@Jaggesh2 ಪುಣ್ಯದ ಋಣವಿರಬೇಕು ಇಂಥ ವೈಭೋಗದ ಸೌಭಾಗ್ಯಕ್ಕೆ 🙏 .. ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಶಕ್ತಿ ಚೈತನ್ಯ ಕೊಡಲಿ ಎಂದಷ್ಟೆ ಬೇಡಿಕೊಳ್ಳುವೆ.. ಇನ್ನಷ್ಟು ತೋಜೋಮಯವಾಗಿ ನಿಮ್ಮ ಕೀರ್ತಿ ಪ್ರಕಾಶಿಸಲಿ.. ಹೆಚ್ಚೇನು ಹೇಳಲಾರೆ ..ಮನದಲ್ಲಿ ನಿವೇದನೆಯಿದೆ .. ನಿಮ್ಮ ಪ್ರತಿನೆಡೆ ಸದಾ ಆದರ್ಶವಾಗಿದೆ... ಗುಣವಂತ @Jaggesh2 ❤ವಂತರು ನೀವು⚘
ಕೊಡ್ತೀಯಾ... ಮತ್ತೆ ಕಸಿದ ಕೊಳ್ತೀಯಾ !!
ಆಯುಸ್ಸು ಇರೋವಸ್ಟ್ ದಿನ ಹೃದಯಾನಾ ಕ್ಷಣಿಕ ದೇಹದಲ್ಲಿ ಉಸಿರ್ ತುಂಬಿ ಜೀವಂತ ಇರೋ ಹಾಗೆ ನೋಡ್ಕೊಳೋ ನೀನು ..
ಪ್ರೀತಿ ತುಂಬಕೊಂಡ್ ಹೃದಯನಾ ಒಡೆದು ಚೂರ್ ಚೂರ್ ಮಾಡೋದ್ ಯಾಕೆ ..???
ಉಮಾ ಪ್ರಕಾಶ್...✍🏻
ನನ್ನ ನೆನಪಿನ ಸಮಾಧಿ ಮಾಡಿ ಹೊಸ ನೆನಪುಗಳ ಮೂಡಿಸುತ್ತ ಹೊರಟ ಸ್ವಲ್ಪವು ಕನಿಕರವಿಲ್ಲದೆ ..
ಒಲ್ಲದ ಮನಸ್ಸಿಂದ ಅವನ ನೆನಪುಗಳ ಅಳಿಸುತ್ತ ಬಂದರು ಮನಸಿನ ಚಿತ್ರಪಟದಲ್ಲಿ ಮಸುಕಾಗಿ ಉಳಿದ...
.... ✍🏻
ಪ್ರತಿಬಾರಿ ನಂಬಿಕೆಗೆ ದ್ರೋಹವಾಯ್ತು .. ಮೋಸವಾಯ್ತು ... ಆದಾಯ್ತು ಇದಾಯ್ತು ಎನುವ ಬದಲು .. ಆ ಪದವನ್ನೇ ಕಿತ್ತಾಕ್ಬೇಕು .... !!!
ಯಾಕಂದ್ರೆ ನಂಬಿಕೆ ಪದಕ್ಕೆ ಅರ್ಥವೇ ಇಲ್ಲ .. ಅದು ತನ್ನ ಅಸ್ತಿತ್ವವ್ನೇ ಕಳೆಕೊಂಡಿದೆ ...
ತಿಳಿಯದೇ ದೇವ್ರ ಪ್ರಸಾದದ ಹೂವಿಗೆ ಕಾಲು ತಾಕಿದರೆ .. ಅಯ್ಯೋ ಅನಾಹುತವಾಯ್ತಲ್ಲ ದೇವ್ರೆಲ್ಲಿ ಶಾಪ ಕೊಡ್ತಾನೋ ಎಂದು ಅಂಜುವ ಜನ ...
ಗೊತ್ತಿದ್ದೇ ಒಬ್ಬರ ಮನ ನೋಯಿಸಿ ಕಣ್ಣಲ್ಲಿ ನೀರು ತಂದು ಸಂತೋಷ ಪಡ್ತರಲ್ಲ ...
ಹೇಗೆ.......!!????
ಹುಟ್ಟು ಹಬ್ಬದ ಪ್ರೀತಿಯ ಶುಭಾಷಯಗಳು ಸರ್ 🎉🎉🎉 ,.. ಮುಖದಲ್ಲಿ ಅದೇ ನಗು ಸದಾ ಇರಲಿ 💫 ... ಇದೆ ಉತ್ಸಾಹ ಉಲ್ಲಾಸ ನೆಮ್ಮದಿ ಸುಖ ಸಂತೋಷ ಸದಾ ನಿಮ್ಮ ಬಾಳಲ್ಲಿ ತುಂಬಿರಲಿ ✨ ದೇವರ ಅನುಗ್ರಹವಿರಲಿ 🎇 @Jaggesh2
ನನ್ನವಳ ಮನಸ್ಸು ತಿಳಿ ಹಾಲಿನಂತೆ....ಸೂಜಿ ಕಣದಷ್ಟು ಕಸ ಬಿದ್ದರೆ ರಾಡಿ ಖಂಡಿತ....ಆದರೂ ಅವಳ ಹೃದಯ ಕಾಮಧೇನು
ನನ್ನವಳ ಮನಸ್ಸು ತಿಳಿ ನೀಲಿ ಆಕಾಶ....ಸ್ವಲ್ಪ ಹೊಗೆ ಹೋದರು ರಾಡಿ.....ಆದರೂ ಅವಳ ಹೃದಯ ರಜನಿಯ ಸ್ವಾರ್ದೀಪದಂತೆ
ನನ್ನವಳ ಮನಸ್ಸು ತಿಳಿ ಅಲೆಯಂತೆ.....ತುಸು ಗಾಳಿ ಹೆಚ್ಚಾದರೂ ಸುನಾಮಿಯೇ ...ಆದರೂ ಅವಳ ಹೃದಯ ಶಾಂತ ಸರೋವರದಂತೆ