@ShakunthalaHS ಧರ್ಮ ಧರ್ಮಗಳ ನಡುವೆ ಸರ್ಕಾರವೇ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದೆ. ಒಬ್ಬರ ಓಲೈಕೆ ಇನ್ನೊಬ್ಬರ ನಂಬಿಕೆಗಳನ್ನು ಅವಮಾನಿಸಿ ಏನು ಸಾಧನೆ ಮಾಡಲು ಹೊರಟಿದ್ದಾರೆ ಗೊತ್ತಿಲ್ಲ!
ಇದು ಹಿಂದೂಗಳ ಧುರದೈವವೇ ಸರಿ
ಮಾನವೀಯತೆ ಎಂಬುದು ಎಲ್ಲಾ ಜಾತಿ, ಪಂಥ,ಧರ್ಮಗಳನ್ನು ಮೀರಿದ್ದು ಮಾಡುವ ಕಾಯಕದಲ್ಲಿ, ತಿನ್ನೋ ಅನ್ನದಲ್ಲಿ ಜಾತಿ ಹುಡುಕಿ ಏನು ಸಾಧನೆ ಮಾಡುವಿರಿ. ಇದು ಅವರ ಜಾತಿಗೆ ಅಲ್ಲ ನಿಮ್ಮಲ್ಲಿಯ ಮನುಷತ್ವಕ್ಕೆ ಮಾಡಿದ ಅವಮಾನ ಮಕ್ಕಳ ಮನಸ್ಸಿನಲ್ಲಿ ಜಾತಿ ಭೇದದ ಭಾವನೆ ಮೂಡಿಸುವ ಮನುಷ್ಯನ ನೀಚ ಮನಸ್ಥಿತಿ ಬದಲಾಗಬೇಕಿದೆ
ಎತ್ತ ಸಾಗುತ್ತಿದೆ ಸಮಾಜ😡shame
1975 ರಂದು ನಡೆದ ಅಂದಿನ ಪ್ರಧಾನಿ ಅವರಿಂದ ನಮ್ಮ ಗೌರವಾನ್ವಿತ ಸಂವಿಧಾನದ ಆಶಯವನ್ನೇ ದಿಕ್ಕರಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಅಂದಿನ ಕಾಂಗ್ರೆಸ್ ಪ್ರಧಾನಿ ಶ್ರೀಮತಿ.ಇಂದಿರಾ ಗಾಂಧಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಐವತ್ತು ವರ್ಷಗಳು ಕಳೆದರೂ ಈ ಕರಾಳ ಕೃತ್ಯವನ್ನು ದೇಶ ಎಂದಿಗೂ ಮರೆಯುವುದಿಲ್ಲ
#Emergency1975
@Pavanrp61111 ಗುಲಾಮರಾಗುವುದಕ್ಕಿಂತ ಭಕ್ತರಾಗುವುದು ಉತ್ತಮ ಏಕೆಂದರೆ ಅವರಲ್ಲಿ ಕನಿಷ್ಠಪಕ್ಷ. ಅಭಿಮಾನ, ಸ್ವಾಭಿಮಾನ, ಆತ್ಮಗೌರವ ಆದ್ರೂ ಇರುತ್ತದೆ,
ಇಟಲಿ ಯೂನಿವರ್ಸಿಟಿ ಗಿಂತ ವಾಟ್ಸಾಪ್ ಯೂನಿವರ್ಸಿಟಿ ಬೆಟರ್ ಅನ್ಸುತ್ತೆ ಬ್ರದರ್