"ಸಮರಸವಾಗಬೇಕು ಬದುಕು; ಸಮರವಲ್ಲ."
ಈ ಸಂದೇಶವನ್ನು ಸಾರಲು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಬಳಿ "ಸಮರಸ"ವೆಂಬ ಹೆಸರಿನಲ್ಲಿ ತಲೆಯೆತ್ತಲಿದೆ ಶ್ರೀರಾಮಚಂದ್ರಾಪುರವೆಂಬ ಕಲ್ಪವೃಕ್ಷದ ಶಾಖೆ.
@ShankaraPeetha
ಪ್ರತಿಯೊಂದು ಬಾರಿ 'ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ' ಎನ್ನುವಾಗಲೂ ಮನಸ್ಸಿಗೆ ಆಗುತ್ತಿದ್ದ ಭಾರವು ಇಂದು ಇದ್ದಕ್ಕಿದ್ದಂತೆ ಇಳಿಯತೊಡಗಿದೆ!
ಇನ್ನು ಶಾರದಾದೇವಿಯು ನೆಲೆಸಿರುವ ಕಾಶ್ಮೀರವೂ ನಮ್ಮ ನೆಲದ ಭಾಗವೇ ಆಗಿ, ಆ ಭಾರವು ಭಾರತದ ಪದತಲದಲ್ಲಿ ವಿಲಯಗೊಳ್ಳುವ ಶುಭದಿನದ ಪ್ರತೀಕ್ಷೆ..
#Article370#KashmirParFinalFight
“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ”
ಇತ್ತೀಚೆಗೆ ಎಲ್ಲೆಲ್ಲೂ ಕೇಳಿ ಬರುತ್ತಿರುವ ಈ ಗೀತವನ್ನು ರಚಿಸಿದವರು ರಾಮಕಥೆಯ ಕವಿ @gajanana_sharma ; ಮೊದಲು ರಾಗವಿನ್ಯಾಸಗೈದು ಹಾಡಿದ್ದು ಅವರ ಕರುಳ ಕುಡಿ ಸಾಕೇತ ಶರ್ಮಾ; @ShankaraPeetha ದ ಶ್ರೀಗೀತವೆನಿಸಿದ ಈ ಹಾಡನ್ನು ಒಮ್ಮೆ ಅದರ ಮೂಲಧ್ವನಿಯಲ್ಲಿ ಕೇಳಿ..
https://t.co/gu8mGpyV2X
#BringBackAbhinandan@srigokarna
ವಿಂಗ್ ಕಮಾಂಡರ್ ಶ್ರೀ ಅಭಿನಂದನ್ ಇವರು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಬರುವಂತೆ ಪ್ರಾರ್ಥಿಸಿ ಶ್ರೀ ಮಹಾಬಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು .
ಭಾರತೀಯ ಭೂಸೇನೆಯ ಕ್ಯಾ . ಗಿರೀಶ್ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು , ಪ್ರಾರ್ಥಿಸಿಕೊಂಡು ಪೂಜೆ ಸಲ್ಲಿಸಿದರು
@ShankaraPeetha
#BringBackAbhinandan@srigokarna
Today special pooja and prayer performed today for the safety and welfare of wing commander Sri Abhinandan. Cpt. Girish was present at the time of pooja. Administrator gave prasad to him .
https://t.co/cPEWLFX7NI
@ShankaraPeetha
@SriSamsthana#PulwamaAttack ಆರಾಧ್ಯ ದೇವರು ಶ್ರೀ ಸೀತಾ ರಾಮಚಂದ್ರ, ಚಂದ್ರಮೌಳೀಶ್ವರ, ರಾಜರಾಜೇಶ್ವರಿ, ಆಂಜನೇಯ ಗುರುಪರಂಪರೆ ನಮ್ಮ ಭಾರತೀಯ ಸೇನೆಗೆ ಆಂಜನೇಯ ಬಲ ಕರುಣಿಸಲಿ 🙏 ಸೇನೆ ಉಗ್ರರನ್ನು ಧೂಳೀಪಟ ಗೊಳಿಸಲಿ 🙏
ಶಾಂತಿಯೇ ನಮ್ಮ ಬದುಕು; ಶಾಂತಿಗಾಗಿಯೇ ನಮ್ಮ ಬದುಕು; ಆದರೆ #Pulwama ದ ಪಾತಕಕ್ಕೆ ತಕ್ಕ ಪ್ರತೀಕಾರವನ್ನೆಸಗದಿದ್ದರೆ ಆ ಯೋಧರ ಆತ್ಮಕ್ಕೂ- ಈ ದೇಶದ ಅಂತರಾತ್ಮಕ್ಕೂ ನಿಜವಾದ ಶಾಂತಿಯು ಲಭಿಸದು!
#PulwamaAttack
We preach and practice peace; however, the souls of martyrs and the nation won't find real peace until the reprehensible rogue act in #Phulwama is avenged!
#PhulwamaAttack