ಸುರಕ್ಷತೆಯು ನೀವು ಹೆಜ್ಜೆ ಇಡುವ ಮೊದಲೇ ಪ್ರಾರಂಭವಾಗುತ್ತದೆ.
ಸುರಕ್ಷತೆಯಲ್ಲಿನ ಪ್ರತಿಯೊಂದು ಸುಧಾರಣೆಯೂ ಬೆಂಗಳೂರನ್ನು ಎಲ್ಲರಿಗೂ ಇನ್ನಷ್ಟು ಸುರಕ್ಷಿತವಾಗಿಸುವ ಮತ್ತೊಂದು ಹೆಜ್ಜೆಯಾಗಿದೆ.
Safety begins before you step in.
Every improvement in security is another step towards making Bengaluru safer for everyone.
#BengaluruCityPolice #SaferBengaluru #SafeMajestic
@CPBlr@seemantsingh96@DgpKarnataka@KarnatakaCops
ನಿಜವಾದ ಚಾಂಪಿಯನ್ಗಳು ಸೂಕ್ತವಾದ ಆಯ್ಕೆಗಳನ್ನೇ ಉತ್ತೇಜಿಸುತ್ತಾರೆ.
ಕ್ರಿಕೆಟ್ ನ ದಂತಕಥೆ ಅನಿಲ್ ಕುಂಬ್ಳೆ ಅವರು, ಮಾದಕವಸ್ತುಗಳ ವ್ಯಸನದ ವಿರುದ್ಧ ಹೋರಾಡಲು ಬೆಂಗಳೂರು ನಗರ ಪೊಲೀಸ್ ನವರೊಂದಿಗೆ ನಿಲ್ಲುತ್ತಾರೆ. ಅದರೊಂದಿಗೆ ಅವರು ಮುಂದಿನ ಒಳಿತಿನ ಭವಿಷ್ಯಕ್ಕಾಗಿ, ಶಿಸ್ತು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದ್ದಾರೆ.
True champions inspire the right choices.
Cricket legend Anil Kumble stands with Bengaluru City Police in saying NO to drugs.
Choose health. Choose discipline. Choose a brighter future.
#SayNoToDrugs #BCP #NashaMuktBharat #StaySafeBengaluru #cheerresponsibly
@CPBlr@seemantsingh96@DgpKarnataka@KarnatakaCops@vamsikrishnaips@JointCPWest
ಇಂದು, ಪಶ್ಚಿಮ ವಲಯದಲ್ಲಿ 2026 ರ ಹೊಸ ವರ್ಷಕ್ಕೆ ಭದ್ರತಾ ವ್ಯವಸ್ಥೆಗಳನ್ನು ಯೋಜಿಸಲು ಮತ್ತು ಸಂಯೋಜಿಸಲು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಬೆಂಗಳೂರಿನ ನಾಗರಿಕರು ಹೊಸ ವರ್ಷವನ್ನು ಸುರಕ್ಷಿತವಾಗಿ, ಶಾಂತಿಯುತವಾಗಿ ���ತ್ತು ಜವಾಬ್ದಾರಿಯುತವಾಗಿ ಆಚರಿಸುವಂತೆ ನೋಡಿಕೊಳ್ಳಲು ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂ��ನೆ ನೀಡಲಾಗಿದೆ.
Today, I chaired a preparatory meeting at the Office of the Commissioner of Police to plan and coordinate security arrangements for New Year 2026 in west zone. All Police Stations have been instructed to ensure that the citizens of Bengaluru celebrate the New Year safely, peacefully, and responsibly.
#CelebrateResponsibly #ForSaferBengaluru
#BengaluruCityPolice #SafetyFirst #NewYear2026 #SafeCelebrations
@DgpKarnataka @seemantsingh96 @Vamsikrishnaips
Cracked a high-stakes cash-van heist in 60 hours. Proud of the entire team for their precision, discipline, and relentless effort.
6 arrested, major recovery made —teamwork at its best.
@DrParameshwara@DgpKarnataka@CPBlr@DCPSouthBCP@Vamsikrishnaips
Historic day for Karnataka police. Change of cap from Slauch hat To peak cap signifies paradigm shift. Policemen can now feel motivated with lot of self esteem. High morale will lead to better performance. Personally it is a dream come true moment for me.
ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಸ್ಯಾಂಕಿ ಕೆರೆ ರಸ್ತೆ ಭಾಷ್ಯಂ ಸರ್ಕಲ್ ಜಂಕ್ಷನ್ ನಿಂದ ��ಾವೇರಿ ಥಿಯೇಟರ್ ಜಂಕ್ಷನ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸಂಚಾರ ಮಾಡಿಕೊಂಡು ಬರುತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.
#ManeManegePolice — bringing policing closer to people, one home at a time. A step towards safer, stronger communities across Bengaluru.
ಮನೆ ಮನೆಗೆ ಪೊಲೀಸ್ — ಸುರಕ್ಷಿತ, ವಿಶ್ವಾಸಭರಿತ ಬೆಂಗಳೂರು ನಿರ್ಮಾಣದತ್ತ ನಮ್ಮ ಹೆಜ್ಜೆ.
@DgpKarnataka@BlrCityPolice@CPBlr
ಮನೆ ಮನೆಗೆ ಪೊಲೀಸ್!!
ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ!
ಇದೇ ಜುಲೈ 18 ರಂದು, ಬೆಂಗಳೂರು ನಗರ ಪೊಲೀಸರು, ಗೌರವಾನ್ವಿತ ಗೃಹ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ, ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ! ��ಿಮ್ಮ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಲು, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ.
MANE MANEGE POLICE !!
We’re coming to your doorstep!
This July 18, Bengaluru City Police, along with the Hon’ble Home Minister and senior officials, will personally visit households across the city — to hear your concerns, register complaints, and gather your valuable suggestions.
#ManeManegePolice #PoliceAtYourDoor #YourVoiceMatters #PoliceForPeople #SaferBengaluru #safetyfirst #bengalurucitypolice #bengalurupolice #police #awareness #PublicSafety #weserveandprotect #bcp