ಕೋಮುವಾದಿ ವಿಷಜಂತು ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಬಂದಿಸುವಂತೆ ಆಗ್ರಹಿಸಿ @sdpikarnataka ಮಂಡ್ಯ ಜಿಲ್ಲಾ ಘಟಕ ಮತ್ತು ಮಂಡ್ಯ ಜಿಲ್ಲಾ ನಾಗರೀಕರು ಸೇರಿ ಇಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬನ್ನಿ ಈ ನೆಲದ ಕಾನೂನು ಪ್ರಕಾರ ಕೋಮು ಕ್ರಿಮಿ ಮಹಿಳಾ ವಿರೋಧಿ RSS ಮುಖಂಡ ಭಟ್ಟನ ಬಂಧನಕ್ಕೆ ದ್ವನಿ ಎತ್ತೋಣ.
#ArrestPrabhakarBhat
��ಹಿಳೆಯರನ್ನು ಅತೀ ಕೀಳಾಗಿ ನಿಂದಿಸಿದ ವಿಕೃತ ಮನಸ್ಸಿನ ಸಮಾಜದ್ರೋಹಿಯ ವಿರುದ್ಧ ಪ್ರತಿಭಟನೆ ಮಾಡಲು ಅನುಮತಿ ಕೇಳಲು ಹೋದರೆ ಕೇಸು ದಾಖಲಿ ಸುವುದಾದರೆ ಮಾನ್ಯ ಸಿದ್ದರಾಮಯ್ಯ ಅವರೇ ನಿಮ್ಮ ಸರಕಾರದಲ್ಲಿ ಪೋಲೀಸರು ಸಂಘಪರಿವಾರವನ್ನು ಮೆಚ್ಚಿಸಲು ಹೊರಟಿರುವುದು ದುರಂತ. ಕೂಡಲೇ ಕೇಸು ಹಿಂಪಡೆದು ಪ್ರತಿಭಟನೆಗೆ ಅವಕಾಶ ನೀಡಿ
ಹೊಳೆನರಸೀಪುರ ರೈಲ್ವೆ ನಿಲ್ದಾಣದ ಬಳಿ ದಿನಾಂಕ 21/12/23 ರಂದು ಒಂದು ಅನಾಥ ಶವ ಸಿಕ್ಕಿದ್ದು ಈ ಶವವನ್ನು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿತ್ತು 3 ದಿನ ಕಳೆದರೂ ಯಾವುದೇ ಸಂಬಂಧಿಕರ ಮಾಹಿತಿ ಸಿಗದ ಕಾರಣ ಆಸ್ಪತ್ರೆ ಸಿಬ್ಬಂದಿಗಳ ವಿನಂತಿ ಮೇರೆಗೆ @sdpikarnataka ಕಾರ್ಯಕರ್ತರ ಇಂದು ಇವರ ಅಂತ್ಯ ಸಂಸ್ಕಾರವನ್ನು ಹಾಸನದಲ್ಲಿ ನೆರವಸಿದರು
ಇಡೀ ಸ್ತ್ರೀ ಕುಲವನ್ನು ಅವಮಾನಿಸಿರುವ ಕಲ್ಲಡ್ಕ ಪ್ರಭಾಕರ್ ಭಟ್ಟನ ಬಂಧನಕ್ಕೆ ಆಗ್ರಹಿಸಿ ನಾಳೆ ಮಂಡ್ಯದಲ್ಲಿ ಪ್ರತಿಭಟನೆ ಇದೆ. ನಾನು ಬರುತ್ತಿದ್ದೇನೆ ಶಾಂತಿ ಸೌಹಾರ್ದ ಬಯಸುವ ಎಲ್ಲಾ ಮನಸ್ಸುಗಳು ಬೆಳಿಗ್ಗೆ 11 ಗಂಟೆಗೆ ಸಕ್ಕರೆ ನಾಡು ಮಂಡ್ಯ ದ ಸಂಜಯ್ ಸರ್ಕಲ್ ಗೆ ಬನ್ನಿ.
#ArrestPrabhakarBhat
@najmanazeerJDS
@HariramA_MALLB
ಒಂದು ಸಮುದಾಯದ ಮಹಿಳೆಯರ ಕುರಿತು ಇಷ್ಟು ಬಾಳಿಶವಾಗಿ ಮತ್ತು ವಿಕೃತವಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿ, ಇದೀಗ FIR ದಾಖಲಾಗಿರುವಾಗ ಅಪರಾಧಿಯನ್ನು ಬಂಧಿಸಲು ಸರಕಾರ ತಯಾರಾಗದೇ ಇರುವುದು ವಿಪರ್ಯಾಸ. ಅದರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿರುವ ಸಂದರ್ಭ ಅನ್ನುವಾಗ ನಾಚಿಕೆ ಆಗುತ್ತೆ
ಕಾಂಗ್ರೆಸ್ ಸರ್ಕಾರ BJP ಯನ್ನು ಮೀರಿಸುವಂತೆ ನಡೆದುಕೊಳ್ಳುತ್ತಿದೆ ಜಾಮೀನು ರಹಿತ ಸೆಕ್ಷನ್ ಗಳ ಅಡಿಯಲ್ಲಿ FIR ಆಗಿದ್ದು, ಮತಾಂಧನ ಬಂಧನ ಬಿಟ್ಟು, ಸಂವಿಧಾನಬದ್ಧ ಪ್ರತಿಭಟನೆಗೆ ಅನುಮತಿ ಕೇಳಿದವರಿಗೆ ಅನುಮತಿಯನ್ನೂ ನಿರಾಕರಿಸಿ, ಈಗ ಅನುಮತಿ ಕೇಳಲು ಹೋದವರ ವಿರುದ್ಧವೇ ಸೆಕ್ಷನ್ 110ರ ಅಡಿಯಲ್ಲಿ ಸ್ವಯಂಪ್ರೇರಿತ ��ೇಸು ದಾಖಲಿಸಿರುವುದು ಖಂಡನೀಯ.
ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿರುವ ಪ್ರಭಾಕರ ಭಟ್ಟನ ವಿರುದ್ಧ ಈ ನೆಲದ ಕಾನೂನು ಪ್ರಕಾರ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತೆ ಮತ್ತು ಮಹಿಳಾ ಪರ ಹೋರಾಟಗಾರ್ತಿ ಸಹೋದರಿ @najmanazeerJDS ವಿರುದ್ಧ ಅಶ್ಲೀಲ Comment ಮಾಡಿರುವ @ambrishpawar20 ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಆಗ್ರಹಿಸುತ್ತೇನೆ.
ಮಾನ್ಯ @PriyankKharge ಅವರೇ, "ಪ್ರಚೋದನಕಾರಿ ಭಾಷಣ ಮಾಡುವವರನ್ನು ಒದ್ದು ಒಳಗೆ ಹಾಕುತ್ತೇವೆ " ಎಂದವರು ನೀವೇ ತಾನೇ? ಭಟ್ಟನ ಪ್ರಚೋದನಕಾರಿ ಭಾಷಣದ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ನ (#WIM) ಮಹಿಳೆಯರು ಕಲ್ಲಡ್ಕದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ನಿಮ್ಮದೇ ಸರ್ಕಾರದ ಪ��ಲೀಸರು ಅನುಮತಿ ನಿರಾಕರಿಸಿರುವುದರ ಬಗ್ಗೆ ಏನ್ ಹೇಳುತ್ತೀರಿ?
ಮುಸ್ಲಿಂ ಮಹಿಳೆಯರ ಬಗ್ಗೆ ಇಸ್ಲಾಂ ಧರ್ಮದ ಬಗ್ಗೆ ಅತ್ಯಂತ ಹೇಯವಾಗಿ, ತುಚ್ಚವಾಗಿ ಮಾತನಾಡಿರುವ ಕೋಮು ಕ್ರಿಮಿ ಭಟ್ಟನ ಬಗ್ಗೆ ಒಂದು ಖಂಡನಾ ಹೇಳಿಕೆ ನೀಡಲು ಧೈರ್ಯವಿಲ್ಲದ ಸಮುದಾಯದ ಮತ ಪಡೆದು ಅಧಿಕಾರದ ಅಹಂ ನಲ್ಲಿರುವ ���ಾಸಕರುಗಳು ಮತ್ತು ಮಂತ್ರಿಗಳೇ, ನೆನಪಿರಲಿ ನಾಳೆ ಸೃಷ್ಟಿಕರ್ತನ ಮುಂದೆ ಈ ಬಗ್ಗೆ ಉತ್ತರ ಕೂಡಬೇಕಿದೆ.
ಅಧಿಕಾರ ಶಾಶ್ವತ ಅಲ್ಲ
ಸಕಲೇಶಪುರ ಪುರಸಭೆಯು ಘನ ತ್ಯಾಜ್ಯ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಹಲವಾರು ವರ್ಷಗಳಿಂದ ವಾಸವಾಗಿರುವ ಮಳಲಿ ಗ್ರಾಮದ 90 ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರದ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದರು ನ್ಯಾಯ ಸಿಗದೇ ದಯಾಮರಣಕ್ಕಾಗಿ ಸರ್ಕಾರಕ್ಕೆ ಅರ್ಜಿಸಲ್ಲಿಸಿರುವುದು ದುರದೃಷ್ಟಕರ @DCHassan ಇದು ನಿಮ್ಮ ಗಮನಕ್ಕೆ ಬಂದಿದೆಯೇ?
"ಮುಸಲ್ಮಾನ ಸಮುದಾಯದ ಮಹಿಳೆಯರಿಗೆ ದಿನಕೊಬ್ಬ ಗಂಡ ಇದ್ದ! ಎಂದು ಹೇಳಿಕೆ ನೀಡುವ ಅಪರಾಧ ಮಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಬಂಧಿಸಲು ಸಾಧ್ಯವಾಗದಿದ್ದರೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮದು ರಣಹೇಡಿ ಸರ್ಕಾರ ಎಂದು ಒಪ್ಪಿಕೊಳ್ಳಿ. ಮತ್ತು ಆ ರಣಹೇಡಿ ಸರ���ಕಾರದ ರಣಧೀರರು ತಾವೇ ಎಂಬ ಲೇಬಲನ್ನು ನಿಮ್ಮ ಹಣೆಗೆ ಅಂಟಿಸಿಕೊಳ್ಳಿ."
ದೇವರು ಎನ್ನುವ ನಂಬಿಕೆಗೆ ಕಳಂಕ ಹಚ್ಚಿದರು. ದೇವರ ವೇದಿಕೆಯಲ್ಲಿ ನಿಂತು ಹೆತ್ತವ್ವನನ್ನೇ ಅವಮಾನಿಸುವಂತ ಮಾತಾಡಿದರು. ಮಾನ್ಯ @siddaramaiahನವರೇ, ರಾಜಕೀಯ ಅಧಿಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ಕೇವಲ ಅಧಿಕಾರಕ್ಕಾಗಿ ಇಷ್ಟು ಅಸಹಾಯಕರಾಗಿ ಬದುಕಬಾರದು. ಕಲ್ಲಡ್ಕ ಭಟ್ಟನನ್ನು ಬಂದಧಿಸಿ. ಅಥವಾ ಖುರ್ಚಿ ಖಾಲಿ ಮಾಡಿ.