ಅಡ್ಡಂಡ ಸಿ. ಕಾರ್ಯಪ್ಪ ಅವರ ಧೈರ್ಯಕ್ಕೆ ನಮ್ಮ ಬೆಂಬಲ.....
ಇತಿಹಾಸವನ್ನು ಪ್ರಶ್ನಿಸುವುದು ಅಪರಾಧವಲ್ಲ; ಇತಿಹಾಸವನ್ನು ಮರೆಮಾಚುವುದೇ ಅಪಾಯಕಾರಿ.....
ಟಿಪ್ಪು ಸುಲ್ತಾನ್ನನ್ನು ವೈಭವೀಕರಿಸುವ ಮೊದಲು ಕೊಡವರ ನೋವು, ಮಲಬಾರ್ನ ಘಟನೆಗಳು ಮತ್ತು ಇತಿಹಾಸದ ದಾಖಲೆಗಳನ್ನೂ ಚರ್ಚಿಸಬೇಕು.
ಬ್ರಿಟಿಷರ ವಿರುದ್ಧ ಹೋರಾಡಿದನೆಂಬ ಒಂದೇ ಕಾರಣಕ್ಕೆ ಆತನ ಆಡಳಿತದ ಎಲ್ಲ ಕೃತ್ಯಗಳಿಗೂ ಕ್ಷಮಾಪತ್ರ ನೀಡಲಾಗದು.
ಟಿಪ್ಪು ಪರ ಮಾತನಾಡುವವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೆ, ಟಿಪ್ಪುವಿನ ಇತಿಹಾಸವನ್ನು ಪ್ರಶ್ನಿಸುವ ಅಡ್ಡಂಡ ಕಾರ್ಯಪ್ಪ ಅವರಿಗೂ ಅದೇ ಸ್ವಾತಂತ್ರ್ಯವಿದೆ......
ಇತಿಹಾಸ ಯಾರೊಬ್ಬರ ಸ್ವತ್ತಲ್ಲ. ಸತ್ಯವನ್ನು ಹೇಳಲು ರಾಜಕೀಯ ಅನುಮತಿಯೂ ಬೇಕಿಲ್ಲ, ಯಾರ ಒಪ್ಪಿಗೆಯೂ ಬೇಕಿಲ್ಲ.
ಕೊಡವರ ನೋವಿನ ಧ್ವನಿಯನ್ನು ಎತ್ತಿದ ಅಡ್ಡಂಡ ಕಾರ್ಯಪ್ಪ ಅವರಿಗೆ ನಮ್ಮ ಬೆಂಬಲ.
ಇತಿಹಾಸವನ್ನು ವೈಭವೀಕರಿಸಬೇಡಿ, ವಿಕೃತಗೊಳಿಸಬೇಡಿ, ದಾಖಲೆಗಳೊಂದಿಗೆ ಚರ್ಚಿಸಿ!
#ಅಡ್ಡಂಡಕಾರ್ಯಪ್ಪ
#ಇತಿಹಾಸದಸತ್ಯ
#ಕೊಡವರಧ್ವನಿ
#ವಾಕ್ಸ್ವಾತಂತ್ರ್ಯ
Those divine eyes are always watching over you. No matter how difficult the times may be, you are never alone. Just have faith. 🙏🏻
Jai Jagannath 🙏🏻⭕️‼️⭕️🙏🏻
திருவெண்ணெய்நல்லூர் சிவன் கோவில் ..🙏❤️
இதில் இருப்பது சாட்சாத் எல்லாம் வல்ல இறைவன் சிவபெருமான் அணிந்த காலனி இந்த பொக்கிஷம் அருள்மிகு ஸ்ரீ மங்களாம்பிகை தாயார் உடனுறை அருள்மிகு ஸ்ரீ கிருபாபுரீஸ்வரர் கோவிலில் பாதுகாக்கப்படுகிறது.
ஓம் நமசிவாய நம.🔱🔱.
These Mallu gangs are ruining Bengaluru's culture and Metro discipline.
@OfficialBMRCL Take strict action against such people. Don't tolerate this behaviour.
#NammaMetro@BlrCityPolice