ಹಿಟ್ಲರ್ ಮತ್ತು ರಷ್ಯಾದ ಸ್ಟಾಲಿನ್ ಇವರಿಬ್ಬರ ಆಳ್ವಿಕೆಯ ಇತಿಹಾಸ ಓದಿದವರಿಗೆ...
ಈ ದೇಶವನ್ನಾಳುತ್ತಿರುವವರು ದೇಶವನ್ನು ಎಲ್ಲಿಗೆ ಕೊಂಡೊಯ್ದು ಮುಟ್ಟಿಸಲಿದ್ದಾರೆ ಎಂಬ ಅಂಶ ಸ್ಪಷ್ಟವಾಗಿ ಅರ್ಥವಾಗುತ್ತದೆ!
ಈ ವರ್ಷ ಹೆಚ್ಚು GST ಸಂಗ್ರಹವಾಗಿದೆ ಅಂತ ಹೇಳಿದರೆ...
ಅದು ಮತ್ತೇನು ಅಲ್ಲ..
.
ಜನರನ್ನು ಮತ್ತಷ್ಟು ಹಿಂಸಿಸಿ ಬಡತನಕ್ಕೆ ತಳ್ಳಿ, ಸುಲಿಗೆ ಮಾಡಿದ ತೆರಿಗೆ ಅಂತ ಅಷ್ಟೇ!
ಆದಾಯ ತೆರಿಗೆ ಜಾಸ್ತಿ ಸಂಗ್ರಹವಾದರೆ ಮಾತ್ರ ಆ ದೇಶ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ ಅಂತ!
ನಮ್ಮಿಂದ ಸಹಾಯ ಪಡೆದು ಕೆಲಸಮಾಡಿಸಿಕೊಂಡವರು...ಅವರ turn ಬಂದಾಗ ಅವರಿಗೆ
ಜಾಣ ಮರೆವಿನ ನಿರ್ಲಕ್ಷ್ಯ
ಏಕೆ ಉಂಟಾಗುತ್ತದೋ ಅಂತ ಆಶ್ಚರ್ಯವಾಗುತ್ತೆ..
ಛೇ ಯಾಕೆ ಈ ಜಗತ್ತು ಹೀಗೆ ವರ್ತಿಸುತ್ತದೆಯೋ...!
ಯಾರು ಬೇಕಾದರೂ ಚಾಲೆಂಜ್ ಮಾಡಿ..
ಗುಜರಾತ್ & ಹಿಮಾಚಲ ಪ್ರದೇಶ ಎರಡೂ ರಾಜ್ಯಗಳಲ್ಲಿ BJP ಮತ್ತೆ ಅಧಿಕಾರ ಹಿಡಿಯಲಿದೆ..
ಜನ ಇಷ್ಟಪಟ್ಟು ಕೊಡ್ತಾರೆ ಅಂತ ಅಂದುಕೊಳ್ಳಬೇಡಿ..
ಓಟ್ ಡಿವೈಡ್ ಪಾಲಿಟಿಕ್ಸ್ ಎಂಬ ಅದ್ಭುತ ಟ್ರಿಕ್ ನಿಂದಾಗಿ ಅವರಿಗೆ ಗೆಲುವು ಸಿಗಲಿದೆ!
ಬಹುಶಃ 2024 ರ ಚುನಾವಣೆಯೇ ದೇಶದ ಕಟ್ಟಕಡೆಯ ಚುನಾವಣೆಯಾಗಬಹುದು ಅಂತ ಅನಿಸುತ್ತದೆ!
ಆ ನಂತರ ಜನರು ಕೇಸರಿ ಹೊರತಾದ ಪಕ್ಷವನ್ನು ಅಧಿಕಾರಕ್ಕೇರಿಸಬೇಕೆಂದು ಬಯಸಿದರೂ ಚುನಾವಣೆಗಳೇ ಇರುವುದಿಲ್ಲ..!
ಚುನಾವಣಾ ವ್ಯವಸ್ಥೆ ರದ್ದುಪಡಿಸಿ, ಗೋದಿಮೀಡಿಯಾ ಮೂಲಕ ಈ ಕ್ರಮ ಹೇಗೆ ದೇಶದ ಹಣ ಉಳಿಸುತ್ತಿದೆ ಅಂತ ಟಾಂ ಟಾಂ ಮಾಡಿಸುವುದು ಅವರಿಗೆ ತೀರಾ ಸುಲಭ!!
ಕಿಂದರಿಜೋಗಿ ಗ್ಯಾಂಗಿನ ಟ್ರಿಕ್ಸ್ ಗಳಾದ...
ವೋಟ್ ಡಿವೈಡ್ ಮಾಡಿ ಗೆಲ್ಲುವ, ಮಿಸ್ಸಾದರೆ...
ಆಪರೇಷನ್ ಮಾಡಿ ಅಧಿಕಾರ ಹಿಡಿಯುವ Tricks ಗಳು ಏನಾದರೂ ಹಿಂದಿದ್ದ ಬ್ರಿಟಿಷರು ತಿಳಿದುಕೊಂಡಿದ್ರೆ...
ಬಹುಶಃ ಅವರು ದೇಶದಲ್ಲಿ ಚುನಾವಣೆ ನಡೆಸುತ್ತ, ಗೆದ್ದು ಅಧಿಕಾರದಲ್ಲಿರುತ್ತಿದ್ದರು..!