ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಶ್ರೀ ���್ರೀಶೈಲ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ "VB-G RAM G" ಯೋಜನೆಯ ಐಇಸಿ ಚಟುವಟಿಕೆಯಡಿ ಅಳವಡಿಸಿದ್ದ ‘ಮಾಹಿತಿ ಕೇಂದ್ರದಲ್ಲಿ’ ಸಾರ್ವಜನಿಕರಿಗೆ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಿ ಜಾ��ೃತಿ ಮೂಡಿಸಲಾಯಿತು.
🌱 #VBGRAMG ಯೋಜನೆಯಡಿ ಜಲ-ಮಣ್ಣು ಸಂರಕ್ಷಣೆಗೆ ಆದ್ಯತೆ!
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡ ಪ್ರದೇಶದಲ್ಲಿ ಸ್ಟ್ಯಾಗರ್ಡ್ ಕಾಂಟೂರ್ ಕಂದಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
🔹 ಕಂದಕಗಳ ಸಂಖ್ಯೆ: 1,400
🔹 ಸೃಜಿಸಲಾದ ಮಾನವ ದಿನಗಳು: 2,100
@eshwar_khandre
Remarkable integrity on display in Inchala village.
During #VBGRAMG work, #laborers discovered 14 #gold coins dating back to the Ganga dynasty. Displaying exemplary character, the team promptly handed the #treasure to the Gram Panchayat for preservation.
@eshwar_khandre
ಮಾನ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ರವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗೊರಾಬಾಳ ಗ್ರಾಪಂ. ವ್ಯಾಪ್ತಿಯಲ್ಲಿ VB GRAM G ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಯೋಜನೆಯ ಕುರಿತು ಮಾಹಿತಿ ನೀಡಿದರು. @MgnregsB
🌾 ಜಾಬ್ ಕಾರ್ಡ್ ಮೇಳ | ಆಗಸ್ಟ್ 15–ಸೆಪ್ಟೆಂಬರ್ 15
🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ
📋 ಹೊಸ ಜಾಬ್ ಕಾರ್ಡ್, ನವೀಕರಣ & e-KYC
💼 ಉದ್ಯೋಗ ಬೇಡಿಕೆಗಳ ಸ್ವೀಕಾರ
👩🌾👨🌾 ಸಮಾನ ಉದ್ಯೋಗ ಅವಕಾಶ
⏳ ವರ್ಷದಲ್ಲಿ 125 ದಿನಗಳವರೆಗೆ ಕೆಲಸ
💰 ದಿನಕ್ಕೆ ರೂ.382/- ಕೂಲಿ
ಬನ್ನಿ…ಜಾಬ್ ಕಾರ್ಡ್ ಪಡೆಯಿ��ಿ.
�� ಹಳ್ಳಿಯ ಹಾದಿಗೆ ಬೆಳಕಿನ ದೀಪ... ನಮ್ಮಯ ಹಳ್ಳಿಗೆ ಹೊಸದೊಂದು ರೂಪ! 🎶
ಬಂದಿದೆ 'ವಿಬಿ-ಜಿ ರಾಮ್ ಜಿ' ಯೋಜನೆ
ಇನ್ಮುಂದೆ ನಿಮ್ಮ ಊರಲ್ಲೇ ಉದ್ಯೋಗ, ನಿಮ್ಮದೇ ಕೈಯಲ್ಲಿ ಜೀವನದ ಭರವಸೆ!
✅ ವರ್ಷಕ್ಕೆ 125 ದಿನಗಳ ಕಾಲ ಖಾತರಿ ಕೂಲಿ ಕೆಲಸ
✅ ಗಂಢು - ಹೆಣ್ಣಿಗೆ ಸಮಾನ ಅವಕಾಶ
✅ ದಿನಕ್ಕೆ ₹382/- ಕೂಲಿ
@eshwar_khandre @MoRD_GoI
🎶 ಹಳ್ಳಿಯ ಹಾದಿಗೆ ಬೆಳಕಿನ ದೀಪ... ನಮ್ಮಯ ಹಳ್ಳಿಗೆ ಹೊಸದೊಂದು ರೂಪ! 🎶
ಬಂದಿದ��� 'ವಿಬಿ-ಜಿ ರಾಮ್ ಜಿ' ಯೋಜನೆ
ಇನ್ಮುಂದೆ ನಿಮ್ಮ ಊರಲ್ಲೇ ಉದ್ಯೋಗ, ನಿಮ್ಮದೇ ಕೈಯಲ್ಲಿ ಜೀವನದ ಭರವಸೆ!
✅ ವರ್ಷಕ್ಕೆ 125 ದಿನಗಳ ಕಾಲ ಖಾತರಿ ಕೂಲಿ ಕೆಲಸ
✅ ಗಂಢು - ಹೆಣ್ಣಿಗೆ ಸಮಾನ ಅವಕಾಶ
✅ ದಿನಕ್ಕೆ ₹382/- ಕೂಲಿ
@eshwar_khandre @MoRD_GoI
#ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ‘ವಿಬಿ-ಜಿ ರಾಮ್ ಜಿ’ ಯೋಜನೆಯ ಕುರಿತು ಅನುಷ್ಟಾನ ಇಲಾಖೆಗಳ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗೆ ಸಭೆ ಜರುಗಿತು.
@rdprgok@VBGRAMGKAR@ZP_Belagavi
ನರೇಗಾದಡಿ ಕೂಲಿಕಾರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ #NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.
#MGNREGA#DigitalIndia#ನರೇಗಾ
ವಿಕಸಿತ ಭಾರತ – ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ಉದ್ಯೋಗದ ಖಾತ್ರಿ. 💼🌱
✅ ನಿರುದ್ಯೋಗ ಭತ್ಯೆ
✅ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ
✅ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮೀಣ ಅಭಿವೃದ್ಧಿ
ಬಲಿಷ್ಠ ಗ್ರಾಮ ಪಂಚಾಯಿತಿಗಳಿಂದ ವಿಕಸಿತ ಭಾರತದೆಡೆಗೆ ನಮ್ಮ ಹೆಜ್ಜೆ.
#VBGRAMG#ViksitBharat#RuralDevelopment
📢 ವಿಬಿ–ಜಿ ರಾಮ್ ಜಿ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ದೃಢ ಹೆಜ್ಜೆ! 🌱
✅ 125 ದಿನಗಳ ಖಾತರಿಪಡಿಸಿದ ಉದ್ಯೋಗ
✅ ವಿಕಸಿತ ಗ್ರಾಮ ಪಂಚಾಯತ್ ಯೋಜನೆ
✅ ನಿರುದ್ಯೋಗ ಭತ್ಯೆಯ ತ್ವರಿತ ನಿರ್ವಹಣೆ
✅ ವಿ.ಜಿ.ಪಿ.ಪಿ. ಮೂಲಕ ಯೋಜನೆಗಳ ಒಗ್ಗೂಡಿಸುವಿಕೆ
✅ ಸಕಾಲಿಕ ಕೂಲಿ ಪಾವತಿ
✅ ತಂತ್ರಜ್ಞಾನದ ಮೂಲಕ ಸಬಲೀಕರಣ
#VBGRAMG@MoRD_GoI
🌾 ವಿಬಿ - ಜಿ ರಾಮ್ ಜಿ
ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯ! 💚
ಉದ್ಯೋಗ ಭದ್ರತೆ, ಶಾಶ್ವತ ಆಸ್ತಿ ನಿರ್ಮಾಣ, ಮಹಿಳಾ ಸಬಲೀಕರಣ ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕ ಅನುಷ್ಠಾನದ ಮೂಲಕ ವಿಕಸಿತ ಗ್ರಾಮ – ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸೋಣ. 🇮🇳
#VBGRAMG#ViksitBharat#Karnataka@MoRD_GoI@ChouhanShivraj
#ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ 'VB-G RAM G' ಯೋಜನೆಯ ಜಾಗೃತಿಗಾಗಿ ಇಂದು ರೋಜಗಾರ್ ದಿವಸ್, ಮನೆ-ಮನೆ ಭೇಟಿ, ಜಾಥಾ, ಕರಪತ್ರಗಳ ವಿತರಣೆ, ಸ್ವಸಹಾಯ ಸಂಘದ ಮಹಿಳೆಯರ ಸಭೆ, ಕೂಲಿಕಾರರಿಂದ ಬೇಡಿಕೆ ಸಲ್ಲಿಸುವ ಅಭಿಯಾನ ಸೇರಿ ವಿವಿ�� ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.
@VBGRAMGKAR @ZP_Belagavi