ಉಡುಪಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಜನಮೆಚ್ಚುಗೆ ಗಳಿಸಿ ಪ್ರಸ್ತುತ ತಮಿಳುನಾಡಿನ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾಗಿ ಮಿಂಚಿನ ಸಂಚಾರ ಮಾಡಿ ಪಕ್ಷವನ್ನು ಕಟ್ಟುತ್ತಿರುವ ಯುವಕರ ನೆಚ್ಚಿನ ನಾಯಕ ಶ್ರೀ ಅಣ್ಣಾಮಲೈ ರವರಿಗೆ ಅವರ ವೃತ್ತಿ ಕ್ಷೇತ್ರದ ತವರು ಉಡುಪಿ ಜಿಲ್ಲೆಗೆ ಆತ್ಮೀಯ ಸ್ವಾಗತ.
@annamalai_k
ಕಾಂಗ್ರೆಸ್ಸಿಗರೇ,
•ತಮಿಳುನಾಡಿಗೆ ನೀರು ಬಿಟ್ಟು
ಕಾವೇರಿ ಮಾತೆಯ ‘ತುಂಬಿದ ಕೊಡ’ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು.
•ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು.
•ಇದ್ದ ಬದ್ದ ಹಣವನ್ನೆಲ್ಲ ಖಾಲಿಮಾಡಿಕೊಂಡು ಪರಿಶಿಷ್ಟರ/ ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನೂ ವರ್ಗಾಯಿಸಿಕೊಂಡು ಶೋಷಿತರಿಗೆ ಚೊಂಬು ಕೊಟ್ಟವರು ನೀವು.
•ಕುಡಿಯುವ ನೀರೂ ಒದಗಿಸಲಾರದೇ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ತಂದವರು ನೀವು.
• ನಿರುದ್ಯೋಗಿಗಳಿಗೆ ಯುವನಿಧಿ ಹೆಸರಲ್ಲಿ ಖಾಲಿ ಚೊಂಬು ಕೊಟ್ಟವರು ನೀವು.
•ದೇಶದಲ್ಲಿ ಕಾಣದ ‘ಕೈ’ ಸ್ಥಿತಿ ತಲುಪುತ್ತಿರುವ ನಿಮಗೆ ಕೆಲವೇ ದಿನಗಳಲ್ಲಿ ಜನರೇ ನೀಡಲಿದ್ದಾರೆ
‘ಖಾಲಿ ಚೊಂಬು’.
ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್ ನಲ್ಲಿ ಅಮಾಯಕ ವಿದ್ಯಾರ್ಥಿನಿ ನೇಹಾ ಹಿರೇಮಠಳ ಭೀಕರ ಕೊಲೆ ನಿಜಕ್ಕೂ ಆಘಾತ ತರಿಸಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .
ಓಂ ಶಾಂತಿ.
Dear karyakarthas & well wishers,
wht am I without beloved PM @narendramodi ji? See these 2 photos and understand. I owe my political existence to Modi ji. I humbly request all of you to not protest. We all belong to one family, let’s work for Modi ji. @AgrawalRMD
ಅರಮನೆಯಲ್ಲಿ ಆರಾಮಾಗಿದ್ದ ವ್ಯಕ್ತಿ, ಈ ರೈತ ವಿರೋಧಿ, ಜನ ವಿರೋಧಿ ಸರ್ಕಾರದ ವಿರುದ್ಧ ಕಾರ್ಯಕರ್ತರ ಜೊತೆ ಬೀದಿಯಲ್ಲಿ ಪ್ರತಿಭಟನೆ ಮಾಡೋದಕ್ಕೆ ಸಿದ್ಧರಿದ್ದಾರೆ ಅಂದ್ರೆ ಅವರಿಗೆ ಈ ಅರಮನೆಯ ವೈಭೋಗ ಬೇಕಾಗಿಲ್ಲ ಅಂದ್ರೆ ಅದನ್ನ ನಾವು ಶ್ಲಾಘನೆ ಮಾಡ್ಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
@mepratap#YaduveerWadiyar#Mysuru
ಪ್ರತಾಪ ಸಿಂಹ ಅವರ ಮಾತನ್ನು ಮಾಧ್ಯಮದಲ್ಲಿ ಕೇಳಿ.
ನನ್ನ ಮಗ ಹೇಳಿದ್ದು ಇಷ್ಟೇ
ಅವರಲ್ಲಿ ದೇಶ, ರಾಜ್ಯ ಮತ್ತು ತನ್ನ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸು ಮತ್ತು ಆಸಕ್ತಿ ಇದೆ.
ತೇಜಸ್ವಿ ಸೂಯ೯ ಹಾಗೂ ಇವರು
ದುಡ್ಡು ಮಾಡಲು ಬಂದವರಲ್ಲ.
ಮುಂದೊಂದು ದಿನ ಇವರು ಮು.ಮ ಅಥವ ಪ್ರಧಾನಿಯಾದರೂ ಆಶ್ಚರ್ಯ ಇಲ್ಲ ಅಂತ.
@mepratap@Tejasvi_Surya
ಕೇವಲ ಮೋದಿ ಹೆಸರಿನಲ್ಲಿ ಚುನಾವಣೆ ಗೆಲ್ಲವವರ ನಡುವೆ,
ಪ್ರತಾಪ್ ಸಿಂಹ ಮೋದಿ ಹೆಸರಿನಲ್ಲಿ ಗೆದ್ದರೂ, ಮೋದಿಯೇ ಮೆಚ್ಚುವಂತಹ ಅಭಿವೃದ್ಧಿ ಮಾಡಿ ತೋರಿಸಿದ್ದಾರೆ.
#WeWantPratapSimha#Mysore
ಧರ್ಮದ ಪರ ನಿಲ್ಲದೆ
ಅಭಿವೃದ್ದಿ ಮಾಡದೆ
ರಾಷ್ಟ್ರೀಯವಾದಿಯಾಗದೆ
ಹೊಂದಾಣಿಕೆ ರಾಜಕಾರಣವನ್ನು ವಿರೋಧಿಸದೆ
ಕುಟುಂಬ ರಾಜಕಾರಣವನ್ನು ವಿರೋಧಿಸದೆ
ಜಾತಿ ರಾಜಕಾರಣ ಮಾಡಿಕೊಂಡು
ಬಕೆಟ್ ಹಿಡಿದುಕೊಂಡು ಓಡಾಡುತ್ತಾ ಕೋಟಿ ಕೋಟಿ ಲೂಟಿ ಮಾಡಿದ್ದರೆ @mepratap ಗೆ ಯಾವುದೇ ತೊಂದರೆಯಿಲ್ಲದೆ ಟಿಕೆಟ್ ಸಿಗುತ್ತಿತ್ತೇನೋ.!