@HebbagodiPS@BlrCityPolice@HebbagodiS ನಾಮಕವಸ್ತಗೆ ದೂರು ದಾಖಲಾಗಿದೆ ಅಸ್ಟೇ ಕಾರಣ ನಿಮ್ಮ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ ಈಗಾಗಲೇ ಸ್ಟೇಷನ್ bail ಆಗಿದೆ ಎಂದು ರಾಜಾರೋಷವಾಗಿ ಲಾಂಗ್ ಮಚ್ಚು ಹಿಡಿದು ಮನೆಗೆ ನುಗ್ಗೆ ದಾಂದಲೆ ನಡೆಸಿದವರಿಗೆ ಒಂದೇ ದಿನದಲ್ಲಿ station ಬೈಲಾಗುತ್ತದೆ ಎಂದರೆ ಹೇಗೆ ಸರ್? ಕೇಳಿದರೆ ಕಾನೂನು ಇರೋದೇ ಹಾಗೆ ಎನ್ನುವಂತೆ ಮಾತನಾಡುತ್ತೀರಿ
ಇದು ನೆನ್ನೆಯ ದಿನ ತಡರಾತ್ರಿ ಹೆಬ್ಬಗೋಡಿ ಪೊಲೀಸ್ ಠಾಣೆಯ ತಿರುಪಾಳ್ಯದಲ್ಲಿ ಹೆಂಗಸರು ಮಕ್ಕಳು ಬಸರಿ ಹೆಂಗಸರು ಇರುವ ಮನೆಗೆ ನುಗ್ಗಿ. ಲಾಂಗ್ ಮತ್ತು ಮಚ್ಚುಗಳಿಂದ ಹಲ್ಲೆ ನಡೆಸಿ. ಭಯಗೊಳಿಸಿರುವ ಇವರುಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಲಿ. ಈ ಬಗ್ಗೆ ಮಾದೇವಿ ಎಂಬ ಮಹಿಳೆ ದೂರು ನೀಡಿರುತ್ತಾರೆ. ಅವರ ದೂರಿಗೆ ಸ್ಪಂದಿಸಬೇಕೆಂದು ಕೋರುತ್ತೇನೆ
ರಾಜಾರೋಷವಾಗಿ ಲಾಂಗು ಮತ್ತು ಹಿಡಿದು ಮನೆಗೆ ನುಗ್ಗಿ ಹೊಡೆದಿರುವ ಇವರಿಗೆ ಸ್ಟೇಷನ್ ಬೇಲ್ ಆಗಿದೆ ಎಂದು ಪೊಲೀಸ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಲಾಂಗು ಮತ್ತು ಹಿಡಿದು ಮನೆಗೆ ನುಗ್ಗಿ ಹೊಡೆದವರಿಗೆ ಒಂದೇ ದಿನದಲ್ಲಿ ಸ್ಟೇಷನ್ ಬೇಲ್ ನೀಡಿದ್ದಾರೆ ಎಂದು ಹೇಳುತ್ತಾರೆ. ಇದೇನಾ ಕಠಿಣ ಕ್ರಮ ಎಂದರೆ.?
ಇದು ನೆನ್ನೆಯ ದಿನ ತಡರಾತ್ರಿ ಹೆಬ್ಬಗೋಡಿ ಪೊಲೀಸ್ ಠಾಣೆಯ ತಿರುಪಾಳ್ಯದಲ್ಲಿ ಹೆಂಗಸರು ಮಕ್ಕಳು ಬಸರಿ ಹೆಂಗಸರು ಇರುವ ಮನೆಗೆ ನುಗ್ಗಿ. ಲಾಂಗ್ ಮತ್ತು ಮಚ್ಚುಗಳಿಂದ ಹಲ್ಲೆ ನಡೆಸಿ. ಭಯಗೊಳಿಸಿರುವ ಇವರುಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಲಿ. ಈ ಬಗ್ಗೆ ಮಾದೇವಿ ಎಂಬ ಮಹಿಳೆ ದೂರು ನೀಡಿರುತ್ತಾರೆ. ಅವರ ದೂರಿಗೆ ಸ್ಪಂದಿಸಬೇಕೆಂದು ಕೋರುತ್ತೇನೆ
ಇದು ಕಲಾಸಿಪಾಳ್ಯ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬರುವ ಕೆ.ಆರ್ ಮಾರ್ಕೆಟ್ ಮುಖ್ಯ ರಸ್ತೆಯಲ್ಲಿ ಬೆಳ್ಳಂ ಬೆಳಿಗ್ಗೆ 2.45 ಸಮಯದಲ್ಲಿ ಕಾನೂನಿನ ಭಯವಿಲ್ಲದೆ. ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಾರ್ ಓಪನ್ ಮಾಡಿಕೊಂಡು ದುಪ್ಪಟ್ಟು ಬೆಲೆಗೆ ಮಧ್ಯವನ್ನು ಮಾರುತ್ತಿದ್ದಾರೆ. ಈ ಬಗ್ಗೆ ಬಾರ್ ಮಾಲೀಕರ ವಿರುದ್ಧಕಠಿಣ ಕಾನೂನು ಕ್ರಮ ಜರುಗಲಿ
@HebbagodiPS@BlrCityPolice@HebbagodiS ದೂರುದಾರರಿಗೆ ಕಾನೂನಿನ ಅರಿವಿಲ್ಲ ಮತ್ತು ಹೇಗೆ ದೂರು ಬರೆಯಬೇಕೆಂಬುದು ತಿಳಿದಿಲ್ಲ ಆದುದರಿಂದ ದಯವಿಟ್ಟು ಲಾಂಗ್ ಮಚ್ಚು ಹಿಡಿದು ಬಂದ ಇವರುಗಳ ಮೇಲೆ ಸುಮೋಟೋ ಕೇಸ್ ದಾಖಲಿಸಿ ಕಾನೂನು ರೀತಿಯ ಕಠಿಣ ಕ್ರಮವಾಗಲಿ. ದೂರುದಾರರ ಗೊತ್ತಿಲ್ಲದೆ ಬರೆಯುವ ದೂರಿನಿಂದ ಇವರು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಬಾರದು. ವಿಡಿಯೋ ಆಧಾರದ ಮೇಲೆಯೂ ಕ್ರಮವಾಗಲಿ
@viralrs18@DgpKarnataka@PriyankKharge@CPBlr@AddlCPAdmn@spblrsouth@HebbagodiPS ನಾವು ನಮ್ಮ ಹೆಮ್ಮೆಯ ಪೊಲೀಸರ ನಂಬುತ್ತೇವೆ ಏಕೆಂದರೆ ರಾಜ್ಯ ಸುಭಿಕ್ಷ ವಾಗಿದೆ ಎಂದರೆ ಹಗಲು ರಾತ್ರಿ ನಮಗಾಗಿ ಕಾರ್ಯನಿರ್ವಹಿಸುವ ಅವರೆ ಕಾರಣ. ಅಲ್ಲದೆ ಎಲ್ಲೋ ಒಂದು ಕಡೆಯಿಂದ ಘಟನೆಗಳು ನಡೆಯುತ್ತದೆ. ಆದರೆ ಆ ಒಂದು ಘಟನೆಯಿಂದ ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿಗಳನ್ನು ನಾವು ಗೌರವದಿಂದಲೇ ಕಾಣೋಣ
@BlrCityPolice@HebbagodiPS@HebbagodiS ದೂರುದಾರರಿಗೆ ಕಾನೂನಿನ ಅರಿವಿಲ್ಲ ಮತ್ತು ಹೇಗೆ ದೂರು ಬರೆಯಬೇಕೆಂಬುದು ಸಹ ತಿಳಿದಿರುವುದಿಲ್ಲ ದಯವಿಟ್ಟು ನೂಕಾಟ ತಳ್ಳಾಟ ಎಂಬಂತೆ fir ನಲ್ಲಿ ತೋರಿಸಿ ಬಿಡಬೇಡಿ ವಿಡಿಯೋ ಆಧರಿಸಿ ಸುಮೋಟೋ ಕೇಸ್ ದಾಖಲಿಸಿ ಸರಿಯಾದ ರೀತಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಲಿ ಮುಂದೆ ಇಂತಹ ಘಟನೆಗಳು ನಡೆಯದಂತೆ. ಇವರುಗಳಿಗೆ ಸರಿಯಾದ ಪಾಠವಾಗಲಿ
@BlrCityPolice@HebbagodiPS@HebbagodiS ದಯವಿಟ್ಟು ಎಫ್ಐಆರ್ ಆಗಿರುವ ಬಗ್ಗೆ FIR ಆಗಿರುವ ಬಗ್ಗೆ ಮಾಹಿತಿ ಕೊಡಿ. ಮತ್ತೆ ಲಾಂಗ್ ಮಚ್ಚು ಹಿಡಿದು ಬಂದ ಅಷ್ಟು ಜನರನ್ನು ಅರೆಸ್ಟ್ ಮಾಡಲಾಗಿದೆಯಾ? ಎಂಬುವುದನ್ನು ತಿಳಿಸಿ. ಎಷ್ಟು ಜನ ಅರೆಸ್ಟ್ ಆಗಿದ್ದಾರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ
ಇಂತಹ ಮನಸ್ಥಿತಿಯ ಜನರನ್ನು ನೋಡಿದಾಗ ನಿಜಕ್ಕೂ ಕೋಪ ಬರುತ್ತದೆ!
ಕನ್ನಡದ ಹೆಸರುಗಳು ನಿಮಗೆ ಚೀನಿ ಭಾಷೆಯಂತೆ ಕಾಣುತ್ತವೆಯೇ? ನಾಚ್ಕೆ ಆಗ್ಬೇಕು ನಿಮಗೆ ಕರ್ನಾಟಕ ಬಿಟ್ಟು ಚೀನಾಕೆ ತೊಲಗಿ. ನಮ್ಮ ನಾಡಿನಲ್ಲಿ ಅಣ್ಣ ಬೇಕು ನೀರು ಬೇಕು ಕೆಲಸ ಬೇಕು. ಥೂ ನಿಮ್ಮ ಜನ್ಮಕ್ಕೆ
ರಾಜ್ಯದ ಮಾಜಿ ಮುಖ್ಯಮಂತ್ರಿರವರನ್ನ ಸಾರ್ವಜನಿಕವಾಗಿ ಹೀಯಾಳಿಸುವ ಇಂತಹವರ ಕ್ರಮ ಯಾವಾಗ.ರಾಜಕೀಯ ಏನೇ ಇರಲಿ ಆದರೆ ಇಂತಹ ಅವಮಾನ ಮಾಡುವ ಇವರ ಮೇಲೆ ಕಾನೂನು ಕ್ರಮ ಜರುಗಬೇಕು
https://t.co/LQ8Bi4CA9w
ಇದು ಮಾದಾವರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಈ ಪ್ರಕರಣದ ಬಗ್ಗೆ ಕೂಡಲೇ ಕ್ರಮ ಜರುಗಲಿ ಎಲ್ಲಿಂದಲೋ ಬಂದು. ಕನ್ನಡಿಗರ ಮೇಲೆ ದರ್ಪ ತೋರುವ ಇಂತಹವರ ಸೊಕ್ಕು ಹಡಗಲೇಬೇಕು. ಇಂದು ಕನ್ನಡಪರ ಹೋರಾಟಗಾರರು ಈ ಸ್ಥಳಕ್ಕೆ ತೆರಳಲಿದ್ದಾರೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮಬಹಿಸಬೇಕು ಎಂದು ಆಗ್ರಹಿಸುತ್ತೇನೆ
ಮಾನ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಕೋರಮಂಗಲ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ skill game ಸಂಬಂಧಪಟ್ಟಂತೆ ಮಾಹಿತಿ ನೀಡಿದ್ದು ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ಕರೆ ಮಾಡಿದಾಗ ಠಾಣಾಧಿಕಾರಿಗಳು ಹೇಳುತ್ತಾರೆ. ಹೈ ಕೋರ್ಟ್ ಆರ್ಡರ್ ಇದೆ ನಾವು ಅದಕ್ಕೆ ತಲೆ ಹಾಕಬಾರದು. ಎಂದು ಹಾಗಾದರೆ ಯಾರು ಬೇಕಾದರೂ ನಡೆಸಬಹುದೇ?
ಇದು ಆದೇಶ ಆದೇಶಕಷ್ಟೇ ಸೀಮಿತ ಮಾಧ್ಯಮಕಷ್ಟೇ ಸೀಮಿತ ಸ್ವತಹ ಡಿಜಿಪಿ ರವರಿಗೆ ಸಲ್ಲಿಸಿದ ದೂರುಗಳೇ ಅದೆಷ್ಟೋ ಇನ್ನೂ ಬಾಕಿಯಲ್ಲಿದೆ. ಹಾಗಿರುವಾಗ ಇನ್ನು ಇದನ್ನು ನಂಬಲು ಸಾಧ್ಯವೇ? ಮೊದಲು ಕಚೇರಿಯಲ್ಲಿ ದಾಖಲಾಗಿರುವ ಮತ್ತು ನೀಡಿರುವ ದೂರಿನ ಬಗ್ಗೆ ಕ್ರಮ ವಹಿಸಲು ಸಾಧ್ಯವೇ? ಅದೆಷ್ಟೋ ಬಾರಿ ಇ-ಮೇಲ್ ಮುಖಾಂತರ ಮಾಹಿತಿ ರವಾನಿಸಿದರು ಪ್ರಯೋಜನವಾಗಿಲ್ಲ