ರಾಜ್ಯದಲ್ಲಿನ ಬಿಲ್ಲವ/ಈಡಿಗ ಸಮುದಾಯಗಳ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು.
ಸಮುದಾಯದ ಬಹುದಿನದ ಬೇಡಿಕೆಯಾಗಿದ್ದ ಈ ನಿಗಮವು ಈಡಿಗ/ಬಿಲ್ಲವ ಸೇರಿದಂತೆ ಇತರ ಪ್ರಮುಖ 26 ಉಪಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಲಿದೆ.
ಕುಮಟಾದ ಮಾಜಿ ಶಾಸಕರು, ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು, ಉತ್ತರಕನ್ನಡ ಭಾಜಪಾ ಮಾಜಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಂ ಪಿ ಕರ್ಕಿರವರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು
ಅವರ ಕುಟುಂಬಕ್ಕೆ, ಹಿತೈಷಿಗಳಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥನೆ.
We are all elated by the stellar performance by @Pvsindhu1. Congratulations to her on winning the Bronze at @Tokyo2020. She is India’s pride and one of our most outstanding Olympians. #Tokyo2020
I bow to Dr. Syama Prasad Mookerjee on his Jayanti. His lofty ideals motivate millions across our nation. Dr. Mookerjee devoted his life towards India’s unity and progress. He also distinguished himself as a remarkable scholar and intellectual.
#tuluoffficialinKA_KL#tuluoffficialinKA_Kl
Tulu is not only language it's emotional of every tuluvas, I proud to be part of Tulunadu, we need justice for our Tulu language and we want our tulu language to be one of the official language
❤ಜೈ ತುಳುನಾಡ್❤
मैं पार्टी कार्यकर्ताओं से निवेदन करता हूं कि प्रत्येक कार्यकर्ता #PMCaresFund में 100 रुपये का योगदान करें और कम से कम 10 अन्य लोगों को भी प्रेरित करके उनका सहयोग सुनिश्चित करें।
मुझे विश्वास है कि पार्टी के करोड़ों कार्यकर्ता इसमें अपने आप को शामिल करेंगे: श्री @JPNadda
Organized Sector Workers will now be able to withdraw 75% of their deposit or an amount equal to 3 months salary as a non-refundable advance.
This move by PM @narendramodi Government will benefit nearly 4,30,00,000 Workers during the #CoronaVirusLockDown.
#StayAtHomeSaveLives