ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರಖರ ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲಸಂತ ಸ್ವಾಮಿ ವಿವೇಕಾನಂದ ಅವರ ಜನ್ಮದಿನದಂದು ಶತ ಶತ ನಮನಗಳು.
#SwamiVivekanandaJayanti
#NationalYouthDay
ದುಡಿಮೆಯನ್ನೇ ದೇವರೆಂದು ನಂಬಿರುವ ನೇಗಿಲ ಯೋಗಿಗಳಿಗೆ ಶತಕೋಟಿ ಪ್ರಣಾಮಗಳು. ದೇಶದ ಬೆನ್ನೆಲುಬಾಗಿರುವ ಅನ್ನದಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು.
ದೇಶದ ರೈತರ ಹಿತಕಾಯುತ್ತಿದೆ ಬಿಜೆಪಿ ಸರ್ಕಾರ
ಎಲ್ಲರಿಗೂ ಎಳ್ಳು ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು
ಎಳ್ಳು ಅಮಾವಾಸ್ಯೆ ಸುಗ್ಗಿಯ ಹಬ್ಬವಾಗಿ, ರೈತರು ಭೂಮಿತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಆಚಾರ, ವಿಚಾರ, ಸಂಸ್ಕೃತಿಯ ಹಬ್ಬವಾಗಿದ್ದು; ಎಲ್ಲರ ಮನೆ ಮನಗಳಲ್ಲಿ ಸುಖ-ಶಾಂತಿ, ನೆಮ್ಮದಿ-ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
https://t.co/nw0tOlcimS
🚩🪷ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ರಾಜ್ಯಧ್ಯಕ್ಷರು ಹಾಗೂ ದೊಡ್ದಬಳ್ಳಾಪುರ ಕ್ಷೆತ್ರದ ಜನಪ್ರಿಯ ಶಾಸಕರು ಆದಂತಹ ಸನ್ಮಾನ್ಯ**ಶ್ರೀ ಧೀರಜ ಮುನಿರಾಜು**ಅವರಿಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣ ದಲ್ಲಿ ಸ್ವಾಗತಿಸಲಾಯಿತು
ಈ ಸಂಧರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಪ್ರೀತಮ ಅರಕೇರಿ ಹಾಗೂ ಬಿಜೆಪಿ ಯುವ ಮುಖಂಡರು ವೆಂಕಟೇಶ ಕಾಟವೆ
ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಜು ಹೇಬಸೂರ ಸೆಂಟ್ರಲ ಕ್ಷೆತ್ರದ ಅಧ್ಯಕ್ಷರು ಮುತ್ತು ಹೆಬ್ಬಳ್ಳಿ ಹಾಗೂ ಪೂರ್ವ ಕ್ಷೆತ್ರದ ಅಧ್ಯಕ್ಷರು ಪ್ರವೀಣ ಕುಬಸದ ಮತ್ತು ಪಶ್ಚಿಮ ಕ್ಷೆತ್ರದ ಅಧ್ಯಕ್ಷರು ಪ್ರಮೋದ ಬಾಗಿಲದ ಅವರು ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಮಂಜುನಾಥ ಊಟವಾಲೆ ಹರೀಶ ಹಳ್ಳಿಕೇರಿ ಪ್ರವೀಣ ಬಳಗಲಿ ಹಾಗೂ ಪದಾಧಿಕಾರಿಗಳಾದ ನಾರಾಯಣ ಹಬೀಬ ಅಮೃತ ಪವಾರ ವಿಶಾಲ ಕಳುನಾ ಸಾಯಿಕಿರಣ ಅರವಿಂದ ಶಿವಳ್ಳಿ ಕಿರಣ ಲದವಾ ವಿನಾಯಕ ಮೆಹರವಾಡೆ ಗಣೇಶ ಉಳ್ಳೆಗಡ್ಡೆ ಮಣಿಕಂಠ ಕಲಾಲ ರಾಹುಲ ಕಲಾಲ ಗಣೇಶ ಗಾನ್ಮುಖಿ ಆದಿತ್ಯ ಪಾಟೀಲ ಹಾಗೂ ಅನೇಕ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು 🚩🚩🪷
ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿವಸದಂದು ಅವರಿಗೆ ಕೋಟಿ ಕೋಟಿ ನಮನಗಳು. ಸಾಮಾಜಿಕ ನ್ಯಾಯ, ಸಮಾನತೆಗಳ ಹರಿಕಾರ ಅಂಬೇಡ್ಕರ್ ಶೋಷಿತರ ಧ್ವನಿಯಾಗಿದ್ದರು. ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ, ದೇಶದ ಮೊದಲ ಕಾನೂನು ಸಚಿವರಾಗಿ ಅವರ ಕೊಡುಗೆ ಅನನ್ಯ. ಸಂವಿಧಾನದ ಆಶಯಗಳ ಪಾಲನೆಯೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಆಯುರಾರೋಗ್ಯ ಕರುಣಿಸಲಿ. ಪಕ್ಷ ಸಂಘಟನೆಯ ನಿಮ್ಮ ಕಾರ್ಯ ಇನ್ನಷ್ಟು ಯಶಸ್ಸಾಗಲಿ ಎಂದು ಹಾರೈಸುತ್ತೇನೆ.
ಕೇಂದ್ರ ಸಚಿವರಾದ ಸನ್ಮಾನ್ಯ
ಶ್ರೀ ಪ್ರಹ್ಲಾದ ಜೋಶಿ ಸರ್ ರವರ ಹುಟ್ಟು ಹಬ್ಬದ ಅಂಗವಾಗಿ
ವೆಂಕಟೇಶ ಅಶೋಕ ಕಾಟವೆ ಅವರು
ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಕಿಟ್ ವಿತರಣೆ ಮಾಡಿದರು
https://t.co/HfAFGwkgvO
My sincere gratitude to Hon’ble President of India @rashtrapatibhvn for the gracious birthday wishes. Your blessings and thoughtful words deeply encourage me in my continued service to the nation.
ಜನ್ಮದಿನದ ಶುಭ ಕೋರಿದ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು @rashtrapatibhvn ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಮಾರ್ಗದರ್ಶನ ಮತ್ತು ಚಿಂತನಶೀಲ ಮಾತುಗಳು ನನಗೆ ದೇಶ ಸೇವೆ ಸಲ್ಲಿಸಲು ಮತ್ತಷ್ಟು ಪ್ರೋತ್ಸಾಹ ನೀಡಿದೆ.
ಸಂಸತ್ತಿನಲ್ಲಿ ಸದಾ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಅವರ ಪಕ್ಕ ಮಿನಗುವ ಕರ್ನಾಟಕದ ಏಕೈಕ್ ನಕ್ಷತ್ರ,ಸ್ಮಾರ್ಟ್ ಸಿಟಿಯ ಕನಸುಗಾರ,ಅಭಿವೃದ್ಧಿಯ ಹರಿಕಾರ,ಕೆಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಜನ ನಾಯಕ,ಕೇಂದ್ರ ಮತ್ತು ರಾಜ್ಯದಲ್ಲಿ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಧಾರವಾಡ ಜಿಲ್ಲೆಯ ಹೆಮ್ಮೆಯ ಸಂಸದರು ಹಾಗೂ ಕೇಂದ್ರ ಮಂತ್ರಿಗಳು, ನಮ್ಮೆಲ್ಲರ ಮಾರ್ಗದರ್ಶಕರಾದ ಸನ್ಮಾನ್ಯ " ಶ್ರೀ ಪ್ರಲ್ಹಾದ ವಿ ಜೋಶಿ " ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಲ್ಹಾದ ವೆಂಕಟೇಶ್ ಜೋಶಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಯುವ ಮುಖಂಡ (V.A.K) ಫೌಂಡೇಶನ್ ಅಧ್ಯಕ್ಷ ವೆಂಕಟೇಶ್ ಕಾಟವೆ ಅವರ ನೇತೃತ್ವದಲ್ಲಿ ಕಲಘಟಗಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ಕಿಟ್ಟ ಹಾಗೂ ಉಪಯುಕ್ತ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ ಮಧುಸೂಧನ, ಡಾ ಬಸವರಾಜ ಬಾಸುರ, ವಿ ಎಸ್ ಬೆಣ್ಣಿ, ಬೀರಪ್ಪ ಡೊಳ್ಳಿನ, ಸಚಿನ ಕಾಟವೆ, ಸಚಿನ ಪೂಜಾರಿ, ಶ್ರೀಧರ್ ಕಲ್ಬುರ್ಗಿ ಸೇರಿದಂತೆ ಆಸ್ಪತ್ರೆಯ ವೈದ್ಯರು,ಆಶಾ ಕಾರ್ಯಕರ್ತರು ಹಾಗೂ ವಿ ಎ ಕೆ ಫೌಂಡೇಶನ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿಗಳಾದ ಶ್ರೀ ಮಹಾಂತೇಶ ಬೀಳಗಿ (ಐ.ಎ.ಎಸ್) ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ತೀವ್ರ ಆಘಾತ ಹಾಗೂ ದುಃಖವಾಗಿದೆ. ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಈ ಹಿಂದೆ ಹಲವಾರು ಉನ್ನತ ಹುದ್ದೆಗಳಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದರು. ಅವರ ಅಕಾಲಿಕ ನಿಧನದಿಂದ ರಾಜ್ಯ ಒಬ್ಬ ಹಿರಿಯ ಅಧಿಕಾರಿಯನ್ನು ಕಳೆದುಕೊಂಡಿದೆ. ಅಪಘಾತದಲ್ಲಿ ಶ್ರೀ ಬೀಳಗಿ ಅವರೊಂದಿಗೆ ಇನ್ನು ಮೂವರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅಪಘಾತದಲ್ಲಿ ಮೃತರಾದ ಕುಟುಂಬಗಳಿಗೂ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ರೈಲ್ವೆ ನಿಲ್ದಾಣ ಹತ್ತಿರ ಹರಿಜನ ಗಂಡು ಮತ್ತು ಹೆಣ್ಣು ಮಕ್ಕಳ ಕನ್ನಡ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪರೀಕ್ಷೆ ಕಿಟ್ಟನ್ನು ಬಿಜೆಪಿ ಯುವ ಮುಖಂಡ, ವಿ ಎ ಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ್ ಕಾಟವೆ ಅವರ ನೇತೃತ್ವದಲ್ಲಿ ವಿತರಿಸಲಾಯಿತು.
ಇದೇ ವೇಳೆ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಮಾತನಾಡಿದ ವೆಂಕಟೇಶ್ ಕಾಟವೆ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಜನ್ಮದಿನದ ಪ್ರಯುಕ್ತ ನಮ್ಮ ಫೌಂಡೇಶನ್ ವತಿಯಿಂದ ಶಾಲೆಯ ಮಕ್ಕಳಿಗೆ ಬ್ಯಾಗ್, ಪುಸ್ತಕ, ಪರೀಕ್ಷೆ ಕಿಟ್,ಬಡ ಜನರಿಗೆ ಕಂಬಳಿ,ಹಣ್ಣು ಹಂಪಲ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ,ವಿಶೇಷವಾಗಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ, ಆದ ಕಾರಣ ಮೊದಲ ಹಂತದಲ್ಲಿ ಶಾಲೆಯ ಮಕ್ಕಳಿಗೆ ಅಗತ್ಯ ವಿರುವ ಸಾಮಗ್ರಿಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಲಾಯಿತು.
ಜೋಶಿ ಅವರು ಸಂಸತ್ತಿನಲ್ಲಿ ಸದಾ ಪ್ರಧಾನಿ ಮೋದಿಜೀ ಅವರ ಪಕ್ಕ ಮಿನುಗುವ ಕರ್ನಾಟಕದ ಏಕೈಕ ನಕ್ಷತ್ರ,ಸ್ಮಾರ್ಟ್ ಸಿಟಿಯ ಕನಸುಗಾರ,ಅಭಿವೃದ್ಧಿಯ ಹರಿಕಾರ,ಕೆಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಜನ ನಾಯಕ,ಕೇಂದ್ರ ಮತ್ತು ರಾಜ್ಯದಲ್ಲಿ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಹೆಮ್ಮೆಯ ಸಂಗತಿ, ನಮ್ಮ ಸಂಸದರು ಹಾಗೂ ಕೇಂದ್ರ ಮಂತ್ರಿಗಳಾದ ಪ್ರಲ್ಹಾದ ಜೋಶಿ ಅವರಿಗೆ ತಾಯಿ ಜಗನ್ಮಾತೆ ಆಯು, ಆರೋಗ್ಯ ನೀಡಿ ರಾಜ್ಯ ಮತ್ತು ದೇಶದಲ್ಲಿ ಇನ್ನು ಹೆಚ್ಚಿನ ಜನ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪೂರ್ವ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟಕರ, MSIL ಮಾಜಿ ನಿರ್ದೇಶಕ ತೋಟಪ್ಪ ನೀಡಗುಂದಿ, ಬಿಜೆಪಿ ಪೂರ್ವ ಕ್ಷೇತ್ರದ ಮಾಜಿ ಅಧ್ಯಕ್ಷ ಪ್ರಭು ನವಲಗುಂದಮಠ, ಬಿಜೆಪಿ ಪೂರ್ವ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಬಿಜವಾಡ, ಬಿಜೆಪಿ ಪೂರ್ವ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗರತ್ನ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಗಳು ಹಾಗೂ ರಾಜ್ಯಸಭೆಯ ಗೌರವಾನ್ವಿತ ಸದಸ್ಯರೂ ಆದ ಪದ್ಮಭೂಷಣ
ಡಾ. ವೀರೇಂದ್ರ ಹೆಗ್ಗಡೆ ಜಿ
ಅವರ
ಹುಟ್ಟುಹಬ್ಬದಂದು
ಭಕ್ತಿಪೂರ್ವಕ ಶುಭಾಶಯಗಳು.
ತಮಗೆ ಶ್ರೀ ಮಂಜುನಾಥ ಸ್ವಾಮಿಯು ಉತ್ತಮ ಆಯುರಾರೋಗ್ಯ ಕರುಣಿಸಿ,
ನಿಮ್ಮ ವೆಂಕಟೇಶ ಅಶೋಕ ಕಾಟವೆ ಹುಬ್ಬಳ್ಳಿ
ಪತ್ರಿಕೋದ್ಯಮದಲ್ಲಿರುವ ಮಿತ್ರರಿಗೆಲ್ಲ ರಾಷ್ಟ್ರೀಯ ಪತ್ರಿಕಾ ದಿನದ ಹಾರ್ದಿಕ ಶುಭಾಶಯಗಳು.
ಮಾಧ್ಯಮ ನಮ್ಮ ಪಾಲಿಗೆ ಎಚ್ಚರಿಕೆಯ ಕರೆಗಂಟೆ. ನಮ್ಮ ಮತ್ತು ಜನರ ನಡುವಿನ ಸಂವಹನ ಸೇತುವೆ.
ಪತ್ರಕರ್ತರ ಜೀವನ ಮಟ್ಟ ಸುಧಾರಿಸುವ ವಿಷಯದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ.
ಆರೋಗ್ಯವಂತ ಸಮಾಜಕ್ಕೆ ಜವಾಬ್ದಾರಿಯುತ ಮಾಧ್ಯಮ ತುಂಬ ಅವಶ್ಯಕ.
#pressday
ಇಂದು ಹುಬ್ಬಳ್ಳಿಯ ವಿದ್ಯಾನಗರದ ಕೆ.ಎಲ್.ಇ (K L E) ವಾಣಿಜ್ಯ ಮಹಾವಿದ್ಯಾಲಯದಲ್ಲಿ ವೆಂಕಟೇಶ್ ಅಶೋಕ ಕಾಟವೆ (VAK) ಫೌಂಡೇಶನ್ ಹಾಗೂ K L E ವಾಣಿಜ್ಯ ಮಹಾವಿದ್ಯಾಲಯ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿ, ಯುವ ಪ್ರತಿಭೆಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸಿವೆ. ಈ ಮೇಳವು ಯುವಕರ ಕನಸುಗಳಿಗೆ ದಾರಿದೀಪವಾಗಿದ್ದು, ಪ್ರತಿಭೆ ಮತ್ತು ಅವಕಾಶಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದೆ. ಯುವಶಕ್ತಿಯ ಸಬಲೀಕರಣ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣದ ದಿಸೆಯಲ್ಲಿ ಇಂತಹ ಪ್ರಯತ್ನಗಳು ಒಂದು ಮಹತ್ವದ ಹೆಜ್ಜೆಯಾಗಿವೆ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಮಹೇಶ್ ಟಿಂಗಿನಕಾಯಿ @MTenginkai, ಶ್ರೀ ಅರವಿಂದ ಬೆಲ್ಲದ್ @BelladArvind, ಮಾಜಿ ಶಾಸಕರಾದ ಅಶೋಕ್ ಎಸ್ ಕಾಟವೆ, ಪಾಲಿಕೆಯ ಮೇಯರ್ ಶ್ರೀಮತಿ ಜ್ಯೋತಿ ಪಾಟೀಲ, ಉಪಮೇಯರ್ ಶ್ರೀ ಸಂತೋಷ ಚೌವಾಣ, ವೆಂಕಟೇಶ್ ಅಶೋಕ ಕಾಟವೆ (VAK) ಫೌಂಡೇಶನ್ ಸಂಸ್ಥಾಪಕರಾದ ಶ್ರೀ ವೆಂಕಟೇಶ್ ಕಾಟವೆ, ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಗಣ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
@vakfoundation
#UdyogMela
#DharwadConstituency