Hello sir, we were traveling from Ayodhya to Kashi in a special train, but the train stopped at a place called Shivpura in the middle and did not go further. Please tell me how is this correct? @AshwiniVaishnaw@RailwaySeva@RailMinIndia@WesternRly
For necessary action escalated to the concerned official
@RatlamDrm
We request you to please share the journey details (PNR/UTS No.) and Mobile No. with us preferably via DM so that immediate action can be taken on your complaint. You may also raise your concern directly on https://t.co/ZYCX3WhPq4 or dial 139 for speedy redressal.
https://t.co/xU20bSg7Rx
@RrbVoice@RailwaySeva@RailMinIndia
Previous I am applied technician now I applied to NTPC but now it's not shown personal details and also it's not shown editing option also please help me solve to this problem
@BRBhaskarPrasa1 ಇವನೂ ಚರ್ಚೆಗೆ ರೆಡಿ ಇದ್ದಾನಂತೆ ಇವನ ಜೊತೆ ಯಾರು ಚರ್ಚೆ ಮಾಡುತ್ತಾರೆ ಇವನು ಯಾವ ದೊಡ್ಡ ಪುಡಾಂಗಿ ನಾಯಕ ಅಂತ ಚರ್ಚೆ ಮಾಡಬೇಕು ಇವನ ಜೊತೆ ಅದು ಇವನ ಜೊತೆ ಮೋದಿ ಚರ್ಚೆಗೆ ಬರಬೇಕಂತೆ 🤣🤣🤣
ಭಾರತದ ನಡೆ #Chandrayaan3 ಯಶಸ್ವಿಯಾಗಲು ಕಾರಣಕರ್ತರಾದ ಎಲ್ಲಾ ನಮ್ಮ ವಿಜ್ಞಾನಿಗಳಿಗೆ ನಮ್ಮ #ISRO ತಂಡಕ್ಕೆ ಹಾಗೂ ಇದಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ ಎಲ್ಲಾ ಭಾರತೀಯರಿಗೂ ಕೋಟಿ ಕೋಟಿ ನಮನಗಳು .....
#Chandrayaan3 All The Indians Are with you, the whole nation is with you. Lets Make History ಚಂದ್ರಯಾನ 3 ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಭಾರತವನ್ನು ಇಡೀ ವಿಶ್ವವೇ ಗೌರವಿಸುವ ಕ್ಷಣ ಬರಲಿ ನಮ್ಮ ದೇಶ ನಮ್ಮ ವಿಜ್ಞಾನಿಗಳು ನಮ್ಮ ನಮ್ಮ #ISRO ನಮ್ಮ ಹೆಮ್ಮೆ ಜೈ ಶ್ರೀ ರಾಮ್ ಜೈ ಹನುಮಾನ್ 🚩
*ಸ್ವರಾಜ್ಯವೇ ನನ್ನ ಜನ್ಮ ಸಿದ್ಧ ಹಕ್ಕು ಅದನ್ನು ನಾನು ಪಡೆದೆ ತಿರುತ್ತೇನೆ ಎಂದು ಘರ್ಜಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು, ಹಿಂದೂ ರಾಷ್ಟ್ರೀಯತೆ ವಾದದ ಪಿತಾಮಹ ಬಾಲಗಂಗಾಧರ್ ತಿಲಕ್ ಅವರ ಪುಣ್ಯತಿಥಿ ಎಂದು ಅವರಿಗೆ ಗೌರವ ಪೂರ್ವಕ ನಮನಗಳು*🙏🏼🙏🏼💐🚩
93ಸಾವಿರಕ್ಕೂ ಹೆಚ್ಚು ಪಾಕಿಸ್ತಾನ ಸೈನಿಕರು ಭಾರತದ ಮುಂದೆ ಮಂಡಿಯೂರಿ ಶರಣಾದ ದಿನ.ನಮ್ಮ ವೀರಯೋಧರು ಜಗತ್ತಿಗೆ ಈ ಶಕ್ತಿ ತೋರಿದ ದಿನ.
ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ವೀರ ಯೋಧರಿಗೆ ಶತಶತ ನಮನಗಳು🙇♂️🙇♂️💐🚩🚩
ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳು......(4/4)
#KargilVijayDiwas#bharathmatakijai
ಸಾವಿರಾರು ಸೈನಿಕರು ತಮ್ಮ ಬಿಸಿ ರಕ್ತದಿಂದ ಭಾರತಾಂಬೆಗೆ ರಕ್ತದ ತರ್ಪಣ ಮಾಡಿದ ಪುಣ್ಯ ಭೂಮಿ ಅದು, ಎಷ್ಟೋ ಕನಸುಗಳು ಕಮರಿದ ತ್ಯಾಗ ಭೂಮಿ ಅದು. ಶತ್ರುಗಳನ್ನು ಸದೆಬಡೆದು ಧರ್ಮ ಮರುಸ್ಥಾಪನೆ ಮಾಡಿದ ಆಧುನಿಕ ಕುರುಕ್ಷೇತ್ರವದು!(3/4)
#KargilVijayDiwas