@BSYBJP@nalinkateel
ಯಾವ ಭಾರತೀಯ ��ಂಸ್ಕೃತಿಯನ್ನು, ಅದರ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆ ಎಂಬ ಅಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿರುತ್ತೀರೋ, ಅದೇ ರಾಷ್ಟ್ರದ ಅಮೂಲ್ಯವಾದ ತುಳು ಸಂಸ್ಕೃತಿಯನ್ನು ಉಳಿಸಲು ಏಕೆ ಹಿಂಜರಿಕೆ?
ಯಾವ ಮಾನಸಿಕ, ರಾಜಕೀಯ, ಸಾಂಸ್ಕೃತಿಕ ಅಭದ್ರತೆ ನಿಮ್ಮನ್ನು ತಡೆಯುತ್ತಿದೆ?
#TuluOfficialinKA_KL
@nalinkateel plastic park is going to setup in Mangalore and set some local candidate reservation when it's done.. Don't go your search behind the walls.. we tulunadians are well educated , we have all abilities to work
#TulunadJobForTuluvas