1/n @narendramodi@PMOIndia@nsitharamanoffc@NSEIndia kindly increase the corporate tax.. when the whole country was doing well you had decreased the corporate tax even less then individual taxes.. kindly increase them to 30% or more so that there are the following advantages.

ಸರ್ಕಾರದ ಸೂಚನೆಯಂತೆ ಜುಲೈ ಆರಂಭದಿಂದಲೇ ಬೆಸ್ಕಾಂ ಸೇರಿದಂತೆ ಆಯಾ ಎಸ್ಕಾಗಳ ಸಿಬ್ಬಂದಿಯು ಗೃಹಜ್ಯೋತಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದೀಗ ಈ ಪರಿಶೀಲನೆಯು ಆಗಸ್ಟ್ 31ರ ವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿಕೊಳ್ಳುತ್ರೇವೆ.
#gruhajyothi