ಕರ್ನಾಟಕದವನಾದ ನಾನು ಮೊದಲು ಕನ್ನಡಿಗ ನಂತರವೂ ಕನ್ನಡಿಗ.
ಹಾಗೆ ತಮಿಳಿನವ ಅವನು ಮೊದಲು ತಮಿಳಿಗ ನಂತರವೂ ತಮಿಳಿಗ. ಹೀಗೆ ಹಿಂದಿ ತೆಲುಗು ಆದಿಯಾಗಿ ಎಲ್ಲ ರಾಜ್ಯಗಳು ಪ್ರದೇಶಾಭಿಮಾನ ಹೊಂದುವುದೇ ಐಕ್ಯ ಭಾರತದ ಮಂತ್ರ, ಇದೇ ಭಾರತೀಯತೆ ಮತ್ತೇನೂ ಅಲ್ಲ!
#Kannadaiga#Karnataka#India
ನನ್ನ ಚೊಚ್ಚಲ ಪುಸ್ತಕದ ಮುಖಪುಟ….
“ಪ್ರತಿಯೊಬ್ಬರ ಮನೆಯ ಕಪಾಟನ್ನೂ, ಮನಸ್ಸನ್ನೂ ಆವರಿಸಿಕೊಳ್ಳಬೇಕಾದ ಅತ್ಯಗತ್ಯ ಕೃತಿಯಿದು.” – ಬಾನು ಮುಷ್ತಾಕ್
ಕನ್ನಡಿಗರಲ್ಲಿ ಕಾನೂನಿನ ಅರಿವು ಮೂಡಿಸಬೇಕೆಂಬ ಆಶಯದೊಂದಿಗೆ ಆರಂಭವಾದ ನನ್ನ ಕನಸನ್ನು ಈಗ ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ.
ಅತಿ ಶೀಘ್ರದಲ್ಲಿ ನಿಮ್ಮ ಓದಿಗೆ ಲಭ್ಯ.
@KartiPC@NTA_Exams You should also shut down all the shopping malls since there might be a theft in one of them. And close the roads because I heard someone was speeding.
Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets
ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ.
ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ.
ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ.
ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ.
ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ.
ಧನ್ಯವಾದ ❤
https://t.co/Qw4lfMdfBA
Daali Pictures ಯುಟ್ಯೂಬ್ ನಲ್ಲಿ ನಮ್ಮ ತಂಡದ ಮೊದಲ ಕಿರುಚಿತ್ರ ಬಿಡುಗಡೆಯಾಗಿದೆ.
ಎಲ್ಲರೂ ನೋಡಿ, ಹರಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ❤️
ಚಿತ್ರದಲ್ಲಿ ನನ್ನ ಸಾಹಿತ್ಯ ಒಂದು ಹಾಡು ಕೂಡ ಇದೆ…
Here's wishing my brother Venkatesh Upral all the very best
Bro to bro,
1. Drink water early in the morning. Do it for your kidneys.
2. Eat at least two eggs every day. Do it for your brain and hormones.
3. Practice Kegel exercises and take regular walk. Do it to build strength and support heart health.
4. Drink a shot of ginger every morning. Do it to boost your immune system.
5. Get morning sunlight. Do it for for natural vitamin D production and skin health.
6. Eat pomegranate and beetroot, Do it to boost your libido and stamina.
7. Eat raw garlic before bedtime. Do it to boost your testosterone levels.
8. Eat raw onions or add them to your meals. Do it to help prevent cancer.
9. Eat watermelon and seeds, Do it to improve erections and make you last longer as a man 💪.
10. Eat cucumber everyday, Do it to aid digestion.
Repost for others to learn!
Colours change… flavours upgrade… choice stays perfect! 🥛✨
Cow Corner ನಲ್ಲಿ Orange, Green, Blue, Yellow… full-on vibes 😉
ಯಾವ mood, ಯಾವ need ಆಗಿರಲಿ…
Pick your colour, enjoy your flavour!
ನಂದಿನಿ ಅಂದ್ರೆ Health ಗೆ Power 💪
#ನಮ್ಮNandini#CowCorner#KMF#KarnatakaPride
Cow Corner ಅಲ್ಲಿ Toss Time!
ಕ್ಯಾಪ್ಟನ್ Curd - Confident to Bat First
ರಿಚ್ ಟೇಸ್ಟ್ನಿಂದ Ready to Dominate! 💪
Dry pitch-ಏ ಆದ್ರೂ cool moves 😎
Same winning vibe, every time 🔥
#ನಮ್ಮNandini#KMF#CowCorner#KarnatakaPrid
Cow Corner ಅಲ್ಲಿ Post Match Presentation 🎙️
Match ಮುಗಿದ್ರು Aroma ಮುಂದುವರಿತಾ ಇರುತ್ತೆ! 😍
Player of the Match-
Pure Ghee ಅವರ Pure Class ಮಾತುಗಳು ನಿಮಗಾಗಿ!🎊
#ನಮ್ಮNandini#KMF#KarnatakaPride#NammaKarnataka
Cow Corner ಅಲ್ಲಿ Post Match Presentation 🎙️
Match ಮುಗಿದ್ರು Aroma ಮುಂದುವರಿತಾ ಇರುತ್ತೆ! 😍
Player of the Match-
Pure Ghee ಅವರ Pure Class ಮಾತುಗಳು ನಿಮಗಾಗಿ!🎊
#ನಮ್ಮNandini#KMF#KarnatakaPride#NammaKarnataka
Cow Corner ಅಲ್ಲಿ crispy commentary🏏
ಬೆಣ್ಣೆ ಮುರುಕು Fire Play 🔥
Six, Four ಅಷ್ಟೇ ಅಲ್ಲ… full flavour shots! 😋
ಉಪ್ಪು, ಹುಳಿ, ಖಾರ—perfect innings combo 🤌
Match time ಅಂದ್ರೆ Snack time!
ನಿಮ್ಮ Party ಜೊತೆಲ್ ಇರ್ಲಿ ಬೆಣ್ಣೆ ಮುರುಕು crunchy star⭐!
#ನಮ್ಮNandini#KMF#Nandini #KarnatakaPride #NammaKarnataka #CowCorner #NandiniSnacks
Cow Corner ನಲ್ಲಿ ನಂದಿನಿ Field Setting! 🏏🔥
Mango Lassi ಬೌಂಡರಿ ಹತ್ರ Chilling🥭
Circle ಒಳಗೆ ಪ್ರಚಂಡ Paneer…
Butter Cookie on alert…
ಕೋಡುಬಳೆ bowlingಗೆ ready! 🔥
Taste ಇದೆ… fun ಇದೆ 😉
ನಿಮ್ಮ favourite ಯಾರು? 👇
#ನಮ್ಮNandini#KMF#Nandini#KarnatakaPride#NammaKarnataka #CowCorner
If you love sport and the atmosphere that it brings, you HAVE TO, once in your life, come to this venue and watch an IPL game.
It doesn’t get better anywhere in the world.