ನಿನ್ನಕ್ಕನ್ ನಿನ್ನ ಹಂತ ಹಂದಿಗಳನ್ನ ನನ್ನ ಕುಟುಂಬ ತುಂಬಾ ಜನಗಳನ್ನ ನೋಡಿದೆ ಖಾಂದಾನಿ ಕುಟುಂಬ ಕಣಲೇ ನಮ್ಮದು..
ಅದಕ್ಕೆ ಎರಡು ವರ್ಷ ಸಹಿಸಿಕೊಂಡು ಇದೀವಿ ಯಾಕೆ ಅಂದ್ರೆ ಒಬ್ಬರಿಗೆ ಹುಟ್ಟಿದ್ದು ನಾವು..
ನಿನ್ನತರ ಬೆರೇಕೆಗೆ ಹುಟ್ಟಿಲ್ಲ ನಾವು.
ನಿಮ್ಮಪ್ಪ ಅವನ ವಯಸ್ಸಿಗೆ ಮೀರಿ ಮಾತನಾಡಿದಕ್ಕೆ ಏಟುಗಳು ತಿಂದ ಥು..😁
Nxt u..
ಅಷ್ಟೇ...
A bold new chapter begins.
Aditya Birla Group, The Times of India Group, Bolt Ventures, and Blackstone have joined forces as a consortium to acquire Royal Challengers Bengaluru in a historic deal.
ಪಯಣ ನಿಲ್ಲಿಸಿದ ಲೋಕ ನಾಯಕ ನಮ್ಮ
ಡಾ.ಭಿಮ್ಮಣ್ಣ ಖಂಡ್ರೆ
(ನಮ್ಮ ದೊಡ್ಡ ಸಾಹೇಬರು)
ಹಿರಿಯ ಮುತ್ಸದ್ದಿ, ಸ್ವತಂತ್ರ ಹೋರಾಟಗಾರರು, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳು, ಹಾಗೂ ಅಖಿಲ ಭಾರತೀಯ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು.
#ಸದ್ಗತಿ 😭
@eshwar_khandre@SagarKhandre12
What a Catch, what a Man @KicchaSudeep
ದನದ ಮಾಂಸ ಹಂದಿಮಾಂಸ ಒಟಿ ಪ್ಯಾಕೆಟ್ ಕುಡಿದ್ದೀರೊ ದೇಹ ಅಲ್ಲ ಸ್ವಾಮಿ ಇದು ಹಸಿ ತರಕಾರಿ ಹಣ್ಣು ಹಂಪಲು ತಿಂದು ದೇಹನ ದಂಡಿಸಿರೋ ದೇಹ ಇದು💥
ಪಕ್ಕದ ಮನೆಯಲ್ಲಿ ಕಾಚ ಬಿಚೋಕೊ, ಫೀಲ್ಡ್ ಲ್ಲಿ ಕ್ಯಾಚ್ ಹಿಡಿಯೋಕೊ ತುಂಬಾ ವ್ಯತ್ಯಾಸವಿದೆ ಇದೆ ಕಣೋ ಜುಟ್ಟು🤣
#CCL2026#KicchaSudeep#BBK12
Team India has once again proved its dominance in Asian cricket by lifting the Asia Cup after thrashing Pakistan in the finals for the third straight time.
Young sensation Tilak Varma deserves special praise for his classy and fearless performance that lit up the grand stage.
Congratulations India 🇮🇳
#INDvsPAK
ನನ್ನ ಸತತ ಪ್ರಯತ್ನ ಹಾಗೂ ರೈಲ್ವೆ ಇಲಾಖೆಗೆ ನೀಡಿದ ಮನವಿಯ ಹಿನ್ನೆಲೆಯಲ್ಲಿ, ತಿರುಪತಿ–ಔರಂಗಬಾದ ಎಕ್ಸ್ಪ್ರೆಸ್ (ರೈಲು ಸಂಖ್ಯೆ 17621/17622) ಇದೀಗ ಭಾಲ್ಕಿ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಯಾಗಲಿದೆ.
ಇದು ಭಾಲ್ಕಿ ಹಾಗೂ ಸುತ್ತಮುತ್ತಲ ಭಾಗದ ಭಕ್ತರಿಗೆ ತಿರುಪತಿ ಯಾತ್ರೆ ಮಾಡಲು ಅನುಕೂಲ ಕಲ್ಪಿಸಲಿದೆ.
ಈ ನಿಲುಗಡೆ ಪ್ರಾರಂಭಿಕ ಹಂತದಲ್ಲಿ ತಾತ್ಕಾಲಿಕವಾಗಿದ್ದು, ಭಾಲ್ಕಿಯಿಂದ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದರೆ ಮಾತ್ರ ಇದನ್ನು ಮುಂದುವರಿಸಲು ಅವಕಾಶವಿದೆ.
ಆದ್ದರಿಂದ ಭಾಲ್ಕಿಯ ಜನತೆ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವು ಅತ್ಯಂತ ದುಃಖದ ಮತ್ತು ನೋವಿನ ಸಂಗತಿಯಾಗಿದೆ. ವಿಷಯ ತಿಳಿದ ಕೂಡಲೇ PCCF ನೇತೃತ್ವದ ತನಿಖಾ ತಂಡ ರಚಿಸಿ, 3 ದಿನಗಳಲ್ಲಿ ವರದಿ ಕೋರಲಾಗಿದೆ. ನಿರ್ಲಕ್ಷ್ಯವಿದ್ದರೆ ಅಥವಾ ಯಾವುದೇ ಕಾರಣಕ್ಕಾಗಿಯೂ ಹುಲಿಗಳು ಸಾವಿಗೀಡಾಗಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಆದೇಶ ನೀಡಿದ್ದೇನೆ.
ಮಲೆ ಮಹದೇಶ್ವರ ಬೆಟ್ಟದ ಹೂಗ್ಯಂ ವಲಯದಲ್ಲಿ ಸಂಭವಿಸಿದ ಐದು ಹುಲಿಗಳ ಸಾವಿನ ಘಟನೆ ಅತೀವ ನೋವು ತಂದಿದೆ. ಒಂದು ದಿನದಲ್ಲೇ 5 ಹುಲಿಗಳು ಸಾವಿಗೀಡಾಗಿರುವುದು ಹೃದಯ ವಿದ್ರಾವಕ ಘಟನೆ. ಈ ದುರ್ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಷಪ್ರಾಶನದಿಂದ ಸಾವನ್ನಪ್ಪಿದ್ದ ಲಕ್ಷಣಗಳು ತಜ್ಞರಿಂದ ವ್ಯಕ್ತವಾಗಿವೆ. ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (NTCA) ಅಧಿಕಾರಿಗಳು, ವನ್ಯಜೀವಿ ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಆದೇಶ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ನೆರವೇರಿದ್ದು, ಪ್ರೋಟೋಕಾಲ್ ಪ್ರಕಾರ ಹುಲಿಗಳ ಅಂತಿಮ ಸಂಸ್ಕಾರವೂ ಆಗಿದೆ. ವರದಿ ಬಂದ ಬಳಿಕ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು.
ವನ್ಯಜೀವಿ ಸಂರಕ್ಷಣೆಯತ್ತ ನಮ್ಮ ನಿಷ್ಠೆ ಬದ್ಧವಾಗಿದೆ. ಎಲ್ಲರ ಸಹಕಾರದಿಂದ ಅರಣ್ಯ ಸಂರಕ್ಷಣೆಯನ್ನು ಇನ್ನಷ್ಟು ಬಲಪಡಿಸೋಣ.
#TigerConservation #WildlifeProtection #MMHills
Participated in the Parliamentary Standing Committee meeting on Water Resources at Bandipur.
Held key discussions with officials on conserving water sources in South India's national parks, tiger reserves, and wildlife sanctuaries.
Protecting natural water systems is essential for ecological balance and biodiversity.
#Bandipur #WaterResources #TigerReserves #EnvironmentConservation
ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ 9 ವರ್ಷಗಳ ಬಳಿಕ ಫೈನಲ್ಗೆ ಪ್ರವೇಶಿಸಿದ ನಮ್ಮ RCB ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
“ಈ ಸಲ ಕಪ್ ನಮ್ದೆ ಅನ್ನೋ" ಅಭಿಮಾನಿಗಳ ಕನಸು ಈ ಸಲ ನಿಜವಾಗಲಿ ಎಂದು ಶುಭ ಹಾರೈಸುತ್ತೇನೆ.
#rcbforever 💛❤️