ಪತ್ರಿಕಾ ಪ್ರಕಟಣೆ:
#ಗೋಕರ್ಣ ದೇವಾಲಯವನ್ನು ವಶಪಡಿಸಿಕೊಳ್ಳುವುದು, ನ್ಯಾಯಾಂಗಕ್ಕೆ ಸರ್ಕಾರ ಮಾಡುತ್ತಿರುವ ಅಪಚಾರ; ಇದರ ವಿರುದ್ಧವಾಗಿ @ShankaraPeethaವು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
#Gokarna#Temple#WakeUpHindu
Supporters of justice and equity!
Rise in protest against this injustice! Let's wage a war against those who victimize the virtuous without vindication.
Let the whole world witness the power of probity...
#MuttAttacked#TempleLooted
ಹರೇ ರಾಮ
ಉಪ್ಪಿನಂಗಡಿ ಹವ್ಯಕ ಮಂಡಲ- ಉಜಿರೆ ವಲಯ, ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ ಹಾಗೂ ರೋಟರಿ ಕ್ಯಾ0ಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಇತರ ಸ್ಥಳೀಯ ಸಂಘ ಸಂಸ್ಥೆಗಳು ಸೇರಿ.ಇವತ್ತು ಕೊಕ್ಕಡ ಶ್ರೀ ರಾಮ ಭಜನಾ ಮಂದಿರದಲ್ಲಿ ರಕ್ತದಾನ ಶಿಬಿರ ನಡೆಯಿತು @SriSamsthana@Shankaracarya36@UllekhaMhMandal
ಗೋಪರಿಗೆ ಕೃಷ್ಣನ ಮಾತುಗಳು:
ನನ್ನಲ್ಲಿ ನಿಮಗೆ ಪ್ರೀತಿಯಿದ್ದರೆ-
ನಾವೆಲ್ಲ ಸೇರಿ ಗೋವುಗಳನ್ನು ಪೂಜಿಸೋಣ;
ಗೋವುಗಳಿಗೆ ಸಹಕಾರಿಯಾದ ಪ್ರಕೃತಿಯನ್ನು ಪೂಜಿಸೋಣ!
#ಕೃಷ್ಣಕಥಾ#ಗೋಸ್ವರ್ಗ_ಚಾತುರ್ಮಾಸ್ಯ
ಶ್ರೀ ಕರಿಕಾನ ಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಮತ್ತು ಸಂಗಡಿಗರಿಂದ ಶ್ರೀ ರಾಮಾಶ್ರಮದಲ್ಲಿ ಶ್ರೀ ಕರಾರ್ಚಿತ ದೇವರುಗಳ ಸಮ್ಮುಖದಲ್ಲಿ ನಡೆಯುತ್ತಿರುವ ಸಾಮವೇದ ಪಾರಾಯಣ!
#ಗೋಸ್ವರ್ಗ_ಚಾತುರ್ಮಾಸ್ಯ