@Bhavyanmurthy MadaM ಇ ವಾಟ್ಸಾಪ್ University ದವರಗತೆ ಮಾತಾಡಬೇಡಿ ಸಲ್ಪ ಫ್ಯಾಕ್ಟ್ಸ್ ಚೆಕ್ ಮಾಡಿ ಯಾವುದೇ ಕಂಪನಿ ಬಂದ್ರು ಅವರ ಮೊದಲ ಆದ್ಯತೆ ಗುಜರಾತ್ ಸ್ಟೇಟ್ ಭಾರತದಲ್ಲಿ ಇನ್ವೆಸ್ಟ್ಮೆಂಟ್ ಮಾಡಿದ್ರೆ 30% ಗುಜರಾತಿನಲ್ಲಿ ಮಾಡ್ತಾರೆ
@CMahadevappa ರಿ ಸ್ವಾಮಿ ನೀವ್ ಸ್ವಲ್ಪ ಸಂವಿಧಾನವನ್ನು ಓದುದರ ಜೊತೆಗೆ ಅರ್ಥ ಮಾಡ್ಕೊಳ್ಳಿ , ಮೀಸಲಾತಿ ಕೊಡುವುದು ನಾನಾ ಕಾರಣದಿಂದ ಶೈಕ್ಷಣಿವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಾಯಮಾಡಲು ಕೊಡುವಂತ್ತದು
@mepratap@JoshiPralhad@JagadishShettar ಸ್ವಾಮಿ , ನಾವ್ ಉತ್ತರ ಕರ್ನಾಟಕದ ಜನ ಎಲ್ಲೇ ಹೋಗ್ಬೇಕು, ಮಲತಾಯಿ ಧೋರಣೆ ಕೈಬಿಡಿ, ದಯವಿಟ್ಟು ಹುಬ್ಬಳ್ಳಿ - ಧಾರವಾಡ ನಗರದಲ್ಲಿ ಪ್ಲಾಂಟ್ ಸ್ಥಾಪಿಸಲು ಕೇಂದ್ರ ಸರಕಾರ ನಿರ್ಧಾರ ಕೈಗೊಂಡರೆ ಇಲ್ಲಿನ ಜನಕ್ಕೆ ಅನುಕೂಲ ಆಗುತ್ತದೆ.
@najmanazeerJDS @BSBommai ಕರ್ನಾಟಕದಲ್ಲಿ , ಅಶಾಂತಿ ಗೆ ಕಾರಣಿಕರ್ತರು ನೀವು, ಯಾವಾಗ ಮಾನ್ಯ HQ ನ ವರದಿ ತಿರಸ್ಕರಿಸಿ ಕರ್ನಾಟಕ ಬಂದೆ ಮಾಡಿದಾಗಿಂದ ಅಶಾಂತಿ ಉಲ್ಬಣಗೊಳ್ಳುತ್ತಿದೆ..
Another shock to common man by @BJP4Karnataka govt.
Power tariff is increased by 35p per unit.
While BJP leaders are lighting their houses by taking 40% commission, the common man is pushed to darkness.
#PowerHike