@airtelindia this isn’t business, it’s squeezing loyal customers dry.
@startuphyd@Startup_Kar@startupindia This is what happens when competition is low—customers pay the price. India needs new telecom disruptors.
ಕಾಡು ಉಳಿಸಿ ಎಂದು ಒಳ್ಳೆ ಸಂದೇಶ ಸಾರಿದ ಗಂಧದಗುಡಿ ಸಿನಿಮಾದಲ್ಲಿನ ನಟನೆಗಾಗಿ ಡಾ.ರಾಜಕುಮಾರ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲಿಲ್ಲ, ಆದರೆ ಕಾಡಿನ ಮರಗಳನ್ನು ಕದ್ದು, ಮಾರಿ ಕಾಡನ್ನೇ ನಾಶ ಮಾಡುವ ಅತಿರೇಕದ ಸಂದೇಶವಿರುವ ಚಿತ್ರದಲ್ಲಿನ ಅಭಿನಯಕ್ಕಾಗಿ ನಟನಿಗೆ ರಾಷ್ಟ್ರಪ್ರಶಸ್ತಿ ಕೊಡ್ತಾರೆ ಇದಲ್ಲವೇ ದುರ್ವಿದಿ.
#ಪರಿಸರ_ಪರಿವಾರ