@siddaramaiah ಸರ್ ಈ ಟ್ವೀಟ್ ಕರ್ನಾಟಕದ ಮಹಾ ಜನತೆಗಾ, ಪರದೇಶದ ನಿಮ್ಮ ಅಭಿಮಾನಿಗಳಿಗಾ ಅಥವಾ ಇನ್ಯಾರಿಗಾದ್ರೂ ಮೆಚ್ಚಿಸ್ಲಿಕಾ!!!
ಚುನಾವಣೆಗೆ ಮೊದಲು ಇದ್ದ ಕನ್ನಡ ಅಭಿಮಾನ ಈಗ ಕಾಣಿಸ್ತಿಲ್ಲ....!!!
ಕನ್ನಡದ ವಿರುದ್ಧ ಸಂಸ್ಕೃತವನ್ನು ಎತ್ತಿಕಟ್ಟಲು ಹಲವು ಹೋರಾಟಗಾರರು ವಿಫಲ ಪ್ರಯತ್ನಗಳನ್ನ ಮಾಡುತ್ತಿದ್ದಾರೆ.
ಈ ಸಲುವಾಗಿ ಕನ್ನಡದ ಮೇರು ಸಾಹಿತಿ, ಪದ್ಮಭೂಷಣ ಪುರಸ್ಕೃತ ಪೂಜ್ಯರಾದ ಡಿವಿ ಗುಂಡಪ್ಪನವರ ಮಾತನ್ನ ತಿರುವಿ ಹಾಕಬೇಕೆಂದೆನಿಸಿತು.
ಈ ಸರಣಿ ಡಿವಿಜಿಯವರನ್ನು ಪ್ರೀತಿಸುವ ಎಲ್ಲ ಕನ್ನಡಿಗರಿಗರ್ಪಣೆ.
Read complete thread.
ಯ/ಹ
We are deeply shocked and saddened by the events in Bangladesh that have led to communal tension. We urge all communities to work towards peace and harmony, as we stand in support with the Hindu community and other minorities being persecuted.
ಆರೆಸ್ಸೆಸ್ ನ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇಂದು ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಸುರೇಶ್ ಭಯ್ಯಾಜಿ ಜೋಶಿ ಭಾರತಮಾತೆಯ ಫೋಟೋಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು. #RSSABPS2021#RSSABPS
🙏🏽 @parthparihar for this analysis.
“Coverage of India by the NYT has become unreadable. This NYT story, sourced by Reuters, headlines that BJP-ruled Assam "bans Islamic schools." The natural conclusion, made in the piece, is that "the move is an attack on Muslims." (1/n)
ಆರೆಸ್ಸೆಸ್ ನ ಚಟುವಟಿಕೆಗಳಿಂದ ಆಕರ್ಷಿತರಾದವರು ಹಲವರು.
ಕನ್ನಡ ಚಿತ್ರರಂಗದ ವಿಶಿಷ್ಟ ನಿರ್ದೇಶಕ #ಪುಟ್ಟಣ್ಣಕಣಗಾಲ್ ಅವರು ತಮ್ಮ ಮೈಸೂರಿನ ದಿನಗಳಲ್ಲಿ ನಿತ್ಯವೂ ಆರೆಸ್ಸೆಸ್ ನ ಕವಾಯತನ್ನು ಕುತೂಹಲದಿಂದ ನೋಡುತ್ತಿದ್ದರು.
ಕೃಪೆ : ಬೆಳ್ಳಿತೆರೆಯ ಭಾವಶಿಲ್ಪಿ (ಡಾ. ಬಸವೇ ಗೌಡ)
ಚಿತ್ರ : ಪ್ರಗತಿ ಅಶ್ವತ್ಥ ನಾರಾಯಣ
#RSSVijayaDashami
Gift this tee to your friends, relatives, employees. Let's make the #FreeHinduTemples campaign visible at public places.
Tee is available at https://t.co/c9kqt8RLNj
ಪಾಪ! ಅವರಿಗೆ ನೀವು ಕೊಡುವ ಸಂಬಳ ಸಾಲುತ್ತಿಲ್ಲ! ದಯವಿಟ್ಟು ಇನ್ನಷ್ಟು ಸಂಬಳವನ್ನು ಕೊಟ್ಟು ಅವರನ್ನು ಉಳಿಸಿ ಕೊಳ್ಳಬೇಕಾಗಿ ಸವಿನಯ ಪ್ರಾರ್ಥನೆ.ಹಾಗೆಯೇ ಬೀದಿ ವ್ಯಾಪಾರಿಗೆ ಪೊಲೀಸರು ಖರೀದಿ ಮಾಡಿದ ವಸ್ತುವಿಗೆ ಹಣವನ್ನು ಕೊಟ್ಟು ಉಪಕರಿಸಿ.
ಇಂತಿ,
ಮೈಸೂರಿನ ಪ್ರಜ್ಞಾವಂತ ನಾಗರೀಕರು.
@SPmysuru@TrollHaiklu_Mys@Star_Of_Mysore
2/2