ಹಿಂದೆ ನಾವು ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೆವು. ಇದೀಗ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಇದಕ್ಕೆ ಸುಮಾರು 59,000 ಕೋಟಿ ರೂ. ವಾರ್ಷಿಕ ವೆಚ್ಚವಾಗಲಿದೆ.
ನಾಡಿನ ಎಲ್ಲಾ ವರ್ಗಗಳ ಜನರ ಕಲ್ಯಾಣ ನಮಗೆ ಮುಖ್ಯ.
- ಮುಖ್ಯಮಂತ್ರಿ @siddaramaiah
7/7
#SocialJustice
All electronic media(including websites,portals,web pages etc)are here by informed that during the preceding 48 hours from the time fixed for closure of the poll(i,e from 6 pm on 08.05.23) no election related matter can be displayed in any form of electronic media.
@ECISVEEP
ಕೋಟ್ಯಾಂತರ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದ ಶ್ರೀ #PuneethRajkumar ಅವರು ಮತ ಚಲಾಯಿಸುವಂತೆ ಕಳೆದ ಚುನಾವಣೆಯಲ್ಲಿ ಕೋರಿದ್ದರು. ಅವರ ಮಾತುಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳೋಣ. ಹಾಗೆ ಶ್ರೀಮತಿ #Ashwinipuneethrajkumar ಅವರು ಕೂಡ ಜನರಲ್ಲಿ ಮತದಾನ ಮಾಡುವಂತೆ ವಿನಂತಿಸಿದ್ದಾರೆ.
@ECISVEEP@SpokespersonECI
ನಾಡಿನ ಜನಪ್ರಿಯ ರಾಜಕೀಯ ನಾಯಕರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.💐
ದೇವರು ತಮಗೆ ದೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ.
@CMofKarnataka@BSBommai
ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಯಶಸ್ವಿ 6 ತಿಂಗಳು ಪೂರೈಸಿದ್ದು, ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳನ್ನು ಇಟ್ಟಿದೆ.
@CMofKarnataka@BSBommai
ಮುಖ್ಯಮಂತ್ರಿ @BSBommai ಅವರು ಇಂದು ತಮ್ಮ ಹುಟ್ಟುಹಬ್ಬದ ಅಂಗವಾಗಿ ತಮ್ಮ ಆರ್ ಟಿ ನಗರ್ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ನವದೆಹಲಿಯ #RepublicDay ನಲ್ಲಿ ರಾಜ್ಯದಿಂದ ಪ್ರದರ್ಶನಗೊಂಡ 'ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ವಿಷಯದ ಆಕರ್ಷಕ ಸ್ತಬ್ಧಚಿತ್ರ ನಾಡಿನ ಕಲಾ ಲೋಕದ ಹಿರಿಮೆ, ಪರಂಪರೆಯನ್ನು ಬಿಂಬಿಸಿತು.
ರಾಜ್ಯದ ಸ್ತಬ್ಧಚಿತ್ರಕ್ಕೆ ತಾವೆಲ್ಲರೂ ಮತ ನೀಡಿ ಬೆಂಬಲಿಸಿ.
ಮತ ನೀಡಲು ಲಿಂಕ್ https://t.co/n2Bvn3er0N
@CMofKarnataka
ಇಂದು 26.01.2022ರ ಬುಧವಾರ ಸಂಜೆ 05 ಗಂಟೆಗೆ ಹಾಸನ ಜಿಲ್ಲಾಡಳಿತ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಮುಂಜಾನೆ ಹಮ್ಮಿಕೊಂಡಿದ್ದ 73 ನೇ ಗಣರಾಜ್ಯೋತ್ಸವ ಸಮಾರಂಭದ ಬಾನುಲಿ ವರದಿ ಪ್ರಸಾರವಾಗಲಿದೆ.
ಸರ್ವರಿಗೂ ಶ್ರೀ ಮಹಾಯೋಗಿ ವೇಮನ ಜಯಂತಿಯ ಶುಭಾಶಯಗಳು.
ಮಹಾನ್ ದಾರ್ಶನಿಕ, ಶ್ರೇಷ್ಠ ತತ್ವಜ್ಞಾನಿ, ವಚನಕಾರರ ಶ್ರೀ ಮಹಾಯೋಗಿ ವೇಮನ ಅವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು.
#MahayogiVemanaJayanti
ಕೋವಿಡ್ ಕೇರ್ ಕೇಂದ್ರ ಪ್ರಾರಂಭ
ಹಾಸನ ;ಜ 18,(ಕರ್ನಾಟಕ ವಾರ್ತೆ) ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಇಂದು ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನೂತನವಾಗಿ ತೆರೆಯಲಾಗಿರುವ ಕೊವಿಡ್ ಕೇರ್ ಕೇಂದ್ರ ವನ್ನು ಉದ್ಘಾಟಿಸಿದರು.
ಕೋವಿಡ್ ಸೋಂಕು ಹೆಚ್ಚಿದ ಹಿನ್ನಲೆ ಹಾಸನ ಮತ್ತು ಆಲೂರು ತಾಲ್ಲೂಕುಗಳಲ್ಲಿ ಜ 23 ರ ವರಗೆ 9 ನೇ ತರಗತಿ ವರಗೆ ಶಾಲೆಗಳಿಗೆ ರಜೆ .ಜಿಲ್ಲಾಡಳಿತದ ತೀರ್ಮಾನ ಪ್ರಕಟಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಘೋಷಣೆ
ಕನ್ನಡದ ಹಿರಿಯ ಸಾಹಿತಿ, ಚಂಪಾ ಎಂದೇ ಖ್ಯಾತರಾಗಿದ್ದ ಶ್ರೀ ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ.
ಕವಿ, ನಾಟಕಕಾರ, ಲೇಖಕ, ಹೋರಾಟಗಾರರಾಗಿ ಅವರು ಕನ್ನಡ ನಾಡು, ನುಡಿಗೆ ಅಮೂಲ್ಯ ಕೊಡುಗೆ, ಸೇವೆಗಳನ್ನು ಸಲ್ಲಿಸಿದ್ದರು. (1/2)