ಸುಮಾರು 40 ವರ್ಷಗಳ ಹಿಂದೆ, ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಜಾವಾಣಿಯಲ್ಲಿ ಈ ವರ್ಷವೂ ಎಂದಿನಂತೆ ಮಂಡ್ಯ ಜಿಲ್ಲೆ ಕೊನೆಯ ಸ್ಥಾನವನ್ನು ಉಳಿಸಿಕೊಂಡಿದೆ ಎಂದಿರುತ್ತಿತ್ತು, ಈಗ ನೋಡಿ ಮಂಡ್ಯ ಜಿಲ್ಲೆ 2 ನೇ ಸ್ದಾನದಲ್ಲಿದೆ, ಕಾಲ ಚಕ್ರ ಬದಲಾಗಲೇಬೇಕಲ್ಲ, ಮೇಲಿದ್ದದು, ಕೆಳಗೆ, ಕೆಳಗಿದ್ದದ್ದು ಮೇಲೆ ಬರಲೇಬೇಕು.
ಬೂಕನಕೆರೆ ವಿಜೇಂದ
ಸಂಸದೆ ಸುಮಲತಾ ಇಂದು ಪತ್ರಿಕಾಗೋಷ್ಠಿಗೆ ನಡೆದಕೊಂಡು ಬರುವಾಗ ಕಾಲು ತಪ್ಪಿ ಎಡವಿದರು, ಇದು ಯಾವುದರ ಸೂಚನೆ ಇವರು ಪಕ್ಷ ಸೇರಲು ಎಡವಿದರೇ, ಅಥವಾ ಇದೊಂದು ಅಪಶಕುನವೆ, ಇದು ಮುಂದಿನ ದಿನಗಳಲ್ಲಿ ನಿರ್ಧಾರವಾಗುತ್ತದೆ.
ಬೂಕನಕೆರೆ ವಿಜೇಂದ್ರ,
ಲೇಖಕರು, ಮೈಸೂರು
ಸಂಸದೆ ಸುಮಲತಾ ಇಂದು ಪತ್ರಿಕಾಗೋಷ್ಠಿಗೆ ನಡೆದಕೊಂಡು ಬರುವಾಗ ಕಾಲು ತಪ್ಪಿ ಎಡವಿದರು, ಇದು ಯಾವುದರ ಸೂಚನೆ ಇವರು ಪಕ್ಷ ಸೇರಲು ಎಡವಿದರೇ, ಅಥವಾ ಇದೊಂದು ಅಪಶಕುನವೆ, ಇದು ಮುಂದಿನ ದಿನಗಳಲ್ಲಿ ನಿರ್ಧಾರವಾಗುತ್ತದೆ.
ಬೂಕನಕೆರೆ ವಿಜೇಂದ್ರ,
ಲೇಖಕರು, ಮೈಸೂರು
ಐಪಿಎಸ್ ಅಧಿಕಾರಿ ರೂಪ, ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಯವರ, ಬೀದಿ ರಂಪಾಟವನ್ನು ನಮ್ಮಕೆಲವು ಖಾಸಗಿ ಟಿವಿ ಚಾನಲ್ ಗಳು ' ಇದೊಂದು ರಾಷ್ಟ್ರೀಯ ವಿಷಯ' ಎನ್ನುವಂತೆ, ಪ್ರಚಾರ ನೀಡಿ, ವೈಭಿಕರೀಸುವುದನ್ನು ನೋಡಿದರೆ, ಖಾಸಗಿ ಟಿವಿ ಚಾನೆಲ್ ಗಳನ್ನು ಕೇವಲ ಮನರಂಜನೆಗಾಗಿ ನೋಡಬೇಕು ಎನಿಸುತ್ತದೆ.
ರಾಜ್ಯದ ಸುಮಾರು 6,796 ಸರ್ಕಾರಿ ಶಾಲಾ-ಕಾಲೇಜು ಗಳನ್ನು ವಿಲೀನಗೊಳಿಸಲು , ಕರ್ನಾಟಕ ಆಡಳಿತ ಸುಧಾರಣಾ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ, ಅಂದರೆ ಈ ಶಾಲೆಗಳನ್ನು " ಮುಚ್ಚಿ" ಎಂದೇ ಅರ್ಥ, ಮುಂದೊಂದು ದಿನ ಸರ್ಕಾರಿ ಶಾಲೆಗಳು ಇತಿಹಾಸ ಸೇರಬಹುದು.
@prajavani
ರಾಜ್ಯದ ಸುಮಾರು 6,796 ಸರ್ಕಾರಿ ಶಾಲಾ-ಕಾಲೇಜು ಗಳನ್ನು ವಿಲೀನಗೊಳಿಸಲು , ಕರ್ನಾಟಕ ಆಡಳಿತ ಸುಧಾರಣಾ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ, ಅಂದರೆ ಈ ಶಾಲೆಗಳನ್ನು " ಮುಚ್ಚಿ" ಎಂದೇ ಅರ್ಥ, ಮುಂದೊಂದು ದಿನ ಸರ್ಕಾರಿ ಶಾಲೆಗಳು ಇತಿಹಾಸ ಸೇರಬಹುದು.
ಜನರು ವಿತ್ತ ಮಂತ್ರಿಗಳಿಂದ ಈ ವರ್ಷದ ಬಜೆಟ್ ನಲ್ಲಿ ನನಗೇನಾದರೂ ಅನುಕೂಲ ಗಳನ್ನು ನಿರೀಕ್ಷಿಸುತ್ತಿದ್ದರೆ, ನಮ್ಮ ಕೆಲವು ಮಾಧ್ಯಮಗಳು ಹಣಕಾಸು ಸಚಿವರು ಉಟ್ಟಿದ್ದ ಸೀರೆ ಎಲ್ಲಿಯದು, ಇದನ್ನು ಯಾರು ಕಸೂತಿ ಮಾಡಿದರು, ಎಂಬೆಲ್ಲಾ ವಿಷಯಗಳು ಸಹ ಚರ್ಚೆಗೆ ಬಂದದ್ದು ಇವರಿಗೆ ಬಜೆಟ್ ಗಿಂತ, ಸೀರೆಯದೇ ಚಿಂತೆ ಯಾಯಿತೇ ?.
ಇವತ್ತು ಯಾರು ಏನು ಬೇಕಾದರೂ ಹೇಳಬಹುದು, ಆದರೆ ರಾಹುಲ್ ಗಾಂಧಿಯ ಭಾರತ್ ಜೋಡೊ ಯಾತ್ರೆ ಸರಿ ಸುಮಾರು 140 ದಿನಗಳಲ್ಲಿ 3,570 ಕಿ.ಮೀ.ದೂರ ಕಾಲ್ನಡಿಗೆ ಒಂದು ಗಿನ್ನಿಸ್ ದಾಖಲೆ ಎಂದೇ ಹೇಳಬೇಕು, ಈ ಯಾತ್ರೆ ರಾಜೀವ್ ಗಾಂಧಿ ತಮ್ಮ ಎಳಸು ತನವನ್ನು ಬಿಟ್ಟು ತಾನೊಬ್ಬ ಪ್ರಬುದ್ದ ರಾಜಕಾರಣಿಯಾಗಬಹುದೆಂದು ತೋರಿಸಿ ಕೊಟ್ಟಿದ್ದಾರೆ.
ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ರವರು, ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ತೆಗೆದಿದ್ದರು ಎಂಬ ಕಾರಣಕ್ಕೆ, ಅಲ್ಲಿನ ಪೋಲೀಸರು ಅವರಿಗೆ ದಂಡ ವಿಧಿಸಿರುವುದನ್ನು ನೋಡಿ, ಅಲ್ಲಿನ ಸರ್ಕಾರದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂಬುದು ಸ್ವಟ್ಟವಾಗುತ್ತದೆ, ಇದು ನಮ್ಮ ದೇಶದ ಪೊಲೀಸರು ಆತ್ಮವಿಮರ್ಶೆ ಮಾಡಿಕ್ಕೊಳ್ಳುವಂತಿದೆ.
ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮತ್ತು ಅದೇ ಪಕ್ಷದ ಬಿಜೆಪಿಯ ಇನ್ನೊಬ್ಬ ಮುಖಂಡ, ಯತ್ನಾಳ್,ನಡುವೆ ನಡೆಯುತ್ತಿರುವ ಮಾತಿನ ಚಕಮಕಿ ಸಾರ್ವಜನಿಕರಿಗೆ ಮನರಂಜನೆ ನೀಡುತ್ತದೆ. ನನ್ನನ್ನು ಪಕ್ಷದಿಂದ ಕಿತ್ತುಹಾಕುವ' ತಾಕತ್ತು' ಯಾರಿಗೂ ಇಲ್ಲ ಎನ್ನುತ್ತಾರೆ ಯತ್ನಾಳ್, ಈಗ ಹೈಕಮಾಂಡ್ ತೋರಿಸಬೇಕಾಗಿದೆ,ತನ್ನ' ದಮ್ಮು-ತಾಕತ್ತು"
ಅಂತು-ಇಂತೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಟ್ಟಿ ಮನಸ್ಸು ಮಾಡಿ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ, ನಾನೊಬ್ಬ' ಅಲೆಮಾರಿ ರಾಜಕಾರಣಿ'ಎನ್ನುತಿದ್ದ, ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ,
ಇನ್ನೇನಿದ್ದರೂ ಗೆಲ್ಲಲು ಕಾರ್ಯತಂತ್ರ ರೂಪಿಸಬೇಕೇ ವಿನಹ, ಕ್ಷೇತ್ರ ಹುಡುಕಾಟದಲ್ಲಲ್ಲ!
ರಾಜ್ಯ ರಾಜಕೀಯದಲ್ಲಿ ಒಂದು ರೀತಿಯ ಸಂಚಲನವನ್ನು ಉಂಟುಮಾಡಿರುವ ಕಿಂಗ್ ಪಿನ್ ದರೋಡೆಕೊರ, ನೂರಾರು ಅಮಾಯಕ ಹೆಣ್ಣು ಮಕ್ಕಳ ಬಾಳನ್ನೆ ನರಕವನ್ನಾಗಿಸಿರುವ, ' ಸ್ಯಾಂಟ್ರೊರವಿ' ಯನ್ನು ಇನ್ನೂ ಬಂಧಿಸಿಲ್ಲವೇಕೆ, ? ಬಂಧಿಸಿದರೆ , ರಾಜಕಾರಣಿಗಳ ಬಣ್ಣ ಬಯಲಾಗುವುದೆಂಬ ಭಯವೇ,ಮೈಸೂರಿನ ದಕ್ಷ ಪೊಲೀಸ್ ಅಧಿಕಾರಿ ರಮೇಶ್ ರವರು ಒತ್ತಡಕ್ಕೆ ಒಳಗಾದರೆ,
ಮೀಸಲಾತಿಯ ಶೇ.ಪ್ರಮಾಣವನ್ನು ಹೆಚ್ಚು ಮಾಡಬೇಕೆಂದು, ಎಲ್ಲ ಸಮುದಾಯದವರು ಸರ್ಕಾರಕ್ಕೆ ಒತ್ತಡ ಹಾಕುತಿದ್ದಾರೆ, ರಾಜ್ಯ ಸರ್ಕಾರ ಸರ್ಕಾರಿ ಹುದ್ದೆಗಳನ್ನೇ' ಸೃಷ್ಟಿ' ಮಾಡದಿರುವಾಗ, ಯಾವ ಸಮುದಾಯಕ್ಕೆ ಎಸ್ಟು ಹೆಚ್ಚಿಸಿದಸ್ಟು ಏನು ಪ್ರಯೋಜನ,
ರಾಜ್ಯ ಸರ್ಕಾರ " ನಮ್ಮ ಕ್ಲಿನಿಕ್" ಎಂಬ ಹೆಸರಿನಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರ ಗಳನ್ನು ತೆರೆಯುತ್ತಿರುವುದು ಸಂತೋಷದ ವಿಷಯ, ಆದರೆ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ವೈದ್ಯರುಗಳಿಲ್ಲದೇ, ಜನರು ಪರದಾಡುವಂತಾಗಿದೆ, ಮೊದಲು ಅಲ್ಲಿಗೆ ವೈದ್ಯರನ್ನು ನೇಮಿಸಿ,
ವಸತಿ ಸಚಿವ ಸೋಮಣ್ಣ, ತನ್ನ ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದು, ಎಲ್ಲಾ ಕಡೆ ವೈರಲ್ ಆಗಿದೆ, ಒಂದು ತಾಸಿನ ನಂತರ ಕಪಾಳಕ್ಕೆ ಹೊಡೆಸಿಕೊಂಡ ಮಹಿಳೆ ಮಾತ್ರ. ಅವರು ನನಗೆ ಹೊಡೆದೇ ಇಲ್ಲ.ನನಗೇನು ಆಗಿಲ್ಲ
ಅವರದೇನು ತಪ್ಪಿಲ್ಲ ಎನ್ನುತ್ತಾರೆ. ಕಣ್ಣಾರೆ ಕಂಡ ದೃಶ್ಯವನ್ನೇ ಇಲ್ಲ ಎನ್ನುತ್ತಾರಲ್ಲ, ಇದೇ ಅಲ್ಲವೇ ರಾಜಕೀಯ ಎಂದರೆ,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೋದ-ಬಂದ ಕಡೆಯಲ್ಲ, ಅವರ ಹಿಂಬಾಲಕರು ಮಂದಿನ ಮುಖ್ಯ ಮಂತ್ರಿ ಎಂದು ಜೈಕಾರ ಹಾಕುತ್ತಿದ್ದಾರೆ, ಆದರೆ ದುರಂತವೆಂದರೇ, ಸಿದ್ದರಾಮಯ್ಯನವರಿಗೇ ನಿರ್ಧಿಷ್ಟ ಕ್ಷೇತ್ರವೊಂದರಲ್ಲಿ ಗೆಲ್ಲುವ ವಿಶ್ವಾಸ ವಿಲ್ಲದೇ ಇನ್ನೂ ಗೆಲ್ಲುವ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ, ಇದು ರಾಜಕೀಯ ವಿಪರ್ಯಾಸ.