ಹುಬ್ಬಳ್ಳಿಯ ನಿವಾಸಿಯಾದ ಮೃತ್ಯುಂಜಯ ಅವರು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ. ವಿಷ್ಣುದಾದಾ ಅವರ ಮೇಲಿನ ಅಭಿಮಾನದಿಂದ ಹುಬ್ಬಳ್ಳಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರ ಕುಟುಂಬ ತೀವ್ರ ಆರ್ಥಿಕ ಇಕ್ಕಟ್ಟಿಗೆ ಸಿಲುಕಿತ್ತು. ಕಷ್ಟದಲ್ಲಿದ್ದ ಈ ಅಭಿಮಾನಿಯ ಸ್ಥಿತಿಗೆ ಸ್ಪಂದಿಸಿದ ಸುದೀಪ್, ಅವರ ಕುಟುಂಬಕ್ಕೆ ಆಟೋ ನೀಡಿ ಕೈಹಿಡಿದಿದ್ದಾರೆ.
#KichchaSudeep @sanchithsanjeev@TheSudeepTrends
An EMPIRE that shaped history.
A KING who defined an era.
A LEGEND who lives beyond time. 👑🔥
#PMFxSupriyanvi is #Devaraaya ❤️🔥
Presenting the majestic Abhinaya Chakravarthy @KicchaSudeep as SRI KRISHNA DEVARAAYA 💥
— https://t.co/VvPJQNKUkK
Happy Birthday #KichchaSudeepa ❤️
Witness the rise of #Devaraaya, a spectacular saga of power, glory and legacy, in cinemas DECEMBER 2027 ⚔️
Produced by @vishwaprasadtg & #KrithiPrasad
Music by @GowrahariK@peoplemediafcy@SupriyanviPicS #VandanaPrasad @sujithkolli
The official trailer for Video is OUT NOW!
https://t.co/pvG4ETb5Wf
We promised a midnight drop, but we didn't tell you the surprise. This isn't your regular trailer! Watch it now or check it out early in the morning.
Get ready for September 11, 2026!
'ವಿಡಿಯೋ' (Video) ಚಿತ್ರದ ಅಫಿಶಿಯಲ್ ಟ್ರೈಲರ್ ರಿಲೀಸ್ ಆಗಿದೆ!
ನಾವು ಪ್ರಾಮಿಸ್ ಮಾಡಿದಂತೆ ಮಧ್ಯರಾತ್ರಿ ರಿಲೀಸ್ ಮಾಡಿದ್ದೇವೆ, ಆದರೆ ನಿಮಗೊಂದು ಸರ್ಪ್ರೈಸ್ ಕಾದಿದೆ. ಇದೊಂದು ರೆಗ್ಯುಲರ್ ಟ್ರೈಲರ್ ಅಲ್ಲ! ಈಗಲೇ ನೋಡಿ ಅಥವಾ ಬೆಳಿಗ್ಗೆ ಎದ್ದ ಮೇಲೆ ನೋಡಿ.
ಸೆಪ್ಟೆಂಬರ್ 11, 2026 ಕ್ಕೆ ರೆಡಿಯಾಗಿರಿ!
#VideoTheFilm #Videothemovie #Dheekshithhshetty #dheecinemas #Srinidhibengaluru
ಸಾಯಿ ಮಧು ಅವರು ಒಂದು ವರ್ಷದ ಹಿಂದೆ ಬ್ರೈನ್ ಸ್ಟ್ರೋಕ್ನಿಂದ (ಮಿದುಳಿನ ಪಾರ್ಶ್ವವಾಯು) ಅಕಾಲಿಕ ನಿಧನ ಹೊಂದಿದ್ದರು. ಇವರಿಗೆ 3ನೇ ಮತ್ತು 6ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಪುಟ್ಟ ಹೆಣ್ಣುಮಕ್ಕಳಿದ್ದಾರೆ. ಮಗನನ್ನು ಕಳೆದುಕೊಂಡ ವೃದ್ಧ ತಂದೆ, ಬಾಡಿಗೆ ಆಟೋ ಓಡಿಸಿಕೊಂಡು ಈ ಮಕ್ಕಳ ಪಾಲನೆ ಮಾಡುತ್ತಿದ್ದರು. ಈ ಕುಟುಂಬದ ಕಣ್ಣೀರ ಕಥೆಯನ್ನು ಅರಿತ ಸುದೀಪ್ ಅವರು, ಅವರ ಕೈಗೆ ಸ್ವಂತ ಆಟೋ ರಿಕ್ಷಾ ನೀಡಿ ಅವರ ಹೊರೆಯನ್ನು ಹಗುರಗೊಳಿಸಿದ್ದಾರೆ.
@KicchaSudeep #KichchaSudeep
2017ರಲ್ಲಿ ಪತಿಯನ್ನು ಕಳೆದುಕೊಂಡ ಪವಿತ್ರಾ ಅವರು ಸದ್ಯ ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಏಕಾಂಗಿಯಾಗಿ ಹೊತ್ತು ಜೀವನ ಸಾಗಿಸುತ್ತಿದ್ದಾರೆ. ಇವರ ಮಗಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಮಗನಿಗೆ ಕೇವಲ ನಾಲ್ಕು ವರ್ಷ. ಕುಟುಂಬಕ್ಕೆ ಯಾವುದೇ ನಿರಂತರ ಆದಾಯದ ಮೂಲವಿಲ್ಲದೆ ಮಕ್ಕಳ ವಿದ್ಯಾಭ್ಯಾಸ ಮತ್ತು ದೈನಂದಿನ ನಿರ್ವಹಣೆ ಅತ್ಯಂತ ದುಸ್ತರವಾಗಿತ್ತು. ಸುದೀಪ್ ಅವರು ನೀಡಿದ ಆಟೋ ರಿಕ್ಷಾ ಇವರ ಕುಟುಂಬಕ್ಕೆ ಗೌರವಯುತ ಜೀವನ ನಡೆಸಲು ದೊಡ್ಡ ಆಸರೆಯಾಗಿದೆ.
@KicchaSudeep #KichchaSudeep
HALKA Don
On set Cricket, Off Set Action!
Team HALKA Don Saikumar fan
playing Between Shots -
From Lights, Camera, Action to
Bat, Ball, Wicket! It’s Chilaxxx
time🤩🔥
#HALKA Don #Saikumar fan
@pramodactor1@amrutha_iyengar @sreekanthkp @venusentertainers @chala_na_chitra
Electrifying moments from #ToxicTheMovie Pre-Release Event in Hyderabad!🔥
Hyderabaddies welcomed Daddy Home with roaring energy! ❤️🔥
#ToxicOn26thAug#yash
Landed in Hyderabad! ✨
Rukmini Vasanth is all set for the grand pre-release event of Toxic: A Fairy Tale for Grown-Ups. 🔥
@rukmini_vasanth#RukminiVasanth#Toxic
September 2nd is getting BIGGER! 🔥👑
@KicchaSudeep
Kichcha Sudeep Birthday Special — a massive celebration loading! 💥
🔥 2 BIG ANNOUNCEMENTS
⚡ #BRB Massive Update
🏠 #BiggBossKannada New Promo
🎬 Tamil Movie Teaser Surprise?
Looks like a power-packed birthday treat is waiting for Kichcha fans! 👑🔥
#KichchaSudeep #BaadshahSudeepa #BRB #BBK