ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಓಬಿಸಿ ಮೋರ್ಚಾ ಮಂಡ್ಯ ಜಿಲ್ಲೆ
*Mandya district OBC social media convenor
* ಅಧ್ಯಕ್ಷರು ಸ ಪ ಪೂ ಕಾ
*ಅಧ್ಯಕ್ಷರು* ಅಕ್ಕಿಹೆಬ್ಬಾಳು ಮಹಾಶಕ್ತಿ ಕೇಂದ್ರ
ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾದ ನಂತರದ ಮೊದಲ ಪುತ್ತಳಿ ಅನಾವರಣ ಖ್ಯಾತಿ, ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಗ್ರಾಮಕ್ಕೆ.
ಸಾಹಸ ಸಿಂಹ ವಿಷ್ಣುವರ್ಧನ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ಅಮೃತಗಳಿಗೆ, ಈ ವೇಳೆ ಅಕ್ಕಿಹೆಬ್ಬಾಳು ಗ್ರಾಮಕ್ಕೆ ಮೊದಲ ಪುತ್ತಳಿ @VeerakaputraSri ರವರಿಂದ ಹಸ್ತಾಂತರ. ಅನಂತ ಕೋಟಿ ಧನ್ಯವಾದಗಳು🙏🙏
ಭಾರತ ದೇಶ ಕಂಡು ಅದ್ಭುತ ಆಡಳಿತಗಾರ, ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮಹಾರಾಜ, ಆಧುನಿಕ ಮೈಸೂರಿನ ನಿರ್ಮಾತೃ, ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.@obcmorcha4kar
ವಿಧಾನ ಪರಿಷತ್ ಸದಸ್ಯರು, ಜನಪ್ರಿಯ ಮಾಜಿ ಸಚಿವರಾದ ಶ್ರೀ @CTRavi_BJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ಉತ್ತಮ ಆಯುರಾರೋಗ್ಯ ದಯಪಾಲಿಸಲಿ ಎಂದು ಹಾರೈಸುವೆ.💐💐🫶 ವಾಸು ಅಕ್ಕಿಹೆಬ್ಬಾಳು