Hon'ble Congress President Shri @kharge has appointed Shri B. K. Hariprasad as the President of the Karnataka Pradesh Congress Committee, with immediate effect.
Powerful words from the new Chief Minister of Karnataka, DK Shivkumar 🔥
"We live together, and we will die together"🔥
This style of the new Chief Minister of Karnataka is truly winning hearts.🔥
@DKShivakumar#Karnataka#DKShivakumar
Humbled to be unanimously elected as the Leader of the Congress Legislature Party at the CLP meeting held in Vidhana Soudha today.
Along with Shri @siddaramaiah and other leaders, I met Hon’ble Governor Shri @TCGEHLOT and formally submitted our claim to form the government in Karnataka.
We remain committed to serving the people of the state with dedication, integrity and purpose.
@KannadaPrabha, the Kannada newspaper owned by the Asianet group of Kerala BJP MLA Rajeev Chandrasekhar, is alone in giving @siddaramaiah a fullpage send-off on its front page.
ಇಂದು ಮೇಲ್ವರ್ಗದ ಹಾಗೂ ಮೇಲ್ಜಾತಿಯ ಜನ ಇಷ್ಟು ವಿಷ ಕಾರುತ್ತಾ ಕುಹಕವಾಡುತ್ತಿದ್ದಾರೆ ಎಂದರೆ, ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದೇ ಅರ್ಥ. #KarnatakaCM#Siddaramaiah
ಇದನ್ನು ನಾವು ಬಹಳ ಸಮಯದಿಂದ ಹೇಳಬೇಕು ಅಂತ ಅಂದುಕೊಂಡಿದ್ದೆವು. ನಮ್ಮ ದೂರದ ಸಂಬಂಧಿ ಒಬ್ಬ ಇದ್ದಾನೆ. ಅವ ಯಾವಾಗಲೂ ಸಿದ್ಧ ಅಂತಾನೆ ಹೇಳೋದು. ಒಮ್ಮೆ ಅವನಿಗೆ ಕೇಳಿದ್ದೆವು ನೀನ್ಯಾಕೆ ಸಿದ್ಧರಾಮಯ್ಯ ಅಂತ ಅನ್ನಲ್ಲ ಅಂತ. ಅದಕ್ಕವ ನಾವು ಯಾರಿಗೂ ಅಯ್ಯ ಅನ್ನಲ್ಲ.
ಅವ್ನ ಅಪ್ಪನ ಹೆಸರು ಶಿಂಗಪ್ಪಯ್ಯ ಅಂತ.
ಮತ್ತೆ ನಿನಪ್ಪನನ್ನ ಯಾಕೆ ಸಿಂಗ ಅಂತ ಕರೆಯಬಾರದು ಅಂದ್ರೆ ಎಸ್ಕೇಪ್ ಆಗ್ತಾ ಇದ್ದ.
ಇವು ಹಂಗೆಯ, ಇನ್ನೂ ಅದೇ ಕಾಲದಲ್ಲಿ ಸ್ಟ್ರಕ್ ಆಗವೆ. ಅನ್ಯರನ್ನು ಅಣ್ಣ ಅಕ್ಕ ಅಂತ ಕೂಡ ಕರೆಯಲ್ಲ. ಈ ದೀಮಾಕಿನಿಂದಲೇ ಇವತ್ತು ಅಳಿವಿನ ಅಂಚಿಗೆ ಹೋಗವೇ. ಇವ ಕೂಡ ಹಂಗೆ. ವಯಸ್ಸು ಐವತ್ತು ಮುಟ್ಟುತ್ತಾ ಇದೆ. ಇನ್ನೂ ಮದುವೆ ಆಗಿಲ್ಲ. ಮನೆ ಹಾಳು ಸುರೀತಾ ಇದೆ ಆದ್ರೆ ಕೊಬ್ಬು ಕರಗಿಲ್ಲ.
ಒಬ್ಬ ಬ್ರಾಹ್ಮಣನಾಗಿ ಇದನ್ನ ಹೇಳಲೇ ಬೇಕು. ನನ್ನ ಸಮುದಾಯದ ಅನೇಕರಿಗೆ ಸಿದ್ದರಾಮಯ್ಯನವರ ಹಿನ್ನಲೆಯ ಬಗ್ಗೆ ಗೌರವವಿಲ್ಲ ,ಅವರ ಸಾಮಾಜಿಕ ನ್ಯಾಯದ ಪರ ನಿಲುವಿನ ಬಗ್ಗೆ ಗೌರವವಿಲ್ಲ.
“ಸಿದ್ಧ” ಅಂತ ಕರೆಯುವುದರ ಹಿಂದೆ ಅಗೌರವವಿದೆ, ಜಾತಿಯ ಮೇಲ್ಮೆ ಇದೆ.
ಸಮಾಜದಲ್ಲಿ ಸಾಮರಸ್ಯವಿರಬೇಕು, ಎಲ್ಲ ಸಮುದಾಯಗಳ ಏಳಿಗೆ ಆಗಬೇಕು ಅಂತ ಆಶಿಸುವುದು ತಪ್ಪೇ?
ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅತಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ @siddaramaiah ನವರು ರಾಜ್ಯ ಕಂಡ ಒಬ್ಬ ಅಪರೂಪದ ರಾಜಕಾರಣಿ. ಅವರ ಮುಂದಿನ ಬದುಕಿಗೆ ಶುಭ ಕೋರುತ್ತಾ ಅವರಿಗೆ ಭಗವಂತನು ಒಳ್ಳೆ ಆರೋಗ್ಯ ಆಯಸ್ಸು ನೀಡಿ ಕಾಪಾಡಲಿ ಎಂದು ಹಾರೈಸುತ್ತೇನೆ #Siddaramaiah
2015 ಅನ್ಸುತ್ತೆ ವಿಧಾನಸೌಧದ ಬಲ ಗೇಟ್ ಹತ್ತಿರ ಒಂದು ಕವರ್ ಅಲ್ಲಿ ಫೈಲ್ ಇಟ್ಕೊಂಡ್,ಒಬ್ಬ ಪೌರ ಕಾರ್ಮಿಕ ಮಹಿಳೆ ನಿಂತಿರುತ್ತಾರೆ,
ಸಿದ್ಧರಾಮಯ್ಯ ಅವರ ಕಾನ್ವೋಯ್ ಬರುತ್ತೆ, ಎಲ್ಲರನ್ನೂ ಸೈಡ್ ಮಾಡ್ತಾ ಇರ್ತಾರೆ, ಈ ಮಹಿಳೆಯನ್ನು ಗಮನಿಸಿದ ಸಿದ್ದರಾಮಯ್ಯ ಅವರು security ಗೆ ಹೇಳಿ ಅವರನ್ನು ಒಳಗೆ ಕಳುಹಿಸಿ ಅಂತೇಳಿ ಮುಂದೆ ಹೋಗ್ತಾರೆ, ಅದನ್ನು ಗಮನಿಸಿದ
ಲಕ್ಷ್ಮೀ ಹೆಬ್ಬಾಳ್ಕರ್ ಕಾರಲ್ಲಿ ಅವರನ್ನು ಕೂರಿಸಿಕೊಂಡು ಒಳ ಬಾಗಿಲ ಹತ್ರ ಬರ್ತಾರೆ, ಸಿದ್ದರಾಮಯ್ಯ ಇಳಿದ ತಕ್ಷಣ ಈ ಮಹಿಳೆ ಹತ್ರ ಬಂದು, ಅವರ ಶೈಲಿ ಅಲ್ಲಿ ಏನಮ್ಮ ಅಂತ ಕೇಳುತ್ತಾರೆ?
ಆ ಮಹಿಳೆಗೆ ಹೃದಯರೋಗದ ಆಪರೇಷನ್ ಆಗಬೇಕಿರುತ್ತದೆ, ಕೆಲವು ತೊಂದರೆಗಳಿಂದ ಅವ್ರಿಗೆ ರೇಷನ್ ಕಾರ್ಡ್ ಕೊಟ್ಟಿರುವುದಿಲ್ಲ. ಇದಕ್ಕೆ ಮರುಗಿದ ಸಿದ್ದರಾಮಯ್ಯ ಆಗಿಂದಾಗೆ ಜಯದೇವಗೆ ಕರೆ ಮಾಡಿಸಿ ಇವ್ರಿಗೆ ಆಪರೇಷನ್ ಮಾಡುವಂತೆ ಸೂಚಿಸುತ್ತಾರೆ.
ಇದನ್ನು ಮನದಲ್ಲಿಟ್ಟುಕೊಂಡ ಅವರು 2016ನೆ ಬಡ್ಜೆಟ್ ಅಲ್ಲಿ ಪೌರಕಾರ್ಮಿಕ ಹೃದಯರೋಗ ಸ್ಟಂಟ್ಸ್ ಹಾಗೂ ಶಸ್ತ್ರ ಚಿಕಿತ್ಸೆಗೆ 100 ಕೋಟಿ ಎತ್ತಿಟ್ಟು ಮಾನವೀಯತೆ ಮೆರೆಯುತ್ತಾರೆ. ಅಂದಿಂದ ಇಂದಿನವರೆಗೆ ಈಗಲೂ ಪೌರಕಾರ್ಮಿಕ ಹೃದ್ರೋಗ ಸಮಸ್ಯೆಗೆ ಸರ್ಕಾರವೇ ಆ ಹಣ ನೀಡುತ್ತದೆ.
ಇಂತಹ ಅನೇಕ ಸಂಗತಿಗಳು ಅವರನ್ನು ಇಷ್ಟ ಪಡುವಂತೆ ಮಾಡುತ್ತದೆ.
ಅದಕ್ಕೆ ಅವರನ್ನು ಸಾಮಾನ್ಯರು, ದೀನ ದಲಿತರು ಇಷ್ಟ ಪಡೋದು.
ಬಾವಿ ಕಪ್ಪೆಯಂತೆ ಇರುವ ಅನೇಕರಿಗೆ , ಮೈ ತುಂಬಾ ಕೋಮು ವಿಷ ತುಂಬಿಕೊಂಡವರಿಗೆ ಇದೆಲ್ಲ ಎಲ್ಲಿ ಗೊತ್ತಾಗುತ್ತೆ.
#SiddaramaiahResigns
ಮಾನ್ಯ ಸಿದ್ಧರಾಮಯ್ಯನವರ ಸಿದ್ಧಾಂತ, ಅವರ ನಾಯಕತ್ವ ನಮಗೆ ಎಂದಿಗೂ ಅಚ್ಚುಮೆಚ್ಚು ನಾವು ಅವರ ಸದಾ ಕಾಲದ ಅಭಿಮಾನಿ. ಅವ್ರ ಜನಪರ ಕಾಳಜಿ, ಸಮಾಜವಾದಿ ನಡೆಗಳು ಎಂದಿಗೂ ಎಲ್ಲರಿಗೂ ಬೆಂಚ್ ಮಾರ್ಕ್.
ಡಿ ಕೆ ಶಿವಕುಮಾರ್ ಅವರು ನಾವು ಹತ್ತಿರದಿಂದ ಬಲ್ಲ ನಾಯಕರು. ಇಂದಿನ ರಾಜಕೀಯ ಚದುರಂಗ ಅನ್ನು ಚೆನ್ನಾಗಿ ಬಲ್ಲ ಚತುರ ನಾಯಕರು. ಒಳ್ಳೆಯ ಬಿಸಿನೆಸ್ಮನ್ ಕೂಡ. ತುಂಬಾ ಪ್ರೊಫೆಷನಲ್ ವ್ಯಕ್ತಿ. ಇದ್ರ ಜೊತೆಗೆ ಕರ್ನಾಟಕದ ಒಳ ಹೊರಗು ಅರಿತವರು
ಕರ್ನಾಟಕಕ್ಕೆ ಇಬ್ಬರೂ ಬೇಕು.
ಡಿಕೆಶಿ ಅವರು ಮುಖ್ಯಮಂತ್ರಿ ಆಗುವುದು ನಮಗೆ ಖುಷಿಯ ವಿಚಾರವೇ.
You don’t see this kind of maturity and respect for each other in politics these days.
Siddaramaiah did what he promised, it’s rare to find such leaders.
With this, both D. K. Shivakumar and Siddaramaiah have assured that BJP’s days in the Lok Sabha are numbered.
.@siddaramaiah ನವರು ಮೊದಲ ಬಾರಿಗೆ ಸಿಎಂ ಆಗಿದ್ದು ಬಸವ ಜಯಂತಿಯಂದು ಎಂಬುದೊಂದು ವಿಶೇಷ.
ಬಸವ ಶರಣರ ಆಶಯದಂತೆ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎಂಬಂತೆ ಅವರು ಆಡಳಿತ ನಡೆಸಿದರು.
#ಸಿದ್ದರಾಮಯ್ಯ ನವರು ಅಧಿಕಾರ ತ್ಯಾಗ ಮಾಡುತ್ತಿರುವುದು ಕೂಡ ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬದಂದೇ ಎಂಬುದು ಇನ್ನೊಂದು ವಿಶೇಷ.