ್ವವನ್ನು ಸಾರುವ "ಸಾಂಸ್ಕೃತಿಕ ಪರಂಪರೆಯ" ಮತಗಟ್ಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವರು ಭೇಟಿ ನೀಡಿದರು.
@ECISVEEP@ceo_karnataka@dckolar@UkeshIAS@vinayak_ias
ಮುಂಬರುವ ಸಾರ್ವಜನಿಕ ಚುನಾವಣೆ ಹಿನ್ನೆಲೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು NRLM ತಂಡ,ಸ್ವಸಹಾಯ ಸಂಘದವರಿಗೆ ಮತದಾರ ಪ್ರತಿಜ್ಞೆ ಬೋದಿಸಿದರು. ತಾಲ್ಲೂಕು ಕಚೇರಿ ವರೆಗೂ ಜಾಗೃತಿ ಜಾಥಾ ನಡೆಸಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.
@ceo_karnataka@ECISVEEP@ZP_Kolar
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಗ್ರಾಮ ಪಂಚಾಯತಿಯ ವಟ್ಟಿಗಲ್ಲು ಗ್ರಾಮದಲ್ಲಿ ನಡೆದ *ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ* *ಗ್ರಾಮ ವಾಸ್ತವ್ಯ* ಕಾರ್ಯಕ್ರಮದಲ್ಲಿ ಮತದಾನದ ಕುರಿತು ಅರಿವು ಮೂಡಿಸಿ, ಮತದಾರರ ಪ್ರತಿಜ್ಞಾ ವಿಧಿ ಬೋದಿಸಲಾಯಿತು. ತಹಶೀಲ್ದಾರ್ ರವರು, ಪಂಚಾಯತಿ ಅಧಿಕಾರಿಗಳು ಉಪಸ್ಥಿತರಾಗಿದ್ದರು@ceo_karnataka@ZP_Kolar