2009 ರಲ್ಲಿ ತುಳು ಭಾಷೆಯನ್ಮು ರಾಜ್ಯದ ಅಧಿಕೃತ ಮಾಡುತ್ತೇವೆ ಎಂಬ ಭರವಸೆ ನೀಡಿ ಅಧಿಕೃತ ಮಾಡದೇ @BSYBJP ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದೀರಿ. ಈಗ ನಿಮ್ಮ ಆಪ್ತರಾದ @BSBommai ರವರು ಮುಖ್ಯಮಂತ್ರಿ. ಮುಂದೆಯಾದರೂ ಭರವಸೆ ಈಡೇರುವುದೇ?
#TuluOfficialinKA_KL
ಕೆನರಾ ಬ್ಯಾಂಕ್ ವೇಣೂರು ಇಲ್ಲಿ manager ಇಲ್ಲದೆ 2 ತಿಂಗಳಿಗಿಂತ ಹೆಚ್ಚು ಆದರೂ , ಇನ್ನೂ ಹೊಸ manager ನೇಮಕಾತಿ ಆಗಿಲ್ಲ.
ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾದ ವಿನಂತಿ.
#VenurTrolls 🙏
@HPoonja