@jagatmindri CBSE ಅಲ್ಲಿ ಕೇವಲ 5 ಸಬ್ಜೆಕ್ಟ್ ಇರೋದು.
ಸ್ಟೇಟ್ ಬೋರ್ಡ್ ಅಲ್ಲಿ 6 ,
ಸ್ಟೇಟ್ ಬೋರ್ಡು ಸಿಲ್ಲಬೇಸ ಜಾಸ್ತಿ ಇದೆ ಇದರಿಂದ ಮಾರ್ಕ್ಸ್ ಜಾಸ್ತಿ ಬರಲ್ಲ , ಅದಕ್ಕೆ ಎಲ್ಲರೂ CBSE ಗೆ ಹೋಗತರೆ
@jagatmindri ಇದಕ್ಕೆ ಸನ್ನಿಧಾನಮ್ ಅವರ ಶ್ರೀ ರಕ್ಷಣೆ ಇರುವ ಜಾತಿವಾದಿ ನಾಯಕರುಗಳು ಬಹು ಮುಖ್ಯವಾದ ಪಾತ್ರ ವಹಿಸಿದ್ದಾರೆ. ಮ��ಡಲ-ಕಮಂಡಲ ನಡುವೆ ಜನ ಅಭಿವೃದ್ಧಿ ಮರೆತೇ ಹೋಗಿದ್ದಾರೆ ಈಗೇನಿದ್ರೂ ಯಾವ ಜಾತಿ ಅನ್ನೋದೇ ಮುಖ್ಯ
@jagatmindri Yes he was and RSS stood behind him until Shahbano case happened.
His advisor Mr A patel misguided him. That's when fall of Congress started
@GabbbarSingh Skilled workers need better compensation , it's all about money, if they need good worker then they must create dignified workplaces .
These workers are getting paid well in abroad so they are moving out of country
@DEEPUVAJRAMUNI ಇದಕೆ ಹೇಳೊದು ಇತಿಹಾಸವನ್ನು ಓದಿ��್ರಷ್ಟೇ ಸಾಲದು ಅರ್ಥನು ಮಾಡ್ಕೋಬೇಕು.
ಸಂಘ ಎನಿದ್ರೂ ವ್ಯಕ್ತಿ ನಿರ್ಮಾಣ ಕಾರ್ಯ ಮಾಡೋದು ಆ ವ್ಯಕ್ತಿಗಳು ಬೇರೆ ಬೇರೆ ರಾಜಕೀಯ ಪಕ್ಷಗಳನ್ನ ಸೇರಿ ಅಲ್ಲಿ ಕೆಲ್ಸ ಮಾಡತಾರೆ
ಹಿಂದುಗಳ ಹಿತ ಕಾಯುವ ಹಲವಾರು ಸಂಘದ ಕಾರ್ಯಕರ್ತರು ಕಾಂಗ್ರೆಸನಲ್ಲಿ ಇದ್ರು.
ಅವಾಗ ಕಾಂಗ್ರೆಸ ಒಂದ ಮನೆತನದ ಪಕ್ಷ ಆಗಿರಲಿಲ್ಲ
ದಲಿತರ ಹತ್ರ ಹೋಗಿ ನಿನ್ನ ಈ ದುರವಸ್ತೆಗೆ ಏಕಮೇವ ಕಾರಣ ಅಂದ್ರೆ ಬ್ರಂಬ್ರು ಅಂದಿದ್ದು ಕೂಡಾ ಇವರೇ.
ಎಸ್ಟೇಟ್ ಮಾಲೀಕರು ಇವರಾದ್ರೆ ಅದೇ ಎಸ್ಟೇಟ್ ಅಂಚಿನ ಗುಡಿಯ ಅರ್ಚಕ ಬ್ರಾಹ್ಮಣ, ಅದೇ ಎಸ್ಟೇಟ್ ನ ತೊತ್ತು ದಲಿತ.
ಬ್ರಾಹ್ಮಣನ ಹೆಗಲ ಮೇಲೆ ಗನ್ನು ಇಟ್ಟು ಹೊಡೆಯುವುದು ಇವರೇ.
ಬ್ರಾಂಬರು ಇವ್ರ ಮನೆಗೆ ಪೂಜೆಗೆ ಹೋಗ್ತಾರೆ
ದಲಿತ ಚಾಕರಿಗೆ.
ದೇವಸ್ಥಾನದಲ್ಲಿ ಬ್ರಾಹ್ಮಣ ಅರ್ಚಕ ಆಗಿ, ದಲಿತ ಹೊರಗೆ ಇದ್ದರೂ ಆ ದೇವಸ್ತಾನದ ಆಡಳಿತ ಮಂಡಲಿ ಆಲ್ಲಿ ಇವರು ಇರ್ತಾರೆ. ಆ ಅರ್ಚಕ ಇವರು ಹೇಳಿದ ಟೈಂ ಗೆ ಬರಬೇಕು ಹೋಗಬೇಕು.
ದಲಿತ ಬಂದು ಕ್ಲೀನ್ ಮಾಡಬೇಕು.
ಬ್ರಾಹ್ಮಣ ಓದಿ ರ್ಯಾಂಕ್ ತೆಗೆದರೂ ಅವ ಕೆಲ್ಸ ಮಾಡುವ ಕಂಪನಿ ಓನರ್ ಇವರೇ. ಯಾಕಂದ್ರೆ ಬಿಸ್ನಸ್ ಬ್ರಾಂಬ್ರಿಗೆ ಅಲ್ಲ ಅಂತ ಇವರೇ ಹೇಳಿದ್ದು!
ಇವರು ಒಂದೊಂದು ಕಡೆ ಒಂದೊಂದು ಪಂಗಡಕ್ಕೆ ಸೇರುತ್ತಾರೆ.
ಗುಜರಾತ್ ಅಲ್ಲಿ ಪಟೇಲರು
ರಾಜಸ್ತಾನ ಅಲ್ಲಿ ಬನಿಯ
ಯುಪಿ ಅಲ್ಲಿ ಠಾಕೂರ್
ಮಹಾರಾಷ್ಟ್ರ ಅಲ್ಲಿ ಮರಾಠರು
ಆಂಧ್ರ ಅಲ್ಲಿ ರೆಡ್ದಿ ಹೀಗೆ
ಕರ್ನಾಟಕದಲ್ಲಿ ಯಾರು ಅಂತ ನಿಮಗೇ ಗೊತ್ತು.
ಬ್ರಾಹ್ಮಣರ ಮತ್ತು ದಲಿತರ ಇಬ್ಬರನ್ನೂ ಬಕ್ರ ಮಾಡಿದ್ದು ಇವರೇ.
ಭೂಮಾಲೀಕರು ಕೂಡಾ ಇವರೆ.
ಇವ್ರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರು, ಮಹಾ ಬಲಿಷ್ಠರು. ಬ್ರಾಹ್ಮಣರನ್ನ ಸರಸ್ವತಿ ಪುತ್ರರು ಅಂತ ಅಟ್ಟ ಹತ್ತಿಸಿ ಅವ್ರ ಕೈಗೆ ಅಧಿಕಾರ ಸಂಪತ್ತು ಭೂಮಿ ಸಿಗದಂತೆ ಮಾಡಿದ್ದೂ ಇವರೆ, ದಲಿತರನ್ನು ತೊತ್ತಿಗೆ ಇಟ್ಟುಕೊಂಡಿದ್ದು ಕೂಡಾ ಇವರೇ.
ಯಾರವರು?
ಬ್ರಾಂಬ್ರನ್ನ ಪುಳ್ ಚಾರ್, ಮೋಸ್ರನ್ನ, ತಟ್ಟೆ ಕಾಸ್ ಅಂತ ಕರೆದಿದ್ದು ದಲಿತರು ಅಲ್ಲ.
ಹಾಗೇ ಕರೆದವರು ದಲಿತರನ್ನ, ದಮನಿತ ರನ್ನ ವಡ್ಡ ಹಜಾಮ ಹೊಲೆಯ ಅಂತ ಜಾತಿ ಸೂಚಕ ಹೆಸರುಗಳ ಅವಮಾನ ಮಾಡ್ತಾರೆ ಕೂಡಾ.
ಇವ್ರು ಎಲ್ಲ ಕಡೆ ಮೆರೆಯುತ್ತಾರೆ, ಮಜಾ ಮಾಡ್ತಾರೆ. ಅವ್ರು ಯಾರು ಗೊತ್ತಾ?
ಮುಂದೆ ಓದಿ
@rajanna_rupesh ಇದೆ ಸೋಷಿಯಲೀಸ್ಮ್ ಅಂದ್ರೆ ಈಗ ನಮ್ಮ ಘನ ರಾಜ್ಯ ಸರ್ಕಾರ ಕೂಡ ಇದನ್ನೇ ಮಾಡತ ಇರೋದು , ಇರೋರು ಹತ್ರ ಕಿತ್ಕೊಂಡು ಇಲ್ದೆ ಇರೋರಿಗೆ ಫ್ರೀ ಆಗಿ ಕೊಡುದು , tax ಕಟ್ಟೋ ಜನಾನು ಇದನ್ನೇ ಹೇಳಿ ಫ್ರೀ ಭಾಗ್ಯಗಳನ್ನ ನಿಲ್ಸಿ ಅಂದ್ರೆ ನೀವು ಒಪ್ಕೋತಿರ ?
@Nimmabhaskar22 With all respect for your concern Govt should never get into price controlling business , already airlines are failing without able to sustain the business
@VoiceOfParents2@Madhu_Bangarapp The core issue is different boards like CBSE ,ICSE etc there should be rule like one state one board one syllabus same set of subjects for all.
Then you will see the magic all these Pvt schools will close down in matter of couple of years
@Akshat_World The only reason these private schools survive is because of different boards , the day govt mandates one board for all these private schools die slow death
@Crooked_Words_ @EduMinOfIndia The basic thing which govt need to do is to make single base curriculum for entire nation (should be in all languages) and remove all these CBSE / ICSE etc then let the schools offer add ons based on their interests
As long as these different boards exist nothing changes
@GargaC Major factor is, they get all exams, interviews etc in Hindi. All other states donot have that privilege . And of course there are lobbies too.
@publictvnews@bheemeshp ದೇಶದ ರೈತರು ಉದ್ಧಾರ ಆಗಬೇಕು ಅಂದ್ರೆ ಫ್ರೀ ಅನ್ನಭಾಗ್ಯವನ್ನ ಮೊದಲು ನಿಲ್ಲಿಸಬೇಕು
ನೇರವಾಗಿ ದುಡ್ಡು ಕೊಡಬೇಕು ಜನರಿಗೆ.
ಯಾವುದೇ ಒಂದು ವಸ್ತುವಿಗೆ ಬೆಲೆ ಬರಬೇಕು ಅಂದ್ರೆ ಅದು ಫ್ರೀ ಆಗಿ ಸಿಗೋದು ನಿಲ್ಬೇಕು. ರೈತ ಸಂಘಟನೆಗಳೇ ನೇರವಾಗಿ ರೇಷನ್ ನಡಿಸೋ ಹಾಗೆ ಕಾನೂನು ಬದಲಾವಣೆ ಮಾಡಬೇಕು
@vinitca@VoiceOfParents2 They are private schools , they can dictate their terms , only way to stop their harassment is to avoid getting kids admitted their