@DanishSait I used to buy vergin coconut oil at rs 450 per lit. since last year its price jumped to rs 700. nearly 30% inflation. Olive oil from italy seems cheaper compared to this.
@ZeeBusiness@Neha_1007@Grok if indian rupee strengthens to 86, then what will be gold price and does the nav of us oriented mutual funds value also decrease ?
This is just mocking the tax payer for honestly paying his taxes.
Family that doesn’t pay any tax is getting ₹1,56,000 per month just for having 12 kids is just a slap on our face.
No one wants to talk about it, discuss about it, due to ‘obvious reasons’.
Meet Nirmal ji from India who has come up with a revolutionary solution to provide safe, affordable, clean drinking water 🔥🔥🔥
Its heartwarming to see such innovations coming from Bharat 🇮🇳
These initiatives need to become Viral & Reach Everyone. Thanks to Srishti & Gen-E for this video ❤️😀
Can Government support such entrepreneurs who are making a difference in society? @narendramodi 🙏
#FI
ನಾಳೆ ಶುರುವಾಗುತ್ತಿರುವ ಸಾಮಾಜಿಕ-ಆರ್ಥಿಕ ಜಾತಿ ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳು. ಈ ಪ್ರಶ್ನೆಗಳನ್ನು ಮೊದಲೇ ಪ್ರಕಟಿಸೋದು ಬಿಟ್ಟು ಮಿಕ್ಕಿದ್ದೆಲ್ಲಾ ಮಾಡಿದೆ ಘನ ಸರ್ಕಾರ.
೧. ಮನೆಯ ಮುಖ್ಯಸ್ಥರ ಹೆಸರು
೨. ತಂದೆಯ ಹೆಸರು
೩. ತಾಯಿಯ ಹೆಸರು
೪. ಕುಟುಂಬದ ಕುಲ ಹೆಸರು
೫. ಮನೆ ವಿಳಾಸ
೬. ಮೊಬೈಲ್ ಸಂಖ್ಯೆ
೭. ರೇಷನ್ ಕಾರ್ಡ್ ಸಂಖ್ಯೆ
೮. ಆದಾರ್ ಸಂಖ್ಯೆ
೯. ಮತದಾರರ ಗುರುತಿನ ಚೀಟಿ ಸಂಖ್ಯೆ
೧೦. ಕುಟುಂಬದ ಒಟ್ಟು ಸದಸ್ಯರು
೧೧. ಧರ್ಮ
೧೨. ಜಾತಿ / ಉಪಜಾತಿ
೧೩. ಜಾತಿ ವರ್ಗ (SC/ST/OBC/General/Other)
೧೪. ಜಾತಿ ಪ್ರಮಾಣ ಪತ್ರ ಇದೆಯೇ?
೧೫. ಪ್ರಮಾಣ ಪತ್ರ ಸಂಖ್ಯೆ
೧೬. ಜನ್ಮ ದಿನಾಂಕ
೧೭. ವಯಸ್ಸು
೧೮. ಲಿಂಗ (ಪುರುಷ/ಸ್ತ್ರೀ/ಇತರೆ)
೧೯. ವೈವಾಹಿಕ ಸ್ಥಿತಿ
೨೦. ಜನ್ಮ ಸ್ಥಳ
೨೧. ವಿದ್ಯಾಭ್ಯಾಸದ ಮಟ್ಟ
೨೨. ಮನೆಯಲ್ಲಿ ಓದಲು ಬಲ್ಲವರು ಎಷ್ಟು?
೨೩. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?
೨೪. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)
೨೫. ಮನೆಯಲ್ಲಿ ಶಾಲೆ ಬಿಟ್ಟವರು ಇದ್ದಾರೆಯೇ?
೨೬. ಮನೆಯ ಮುಖ್ಯ ಉದ್ಯೋಗ
೨೭. ಎಷ್ಟು ಜನರು ಉದ್ಯೋಗದಲ್ಲಿದ್ದಾರೆ?
೨೮. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)
೨೯. ನಿರುದ್ಯೋಗಿಗಳು ಇದ್ದಾರೆಯೇ?
೩೦. ದಿನದ ಆದಾಯ
೩೧. ತಿಂಗಳ ಆದಾಯ
೩೨. ತಿಂಗಳ ಖರ್ಚು
೩೩. ಸಾಲ ಇದೆಯೇ?
೩೪. BPL ಕಾರ್ಡ್ ಇದೆಯೇ?
೩೫. ಪಿಂಚಣಿ ಪಡೆಯುತ್ತೀರಾ?
೩೬. ಒಟ್ಟು ಜಮೀನು
೩೭. ಕೃಷಿ/ನಿವಾಸಿ ಜಮೀನು?
೩೮. ಮನೆ ಸ್ವಂತದ್ದೇ/ಬಾಡಿಗೆ?
೩೯. ಮನೆಯ ಪ್ರಕಾರ (ಕಚ್ಚಾ/ಪಕ್ಕಾ)
೪೦. ವಿದ್ಯುತ್ ಸಂಪರ್ಕ ಇದೆಯೇ?
೪೧. ಕುಡಿಯುವ ನೀರಿನ ಮೂಲ
೪೨. ಶೌಚಾಲಯ ಇದೆಯೇ?
೪೩. ಮನೆಯಲ್ಲಿ ಎಷ್ಟು ಕೊಠಡಿಗಳು?
೪೪. ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ?
೪೫. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?
೪೬. ರೇಷನ್ ಸಬ್ಸಿಡಿ ಸಿಗುತ್ತಿದೆಯೇ?
೪೭. ವಸತಿ ಯೋಜನೆ ಲಾಭ ಪಡೆದಿದ್ದೀರಾ?
೪೮. ವಿದ್ಯಾರ್ಥಿವೇತನ ಪಡೆದಿದ್ದೀರಾ?
೪೯. ಮೀಸಲಾತಿ ಲಾಭ ಪಡೆದಿದ್ದೀರಾ?
೫೦. ಆರೋಗ್ಯ ಯೋಜನೆ ಲಾಭ ಇದೆಯೇ?
೫೧. ಮನೆಯಲ್ಲಿ ಯಾರಾದರು ವಿಧವೆ ಇದ್ದಾರೆಯೇ?
೫೨. ಅಂಗವಿಕಲರು ಇದ್ದಾರೆಯೇ?
೫೩. ಹಿರಿಯ ನಾಗರಿಕರು (೬೦+) ಇದ್ದಾರೆಯೇ?
೫೪. ಆರು ವರ್ಷದೊಳಗಿನ ಮಕ್ಕಳು ಎಷ್ಟು?
೫೫. ಯುವಕರು (೧೮–೩೫) ಎಷ್ಟು?
೫೬. ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ?
೫೭. ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು?
೫೮. ಮತದಾನ ಮಾಡುವವರೇ?
೫೯. ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ?
೬೦. ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ?
English Version
1. Name of Head of household
2. Father’s name
3. Mother’s name
4. Family surname
5. Residential address
6. Mobile number
7. Ration card number
8. Aadhaar number
9. Voter ID number
10. Total family members
11. Religion
12. Caste / Sub-caste
13. Caste category (SC/ST/OBC/General/Other)
14. Do you have a caste certificate?
15. Caste certificate number
16. Date of birth
17. Age
18. Gender (Male/Female/Other)
19. Marital status
20. Place of birth
21. Education level completed
22. How many are literate in family?
23. Are children attending school?
24. Type of school (Government/Private)
25. Any school dropouts in family?
26. Main occupation of family
27. How many members are employed?
28. Job type (Government/Private)
29. Any unemployed members?
30. Daily income
31. Monthly income
32. Monthly expenditure
33. Any loan taken?
34. Do you have a BPL card?
35. Any pension received?
36. Total land owned
37. Agricultural or residential land?
38. Own house or rented?
39. Type of house (Kutcha/Pucca)
40. Electricity connection available?
41. Source of drinking water
42. Toilet facility available?
43. Number of rooms in house
44. Internet/mobile facility?
45. Vehicle owned (cycle/bike/car/tractor)?
46. Ration subsidy received?
47. Any housing scheme benefit?
48. Scholarship received?
49. Reservation benefits availed?
50. Health scheme benefits?
51. Any widow in family?
52. Any disabled person in family?
53. Senior citizens (60+) in family?
54. Children under 6 years in family?
55. Youth (18–35 years) in family?
56. Do you belong to any social/community group?
57. How many registered voters in house?
58. Do members vote in elections?
59. Any caste-based discrimination faced?
60. What benefit do you expect from caste census?
@ShyamSPrasad ವಿಜಯನಗರ ಸಾಮ್ರಾಜ್ಯ ದ ಗುರುಗಳಾದ ವೇದವ್ಯಾಸರೇ ೧೫ ನೇ ಶತಮಾನದಲ್ಲಿ ಪುರಂದರ ದಾಸರಂತ , ದಾಸರಿಂದ ಸನಾತನ ಹಿಂದೂ ಶ್ಲೋಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು . https://t.co/Eqz7oQSm9j
@BasanagoudaBJP ಸಾಹೇಬ್ರೆ , ವಿಜಯನಗರ ಸಾಮ್ರಾಜ್ಯ ದ ಗುರುಗಳಾದ ವೇದವ್ಯಾಸರೇ ೧೫ ನೇ ಶತಮಾನದಲ್ಲಿ ಪುರಂದರ ದಾಸರಂತ , ದಾಸರಿಂದ ಸನಾತನ ಹಿಂದೂ ಶ್ಲೋಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು . https://t.co/Eqz7oQSm9j