2/3) 2. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ಸಾಹಿ ಯುವ ವೈದ್ಯರ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿಗಳ ತಂಡ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು.
3. ತಾಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯದಕ್ಷತೆ, ಅನುಭವ, ಮತ್ತು ಉತ್ತಮ ಆಡಳಿತ.
4.ಅಂತರ್ ಇಲಾಖಾ ಸಮನ್ವಯತೆ
1/3) ನಿನ್ನೆ ನಡೆದ ಮಹಾ ಲಸಿಕಾ ಮೇಳವು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ, ಇಂದು ಆರೋಗ್ಯ ಇಲಾಖೆಯು ಹಿಂದೆಂದಿಗಿಂತಲೂ ಅತ್ಯಂತ ಸಮರ್ಥವಾಗಿದೆ ಅದಕ್ಕೆ ಪ್ರಮುಖ ಕಾರಣಗಳು
1. ನೇರ ನೇಮಕಾತಿ ಮೂಲಕ 1500 ಕ್ಕೂ ಹೆಚ್ಚು ವೈದ್ಯರನ್ನು ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿರುವುದು.
1/2 ವೈದ್ಯರ ನೇರ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಕರ್ನ���ಟಕ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಬಲ ಗೊಳಿಸಿದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಶ್ರೀ ಡಾ|| ಕೆ ಸುಧಾಕರ್ ಅವರಿಗೆ ದಿನಾಂಕ 4/09/2021 ರಂದು ಅಭಿನಂದನಾ ಸಮಾರಂಭವನ್ನು
ವೈದ್ಯರ ವಿಶೇಷ ನೇರ ನೇಮಕಾತಿ ಪ್ರಕ್ರಿಯೆಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದು,ಇದರ ಸಂಪೂರ್�� ಶ್ರೇಯ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ @mla_sudhakar ರವರಿಗೆ ಸಲ್ಲಬೇಕು, ಅವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಾ,ಅಭಿನಂದನಾ ಸಮಾರಂಭವನ್ನು ಏರ್ಪಡಿಸಲು ಸಮಯ ನಿಗದಿಪಡಿಸಿಕೂಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ
@DoctorKarnataka Request @CMofKarnataka@mla_sudhakar sir to please do counselling and not put Su-Moto order for place selection. Please allow the DRC to achieve it's intended purpose.
Please don't be in a hurry to save two-three days sir. Please..
2/3.ಆದರೆ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹುದ್ದೆಯನ್ನು ಖಾಲಿ ಎಂದು ಪರಿಗಣಿಸಿ ಬೇರೊಬ್ಬ ವೈದ್ಯರನ್ನು ವರ್ಗಾವಣೆ ಮಾಡಿರುವುದು ದುರದೃಷ್ಟಕರ ಮತ್ತು ಈ ಸಮಯದಲ್ಲಿ ತುಂಬು ಗರ್ಭಿಣಿ ಪ್ರಯಾಣ ಮಾಡುವುದು ಅಪಾಯಕಾರಿಯಾಗಿರುತ್ತದೆ ಆದ್ದರಿಂದ ಈ ವರ್ಗಾವಣೆಯನ್ನು ರದ್ದುಗೊಳಿಸಿ ಗರ್ಭಿಣಿ ಮಹಿಳಾ ವೈದ್ಯಾಧಿಕಾರಿಯ ನೆರವಿ���ೆ
1/2.DR.JYOTI DJ(MBBS)ಇವರು ಪ್ರಾಥಮಿಕ ಆರೋಗ್ಯ ಕೇಂದ್ರ ದುಗ್ಗನಹಳ್ಳಿ,ಮಳವಳ್ಳಿ ತಾಲೂಕು ಮಂಡ್ಯ,ಇಲ್ಲಿ ಗುತ್ತಿಗ�� ಆಧಾರಿತ ವೈದ್ಯಾಧಿಕಾರಿಯಾಗಿ ಕಳೆದ 6.5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು,ಸದರಿ ಮಹಿಳಾ ವೈದ್ಯರು 37 ವಾರಗಳ ತುಂಬು ಗರ್ಭಿಣಿಯಾಗಿದ್ದರೂ ಕೂಡ ಕೋವಿಡ್ ಸಂಕಷ್ಟ ಕಾಲವೆಂದು ಯಾವುದೇ ರಜೆ ಪಡೆಯದೆ ಸೇವೆ ಸಲ್ಲಿಸುತ್ತಿದ್ದಾರೆ.
1/1 ರಾಜ್ಯದಲ್ಲೂ ಕೋವಿಡ್ 19ಎರಡನೆಯ ಅಲೆಯ ಸಂಭವ ಹೆಚ್ಚಿರುವುದರಿಂದ, ರಾಜ್ಯದ ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸಿರುವ ಮತ್ತು ಕೋವಿಡ್ 19 ಎರಡನೆಯ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿರುವ ಗುತ್ತಿಗೆ ವೈದ್ಯರಿಗೆ ಈ ಸಂದರ್ಭದಲ್ಲಾದರೂ ನೇರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ,
At present both HFW &DME being managed under a single leader @mla_sudhakar has helped in effective usage of all the resources needed to combat the pandemic.Dividing leadership may hamper the utilization of resources hindering prudent delivery of valuable services.
1/2 ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಡೆಸುತ್ತಿರುವ ಎಂಬಿಬಿಸ್ ವೈದ್ಯರ ನೇರ ನೇಮಕಾತಿ ಪ್ರಕ್ರಿಯೆಯು ಬಹಳ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಕೋವಿಡ್ ಸಂಕಷ್ಟ ಕಾಲದಲ್ಲಿ ಹಗಲಿರುಳು ಶ್ರಮಿಸಿರುವ ಗುತ್ತಿಗೆ ವೈದ್ಯರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಆದ್ದರಿಂದ ನೇರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ
@DoctorKarnataka Many warriors have become COVID positive including their families... Hope our Govt is with us, and won't forget the services of CONTRACT corona warriors..... 🙏
@mla_sudhakar Strengthening of HFW is the need of hour, give preference to the contract doctors who served sincerely since many years. So more doctors will come and serve in rural areas...