@rdprgok@mopr_goi@MoRD_GoI@rdwsd_gok@CommrPR @MgnregsK @PriyankKharge ಹಳೇ ಕೆಸರೆ ಗ್ರಾಮದಲ್ಲಿ ಯಾವುದೇ ಗ್ರಂಥಾಲಯ ಇಲ್ಲಾ, ಆದರೂ ಗ್ರಂಥಾಲಯ ಹೆಸರಲ್ಲಿ ಪಂಚಾಯತಿ ಇಂದ ಗ್ರಂಥಾಲಯ ವೆಚ್ಚ ವಾಗಿರುತ್ತದೆ.
ಗ್ರಂಥಾಲಯ ಕಟ್ಟಡಕ್ಕಾಗಿ ಮನವಿ ಮಾಡಿಕೊಳುತ್ತಿದ್ದೇನೆ
ಮೈಸೂರು ತಾ, ಕಸಬಾ ಹೋ, ಸಿದ್ದಲಿಂಗಪುರ ಪಂಚಾಯತಿ, ಹಳೇ ಕೆಸರೆ
ಇಲ್ಲಿಗೆ ಒಂದು ಗ್ರಂಥಾಲಯ ಸೌಲಭ್ಯ ಒದಗಿಸಿಕೊಡಲು ಕೇಳಿಕೊಳ್ಳುತ್ತೇನೆ
ಚೇತನ್
8861147981
@siddaramaiah ಶಿಸ್ತುಬದ್ದ ವಿಲ್ಲದ ಒಂದು ಕಾರ್ಯ ಕ್ರಮವನ್ನು ಆಯೋಜಿಸಿಕೊಂಡು ಇಷ್ಟೊಂದು ಜನ ಬರುತ್ತಾರೆ ಅಂತಾ ಊಹಿಸಿರಲಿಲ್ಲ ಎಂದು ಅಭದ್ದ ಹೇಳಿಕೆ ಕೊಡಲು ಒಂದು ರಾಜ್ಯದ ಮುಖ್ಯ ಮಂತ್ರಿಯಾಗಿ ನಿಮ್ಮಹೇಳಿಕೆ ಸರಿ ಇಲ್ಲಾ.
ರಾಜ್ಯ ಸಾರ್ವಜನಿಕರದ್ದು,
ಆಡಳಿತ ಮಾತ್ರ ನಿಮ್ಮದು,
ರಾಜ್ಯದ ಜನತೆಯೇ ಶಾಶ್ವತ ನಿಮ್ಮ ಆಡಳಿತವಲ್ಲ.
@DKShivakumar ಪೂರ್ವ ತಯಾರಿ ಇಲ್ಲದ ನಿಮ್ಮ ರಾಜಕೀಯ ದುರುದ್ದೇಶ ಕೊಸ್ಕರ ಏನೋ ಮಾಡಿ ಪ್ರಾಣ ಜನರ ಪ್ರಾಣ ಬಲಿಯಾಗಿ ದೇಶದಲ್ಲೇ ನಮ್ಮ ರಾಜ್ಯವನ್ನ ಆಡಿಕೊಳ್ಳುವ ಹಾಗೆ ಮಾಡಿಬಿಟ್ರಿ. ಒಂದು ಸರ್ಕಾರ ನಡೆಸುವ ನಿಮಗೆ ಉತ್ತಮ ರೀತಿಯಲ್ಲಿ ಇಂಟರ್ನ್ಯಾಷನಲ್ ಆಟಗಾರರನ್ನು ಸ್ವಾಗತಿಸಿ ಅವರನ್ನು ಸನ್ಮಾನಿಸಿ ಗೌರವಿಸುವ ನಡೆಸಿಕೊಳ್ಳುವ ಕೊಂಚ ಸೌಜನ್ಯವು ಇಲ್ಲವೇ?????
@siddaramaiah ಪೂರ್ವ ನಿಯೋಜಿತ ಇಲ್ಲದೇ ಮಾಡಿದ್ದೂ ನಿಜವಾಗಿಯೂ ಸರ್ಕಾರದ ದೊಡ್ಡ ತಪ್ಪು, ಒಂದು ಸಣ್ಣ ಪುಟ್ಟ ರಾಜಕೀಯ ಕಾರ್ಯಕ್ರಮ ಗಳನ್ನು ಅಥವಾ ಹೋರಾಟ ಮಾಡಿದ್ರೆ ಎಷ್ಟು ತಯಾರಿ ಮಾಡ್ಕೋತೀರಾ. ಇಂಟರ್ನ್ಯಾಷನಲ್ ಮತ್ತು ವಿದೇಶಿ ಆಟಗಾರರು ಸ್ವಾಮೀ ಇವ್ರು. ಇದಾ ನಿಮ್ಮ ಅವರಿಗೆ ಕೊಡುವ ಸೆಕ್ಯೂರಿಟಿ.
@siddaramaiah ಬುದ್ದಿ ಕರ್ನಾಟಕ ದಲ್ಲಿ ಸುಮಾರು 3 ಕೋಟಿ ಗೃಹಲಕ್ಷ್ಮಿ ಗೆ ಅರ್ಹರಾದವರು, 4, 5 ಫೋಟೋ ಹಾಕೊಂಡು ಶೋ ಕೊಡ್ಬೇಡಿ, ನಿಜವಾಗಿಯೂ ಅಷ್ಟೂ ಜನಕ್ಕೂ ಗೃಹಲಕ್ಷ್ಮಿ ಹಣ 12 ತಿಂಗಳು ಕೂಡ ತಪಿಸಿದ್ದೀರಾ ಅದನ್ನ ಖಚಿತ ಪಡಿಸಿ ನೋಡೋಣ. ಖಚಿತ ಪಡಿಸಲು ನಿಮ್ಮಿಂದ ಸಾಧ್ಯವೇ ಇಲ್ಲಾ. ನಿಮ್ಮಿಂದ ಆಗಲ್ಲ.
@siddaramaiah@byrathi_suresh ಎಲ್ಲಾ ಬೆಲೆ ಹೆಚ್ಚು ಮಾಡ್ಕೊಂಡು,
ಸ್ಕಾಲರ್ಷಿಪ್, ಪೆನ್ಷನ್ ಎಲ್ಲಾ ಬಾಕಿ ಉಳ್ಸ್ಕೊಂಡು,
ಗ್ಯಾರಂಟಿ ಅಂತಾ ಯಾಮಾರಿಸಿ ವೋಟ್ ಅಕಿಸಿಕೊಂಡು ಅದನ್ನು ಸಂಪೂರ್ಣ ವಾಗಿ ಕೊಡೋಕಾಗ್ದೆ,
ಏನನ್ನ ಸುಧಾರಿಸಿತಾ ಇರೋದು ಸರ್ ಸಿ ಎಂ ಮತ್ತು ಡಿ ಸಿ ಎಂ.
@siddaramaiah@narendramodi ಪ್ರಜ್ವಲ್ ವಿಷಯದಲ್ಲಿ ಸರ್ಕಾರವನ್ನು ರಾಜಕೀಯವಾಗಿ ಹಾಗೂ ಉದ್ದೇಶ ಪೂರ್ವಕವಾಗಿ ವಯಕ್ತಿಕವಾಗಿ ದುರ್ಬಳಕೆ ಮಾಡುತ್ತಿರುವುದು ನಿಮ್ಮ ಮಾತುಗಳಲ್ಲಿ ಕಂಡು ಬರುತ್ತಿದೆ.
ಯಾವುದೇ ಕಾನೂನು ಬಾಹಿರ ಕಾರ್ಯಗಳಿಗೆ ಕಾನೂನು ಮತ್ತು ನ್ಯಾಯಾಲಯ ಗಳಿಗೆ ಬಿಟ್ಟು ನೀವು ಇರುವ ಹುದ್ದೆಯ ಕೆಲಸದಕಡೆ ಗಮನಹರಿಸಿದರೆ ರಾಜ್ಯಕ್ಕೆ ರಾಜ್ಯದ ಜನತೆಗೆ ಉತ್ತಮ.