BJP Central Govt is claiming today that it inaugurated Asia's Largest Solar Plant of 750 MW at Rewa, MP
What then is the 2000 MW Solar Plant in Pavagada, Karnataka which was built in just 3 years by @INCKarnataka govt and has been operational since 2018?
🚨 Bengaluru-based startup GalaxyEye has become the first startup from India to receive a US patent for its innovative OptoSAR satellite imagining technology. 👏
@BSBommai ಹೌದು ನಿಜ ದ್ವನಿ ಏತ್ತಿ ಸರ್ ಕರ್ನಾಟಕದಾದ್ಯಂತ ಹೋರಾಟಕ್ಕೆ ಕರೆ ನೀಡಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳಿಗೆ ಓಂದು ದೊಡ್ಡ ಡಿಚ್ಚಿಕೊಡಿ. ಹಾಗೆಯೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಮತ್ತು ಕೇಂದ್ರ ಸರ್ಕಾರ ದಿಂದ ಕರ್ನಾಟಕ ಸರ್ಕಾರಕ್ಕೆ ಹಾಗುತ್ತಿರುವ ಮಲತಾಯಿ ಧೋರಣೆಗಳ ಬಗ್ಗೆಯು ದ್ವನಿ ಏತ್ತಿ ಹೋರಾಟಕ್ಕೆ ಕರೆ ಕೊಡಿ ಸರ್.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
@CMahadevappa@drashwathcn ನಮ್ಮ ಬೇಡಿಕೆ ಸೇವಾ ವಿಲೀನತೆ ನಾವು ಎಂದಿಗೂ ಸಂಬಳ ಹೆಚ್ಚಿಸಿ ಎಂದು ಕೇಳೇ ಇಲ್ಲ ಆದರೆ ಉನ್ನತ ಶಿಕ್ಷಣ ಸಚಿವರು ಇಬ್ಬರ ಸಂಬಳವನ್ನು ಒಬ್ಬನಿಗೆ ಕೊಡಲು ಹೊರಟಿದ್ದಾರೆ ಒಬ್ಬನನ್ನ ಬೀದಿಗೆ ತಳ್ಳಿ ಇನ್ನೊಬ್ಬನಿಗೆ ಕೇವಲ ಕೆಲವು ವರ್ಷಗಳಿಗೆ ಮಣೆ ಹಾಕುವ ಪ್ರಯತ್ನ
ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಪೂರಕವಾಗಿ ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದು ಎಂದರೆ ಹೀಗೇನಾ?
ನನ್ನ ಪ್ರಕಾರ ಪ್ರಸ್ತುತ ರಾಜ್ಯ ಸರ್ಕಾರವು ಹಣಕಾಸು ನಿರ್ವಹಣೆಯಲ್ಲಿ ದಯನೀಯ ವೈಫಲ್ಯ ಕಂಡಿದೆ
ಹಾಗಲ್ಲದೇ 14,500 ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸಲು 7500 ಮಂದಿ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕುತ್ತಿದ್ದರೇ?
2/3
ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅವರ ಕಾರ್ಯಭಾರದ ಎಂಟು ಗಂಟೆಯ ಅವಧಿಯನ್ನು ಹಿಂದಿನಂತೆಯೇ ಉಳಿಸಬೇಕು ಮತ್ತು ಈಗಾಗಲೇ ನಿವೃತ್ತಿಗೆ ಸಮ��ಪ ಇರುವ ಅತಿಥಿ ಉಪನ್ಯಾಸಕರೂ ಸೇರಿದಂತೆ ಎಲ್ಲರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು.
#ಅತಿಥಿ_ಉಪನ್ಯಾಸಕರು
5/5
@drashwathcn 7250ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ನಿಮ್ಮ ಆದೇಶ ಮರಣಶಾಸನ ನಿಮ್ಮ ಆದೇಶ ಉಡುಗೊರೆಯಲ್ಲ ಬದಲಾಗಿ ವಿಷ, ನೀವು ಹೆಚ್ಚಿಸಿದ್ದು ಕೇವಲ 3000 ಅಷ್ಟೇ 7250 ಅತಿಥಿ ಉಪನ್ಯಾಸಕರ ಅನ್ನವನ್ನು ಕಿತ್ತು ಇನ್ನ 7250 ಅತಿಥಿ ಉಪನ್ಯಾಸಕರಿಗೆ ನೀಡುತ್ತಿದ್ದೀರಿ. ಈ ನಿಮ್ಮ ಆದೇಶಕ ವಾಪಸ್ ಪಡೆದು ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡಿ
@CMofKarnataka@BSBommai ಗೌರವಾನ್ವಿತರೆ ಅತಿಥಿ ಉಪನ್ಯಾಸಕರಿಗೆ ಕೊಟ್ಟಿರುವುದು ಬೆಲ್ಲವಲ್ಲ 7250 ಕ್ಕೂಹೆಚ್ಚು ಜನರಿಗೆ ವಿಷನೀಡಿ ಬೀದಿಗೆ ತಳ್ಳುವ ��್ರಯತ್ನವಾಗಿದೆ ದಯಮಾಡಿ ನಿಮ್ಮ ಈಕೆಟ್ಟ ನಿರ್ಧಾರವನ್ನು ವಾಪಸ್ ಪಡೆಯಿರಿ 14500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕ�� ನ್ಯಾಯಯುತ ವಾಗಿ ಹಿತಕಾಯಲು ಪ್ರಯತ್ನಿಸಿ.
@ndtv ಸರ್ ನಿಮ್ಮ ಮೇಲೆ ಹೆಚ್ಚಿನ ಗೌರವ ಇತ್ತು ಆದರೆ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿಗೆ ಸಿಹಿಸುದ್ದಿಯನ್ನು ನೀಡುತ್ತೇನೆ ಎಂದು ಹೇಳಿ 7250 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನ ಬೀದಿ ಪಾಲುಮಾಡಿ ವಿಷ ಉಣಿಸುವ ಪ್ರಯತ್ನವೇ ಸಮಿತಿಯ ವರದಿಯನ್ನು ಮಂಡಿಸದೆ ಕೇವಲ 3000 ರೂಪಾಯಿಗಳನ್ನು ಹೆಚ್ಚಿಸಿದೆ ಸಿಹಿಸುದ್ದಿಯೆ