This clip went viral a while ago.
An American vlogger discovers a Ph.D candidate running a food stall, part-time.
What struck me as truly special, however, was the end, when he picks up his phone & the vlogger thinks he’s going to show him social media mentions of his stall—but instead, he proudly shows him online the research papers he has authored!
Incredible. Unique. Indian.
ఆగర్భ శత్రువుకు కూడా ఇలాంటి కష్టం రాకూడదు దేవుడా..
తాను వరద నీటిలో మునిగిపోతున్నా కూడా..
బిడ్డలను ఎలాగైనా కాపాడుకోవాలనే ఆ తండ్రి పడుతున్న తపన..
కళ్ళ ముందు కదలాడుతోంది..
Real 'Manjummel Boys'
The Malayalam movie "Manjummel Boys," based on a trip of a group of friends to Kodaikanal, is making waves after the release of its Telugu version on April 6.
New screens are being added across Telugu states after a positive response.
The Real Story of 'Manjummel Boys':
Spoilers ahead!
On September 3, 2006, Subhash from Manjummel, Kerala, fell into Guna Caves while exploring with friends. His friend Siju David heroically rescued him from the depths
Guna Caves, once known as "Devil's Kitchen," located in the picturesque Kodaikanal, has regained attention, 32 years after the release of Kamal Haasan's film "Guna," which has overshadowed its original name.
Discovered by British official B. S. Ward in 1821, the Guna Caves are located at an elevation of 2,230 meters.
Subash slipped about 80 feet into the caves within seconds. Despite his friends contacting the police, they were of little assistance. Eventually, Fire Services and Forest Department personnel arrived and lowered a rope into the cave.
With rescue personnel reluctant due to previous fatalities in the caves, Siju David bravely volunteered. Using a 50-foot-long rope, he descended into the cave. Another rope was added to ensure he reached Subhash safely. They were then both pulled out by the rescue team.
Siju David told journalists, "He was my childhood friend. I couldn't leave without him."
Unfortunately, the caves witnessed another tragedy in July 2012 when Karthik, a youth from Ramanathapuram district working as an electrician, was declared dead by the police after rescue attempts proved unsuccessful.
Have you watched the movie yet?
#ManjummelBoys #ManjummalBoys #Manjummel
Evidence of tech innovation rising across India.
An engineer who’s not building yet another delivery app.
@sanjeevs_iitr is using complex math to target level 5 autonomy.
I’m cheering loudly. 👏🏽👏🏽👏🏽
And certainly won’t debate his choice of car!
Why to be selective? Rest your case after listening to that whole clip again. No media person will ever know the actual numbers. For you, it is either 2+2 = 5 or 2+2 = 3 based on which bias works for you on that day. It will never be 2+2 = 4.
Now you can rest your case and take rest!
With all the good wishes and blessings from everyone....this new year started with joy for me...
It will be great for the entire family to sit together and enjoy togetherness...
The feedback was very positive...
Well built, spacious and comfortable...
So we bought these 4 chairs on the 1st January....
Hope you all like the choice!!!
😂😜😂😁😂😂
ಇವತ್ತು ಎಲ್ಲ ಬಾಯಲ್ಲೂ ಬರ್ತಾ ಇರೋದು ಅದೊಂದೇ ಹೆಸರು... ಅರುಣ್ ಯೋಗಿರಾಜ್. ಎಲ್ಲೋ ಎಂಬಿಎ ಮಾಡ್ತಾ ಇದ್ದ ಹುಡುಗಂಗೆ ಅನ್ನಿಸಿರಬೇಕು... ಅನ್ನಿಸೋದು ಚಿಕ್ಕ ಪದ, ಪ್ರೇರಣೆ ಆಗಿರಬೇಕು. ಅಷ್ಟು ದುಡ್ಡು ಕೊಟ್ಟು ಓದಿ ಕೆಲಸಕ್ಕೂ ಹೋಗ್ತಾ ಕೀಬೋರ್ಡ್ ಕುಟ್ಟುತ್ತಾ ಇರೋ ವ್ಯಕ್ತಿಯೊಬ್ಬ ಇಲ್ಲಪ��� ನಾನು ಅದ್ಯಾವುದೋ ಕಲ್ಲು ಕುಟ್ಟೋ ಕೆಲಸಕ್ಕೆ ಹೋಗ್ತೀನಿ ಅಂದಾಗ ಅರುಣನ ಅಪ್ಪನೇ ಮೊದಲು ಒಪ್ಪಿರಲಿಲ್ಲ ಅನ್ನೋದನ್ನ ತಿಳಿದುಕೊಂಡೆ. ನಾನು ತಡವಾಗಿ ಬಂದೆ ಅಂತ ಅರುಣ್ ಖುದ್ದು ಮಾಧ್ಯಮಗಳ ಮುಂದೆ ಹೇಳ್ತಾನೇ ಇರ್ತಾರೆ... ಯಾವ್ ಯಾವುದೋ ಅಡಕೆ ಕುಟ್ಟೋ ಕುಟ್ಟಾ��ಿಗಳನ್ನೆಲ್ಲ ಮಾಡ್ತಾ ಮಾಡ್ತಾ ಇವತ್ತು ರಾಮನ ವಿಗ್ರಹ ಮಾಡಿ ಆತ ತನ್ನ ಜನ್ಮವನ್ನೇ ಪಾವನ ಮಾಡ್ಕೊಂಡಿದಾನೆ. ಯಾವುದು ಸಿಕ್ಕಾಗ ಇನ್ನೇನು ಬೇಡ ಅನ್ಸುತ್ತೋ ಅದಕ್ಕೆ ಶ್ರಮಿಸಬೇಕು ಅಂತ ಅಧ್ಯಾತ್ಮ ಹೇಳುತ್ತೆ. ತಡವಾಗಿ ಬಂದೆ ಈ ಕ್ಷೇತ್ರಕ್ಕೆ ಅಂತ ಅರುಣ್ ಯೋಗಿರಾಜ್ಗೆ ದೇವರು ಆ ಆನಂದವನ್ನ ಇಷ್ಟು ಬೇಗ ದಯಪಾಲಿಸಿದ್ದಾನೆ ಅಂದ್ರೆ, ಅವತ್ತು ಕಂಪನಿಗೆ ರಾಜೀನಾಮೆ ಹಾಕೋ ಆತನ ನಿರ್ಧಾರ ಪ್ರೇರಣೆಯೇ ಆಗಿತ್ತು ಅನ್ನೋದಕ್ಕೆ ಇದಕ್ಕಿಂತ ಇನ್ನೇನ್ ಸಾಕ್ಷಿ ಬೇಕು ಹೇಳಿ?
ನಿಮ್ಮ ��ನಸ್ಸು ಹೇಳುವ ಯಾವ ಕೆಲಸ ಮಾಡೋದಕ್ಕೂ ಯಾವತ್ತಿಗೂ ಲೇಟ್ ಅಂತ ಇಲ್ಲವೇ ಇಲ್ಲ ಅನ್ನೋದನ್ನ ವಿಶ್ವದ ಸಾಧಕರು ಸಾರಿ ಸಾರಿ ಹೇಳಿದ್ದಾರೆ. ಇದೊಂದು ಪ್ರಕರಣದಿಂದ ನಾವು ಕಲಿಯಬಹುದಾದ, ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದ ಎಷ್ಟೂ ಸಂಗತಿಗಳಿದೆ.
ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ಲೆಲ್ಟ್ ಅವರ ಪತ್ನಿ... ಅಮೆರಿಕ ಗುರುತಿಸೋವಂತೆ ಫಸ್ಟ್ ��ೇಡಿ ಎಲೀನರ್ ರೂಸ್ವೆಲ್ಟ್ರ ಒಂದು ಕೋಟ್ ಇತ್ತೀಚೆಗೆ ಓದೋ ಥರ ಆಯ್ತು.. "ಭವಿಷ್ಯ ಅನ್ನೋದು ಕನಸುಗಳಲ್ಲಿರೋ ಸೌಂದರ್ಯವನ್ನ ನಂಬುವವರಿಗೆ ಸೇರಿದೆ." ಅಂತ.
ನಮ್ಮ ಕನಸ್ಸು ದೊಡ್ಡದೇ ಇರಬಹುದು... ಆದರೆ ಅವುಗಳನ್ನು ವಸೀ ತುಂಡಾಕು, ಅದ್ರಾಗ್ ವಸಿ ತುಂಡಾಕು ಅಂತ ಕವಿರತ್ನ ಕಾಳಿದಾಸದಲ್ಲಿ ಹೇಳೋ ಥರನೇ ನಾವೂ ಇಲ್ಲಿ ಸಣ್ಣ ಸಣ್ಣದಾಗಿ ನಮ್ಮ ಗುರಿಯನ್ನ ಬ್ರೇಕ್ ಮಾಡ್ಕೊಂಡು ಪ್ರತಿ ದಿನವೂ, ಒಂದೊಂದೇ ಹೆಜ್ಜೆ ಇಡ್ತಾ ಒಂದು ಹಂತದಲ್ಲಿ ಮಾತ್ರ ನಮ್ಮ ಗಮನವನ್ನು ಕೇಂದ್ರೀಕರಿಸುವುದು ಮುಖ್ಯ ಅನ್ನೋದನ್ನ ಅರುಣ್ ನೋಡಿ ಕಲಿಯಬಹುದು.
ಅರುಣ್ ಒಬ್ಬರೇ ಲೇಟಾಗಿ Chase your dreams ಅಂತ ಹೋಗಿಲ್ಲ. ಇನ್ನೂ ಹತ್ತು ಹಲವು ಸಾಧಕರದ್ದು ಇದೇ ಹಣೆಬರಹ. ನೀವೆಲ್ಲರೂ ಮನೋಜ್ ಭಾರ್ಗವಾ ಅನ್ನೋ ಹೆಸರನ್ನ ಕೇಳಿರ್ತೀರೇನೋ.. ಅಮೆರಿಕದಲ್ಲಿರೋರಿಗೆ 5 Hour Energy ಅನ್ನೋ ಎನರ್ಜಿ ಡ್ರಿಂಕ್ ಗೊತ್ತಿರುತ್ತೆ. 30 ವರ್ಷದವರೆಗೆ ತನ್ನ ಯೌವನವನ್ನ��ಲ್ಲ ಟ್ಯಾಕ್ಸಿ ಓಡಿಸ್ತಾ ಕಳೆದ ವ್ಯಕ್ತಿ ಅದೇನೋ ಮಾಡಿ 5 Hour Energy Drinkನ ಹುಟ್ಟುಹಾಕಿದ. ಮನುಷ್ಯನಿಗೆ ಈಗ 71 ಆಗಿದೆ. ಆದ್ರೆ ಈತ ಲೇಟ್ ಅಂತ ಸುಮ್ನೆ ಇದ್ದಿದ್ದರೆ ಸಾಧನೆ ಮಾಡಕ್ ಆಗ್ತಾ ಇತ್ತಾ? ಇಲ್ಲ..
ಅಷ್ಟೇ ಅಲ್ಲ... ನಂಗ್ ಯಾವಾಗ್ಲೂ ಇಷ್ಟ ಆಗೋ ಇನ್ನೊಂದು ಉದಾಹರಣೆ ರೇ ಕ್ರಾಕ್ ಅಲಿಯಾಸ್ ರೇಮಂಡ್ ಆ್ಯಲ್ಬರ್ಟ್ ಕ್ರಾಕ್ ಅವರದ್ದು. ಈ ಮನುಷ್ಯ ಅಂತೂ ಯೌವನ ಎಲ್ಲ ಮುಗಿಸಿ, 52 ವರ್ಷ ದಾಟಿಯಾಗಿತ್ತು. ಅಲ್ಲಿಯವರೆಗೂ ಅಮೆರಿಕದ ಬೀದಿ ಬೀದಿಗಳಲ್ಲಿ ಪೇಪರ್ ಕಪ್ಗಳು ಹಾಗೂ ಮಿಲ್���್ಶೇಕ್ ಮಿಕ್ಸರ್ಗಳನ್ನ ಮಾರಾಟ ಮಾಡ್ತಾ ಅದರಿಂದ ಬರೋ ಬಿಡಿಗಾಸಲ್ಲಿ ಜೀವನ ಮಾಡ್ತಾ ಇದ್ದರು. ಆದ್ರೆ ಇವತ್ತು ಈತ ಹುಟ್ಟುಹಾಕಿರೋ ಮೆಕ್ಡೊನಾಲ್ಡ್ಸ್ ದೇಶ ವಿದೇಶದಲ್ಲಿ ಫೇಮಸ್ಸು...ಕೋಟಿಗಟ್ಟಲೆ ವ್ಯವಹಾರ ಮಾಡೋ ಸಂಸ್ಥೆಯನ್ನ ಜಗತ್ತಿಗೆ ಕೊಟ್ಟು ತಣ್ಣಗೆ ಹೋದ ಈ ಮನುಷ್ಯ.
ಆಯ್ತಪ್ಪಾ ಇನ್ನೂ ಲೇಟಾಗಿ ಕನಸನ್ನ ಬೆನ್ನೇರಿ ಹೊರ್ಟೋರ ಸಂಖ್ಯೆ ಸಿಕ್ಕಾಪಟ್ಟೆ ಇದೆ. ಇನ್ನೇನು ಸಾಯುವ ಹಂತದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂದಾಗ ಒಂದು ಕ್ಷಣವೂ ಅಯ್ಯೋ ವಯಸ್ಸಾಯ್ತಲ್ಲಾ ಸಾರ್ ಎನ್ನಲಿಲ್ಲ... 78 ವರ್ಷದ ತನಕ ಪಾಪ ಆ್ಯನಾ ಮೇರಿ ರಾಬರ್ಟ್ಸನ್ ಮೋಸಸ್ ಚಿಕ್ಕಂದಿನಿಂದಲೂ ಮನೆ ಚಾಕರಿ ಮಾಡ್ತಾ ಇದ್ಳು. ಗಿಡಕ್ಕೆ ನೀರ್ ಹಾಕಿ ಹೂದೋಟ ನೋಡ್ತಾ ಇದ್ದ ಹೆಂಗಸಿಗೆ ತನ್ನ ಕಲೆಗೆ ನೀರೆರೆಯಬೇಕು ಅಂತ ಅನ್ನಿಸಿದ್ದು 78 ವರ್ಷ ಪ್ರಾಯದಲ್ಲಿ... ಈಕೆ ಬಿಡಿಸಿದ ಪೇಂಟಿಂಗ್ ಅದೆಷ್ಟ್ ಫೇಮಸ್ ಆಯ್ತು ಅಂದ್ರೆ, 2006ರಲ್ಲಿ ಈಕೆಯ ಪೇಂಟಿಂಗ್ 1.2 ಮಿಲಿಯನ್ ಡಾಲರ್ ಅಂದ್ರೆ, ಹೆಚ್ಚೂಕಡಿಮೆ 10 ಕೋಟಿ ರುಪಾಯಿಗೆ ಮಾರಾಟ ಆಗಿದೆ. ಆ ಕಲೆಯೇ ಆಕೆಯನ್ನ ಅಷ್ಟು ವರ್ಷ ಬದುಕಿಸಿತ್ತೋ ಏನೋ... ಬರೋಬ್ಬರಿ 101 ವರ್ಷ ಬದುಕಿಬಿಟ್ಟಿತ್ತು ಆ ಅಜ್ಜಿ.
ಉದಾಹರಣೆಗಳು ಸಾಕಷ್ಟಿದೆ.. ಆದ್ರೆ ಅರುಣ್ ಯೋಗಿರಾಜ್ ಥರ ಮನಸ್ಸು ಮಾಡಬೇಕು ಅಷ್ಟೇ. ನಾನು ಓದಿರೋದೇ ಒಂದು, ಕೆಲಸ ಮಾಡ್ತಾ ಇರೋದೇ ಒಂದು ಅಂತ ಎಷ್ಟೋ ಜನರಿಗೆ ಅನ್ನಿಸಬಹುದು. ಒಂದು ಓದ್ಕೊಂಡು ಇನ್ನೊಂದ್ ಏನೋ ಕೆಲಸ ಮಾಡೋಷ್ಟು ಮನಸ್ಸು ಮಾಡಿದೀವಿ ಅಂದ್ರೆ, ಇನ್ನೊಂಚೂರು ಮರ್ಯಾದೆ ಬಿಟ್ಟು ಯಾಕೆ ನಾವೇ ಕಂಡ ಕನಸ್ಸನ್ನ ಚೇಸ್ ಮಾಡೋದಕ್ಕ�� ಪ್ರಯತ್ನಿಸಬಾರದು?
ಅರುಣ್ರನ್ನ ನೋಡಿದಾಗ ಇಷ್ಟೆಲ್ಲ ಅನ್ನಿಸಿದ್ದಂತೂ ಸುಳ್ಳಲ್ಲ.