ನಮಸ್ಕಾರ. ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ವಿನೂತನ ಶೈಲಿಯ ವಾಚಿಕಾಭಿನಯದಲ್ಲಿ 'ಶ್ರೀಮದ್ವಾಲ್ಮೀಕಿರಾಮಾಯಣ' ಪ್ರಸಾರಗೊಳ್ಳುತ್ತಿದೆ. ಮೂಲ ವಾಲ್ಮೀಕಿ ರಾಮಾಯಣಕ್ಕೆ ಬದ್ಧವಾಗಿರುವ ಸುಮಾರು ೧೪ ಘಂಟೆಗಳಿರುವ ೭೪ ಅಧ್ಯಾಯಗಳಿರುತ್ತವೆ. ಪ್ರತಿ ದಿನ ಒಂದು ಅಧ್ಯಾಯ ಪ್ರಕಟವಾಗುತ್ತದೆ.