ನಮ್ಮ ಪೂಜ್ಯ ತಾತನವರಾದ *"ಶ್ರೀ.ಶಿವಮಂಚಯ್ಯ S/O ದುರಯ್ಯ"* ರವರು *"21-11-2024 ಗುರುವಾರ"* ಅನಾರೋಗ್ಯದಿಂದ ನಿಧನರಾಗಿರುತ್ತಾರೆ.
*ನಿವೃತ್ತ "ಕೊಳ್ಳೇಗಾಲದ ರೇಷ್ಮೆ ಕಾರ್ಖಾನೆಯ ಭದ್ರತಾ ಕರ್ತವ್ಯ"* ನಿರತ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರು.
"*ದುಃಖ ತಪ್ತರು*" :
*ವೇದ.ಎಸ್, ವಕೀಲರು*
ಕುಟುಂಬ ವರ್ಗದವರು, ಬಂಧು-ಮಿತ್ರರು .
ವಿಶ್ವ ಕ್ರಿಕೆಟ್ನ ಸಾಮ್ರಾಟ Virat Kohli ನಮ್ಮ RCB ಗೆ ಸಿಕ್ಕಿದ್ದು ನಿಜಕ್ಕೂ ನಮ್ಮ ಅದೃಷ್ಟ! ವೀಕ್ಷಿಸಿ - TATA IPL 2025 - #DCvRCB - APR 27, 6-30 PM - ನಿಮ್ಮ JioHotstar & Star Sports ಕನ್ನಡದಲ್ಲಿ.#IPLOnJioStar#TATAIPL#IPL2025
*ಇಂದು 26.04.2025 ರ ಶನಿವಾರ, ನಂಜನಗೂಡಿನ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಜನಪ್ರಿಯ ಶಾಸಕರಾದ "ಶ್ರೀ. ದರ್ಶನ್ ಧ್ರುವನಾರಾಯಣ್" ರವರ "30"ನೇ ಹುಟ್ಟುಹಬ್ಬದ ದಿನಾಚರಣೆ(30 ರ ಸಂಭ್ರಮ) ಪ್ರಯುಕ್ತ ಶ್ರೀ.ಬಾಲರಾಜ್ ರವರ ತಂಡ ಆಯೋಜಿಸಿದ್ದ "ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ-2025" ರ MLA -ಕಪ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು
*ಇಂದು 26.04.2025 ರ ಶನಿವಾರ, ನಂಜನಗೂಡಿನ ಜನಪ್ರಿಯ ಯುವ ಶಾಸಕರಾದ "ಶ್ರೀ. ದರ್ಶನ್ ಧ್ರುವನಾರಾಯಣ್" ರವರ "30"ನೇ ಹುಟ್ಟುಹಬ್ಬದ ದಿನಾಚರಣೆ(30 ರ ಸಂಭ್ರಮ) ಪ್ರಯುಕ್ತ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ-2025 ರ MLA -ಕಪ್ ನ ಕಾರ್ಯದಲ್ಲಿ ಭಾಗವಹಿಸಿದೆನು.*