ಮಾಜಿ ಸಚಿವರು ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ನಾಡಗೌಡರಿಗೆ ಕೊರೊನಾ ಸೋಂಕು ಬಂದಿರುವ ವಿಷಯ ತಿಳಿಯಿತು. ಅವರು ಕೊರೊನಾದಿಂದ ಶೀಘ್ರವಾಗಿ ಗುಣಮುಖರಾಗಿ ��ಂದಿನಂತೆ ಜನಸೇವೆಯಲ್ಲಿ ಕಾರ್ಯೋನ್ಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಬದುಕಿಗೆ ಬೇಕಾದ ನುಡಿಯನ್ನು ಕಲಿಸಿದ, ನುಡಿಯೊಂದಿಗೆ ಉತ್ತಮ ನಡೆಯನ್ನು ಕಲಿಸುವ ಬೋಧನೆ ಮೂಲಕ ಸಾಧನೆಯ ಹಾದಿಗೆ ನಡೆಸಿದ ಗುರುವರ್ಯರೆಲ್ಲರಿಗೂ ಸಾವಿರ ಸಾವಿರದ ಶರಣು ಶರಣಾರ್ತಿ.
ಎಲ್ಲರಿಗೂ ಶಿಕ್ಷಕ��� ದಿನಾಚರಣೆಯ ಹಾರ್ದಿಕ ಶುಭಾಶಯಗಳು.
@KarnatakaVarthe
@DDChandanaNews
@PIBBengaluru
@drashwathcn Sir what about bsc agriculture students because 4year have experience learning program in there 7th sem and intership of 4month in next semester .how to conduct this in online sir