@WarnerBrosIndia Please dub in Kannada language we want to watch in our mother tongue. There are lot of DC fans in Karnataka state please don't let them down. Especially Joker is our most beloved villain, so please dub this movie in Kannada
@wbpictures @ladygaga@jokermovie Please dub in Kannada language we want to watch in our mother tongue. There are lot of DC fans in Karnataka state please don't let them down. Especially Joker is our most beloved villain, so please dub this movie in Kannada
@SundarGK13 @nimmaupendra ಚುನಾವಣೆಯಲ್ಲಿ ಉಪೇಂದ್ರ ಅವರು ಯಾವ ಸೀಮೆ ಆದಾಯ ಮಾಡಿಕೊಳ್ಳ��ತ್ತಾರೆ ಸ್ವಾಮಿ ಒಂದು ವೇಳೆ ಹಂಗೆ ಏನಾದರೂ ದುಡ್ಡು ಮಾಡಿದರೆ ಹೆಂಗೆ ಅಂತ ಹೇಳಿ ಜೊತೆಗೆ ಸಾಕ್ಷಿ ಇದ್ರೆ ಅದನ್ನು ಇಡಿ.
@HegdeHemant@nimmaupendra ಇಲ್ಲ ಸರ್ ನೀವು ತಪ್ಪು ತಿಳಿದಿದ್ದೀರಿ. ರಾಜಕೀಯ ಪಕ್ಷದಿಂದ ಬಂದ ಯಾವ ಅಭ್ಯರ್ಥಿಯು ಕೂಡ ವೈಯಕ್ತಿಕವಾಗಿ ಜನಸಾಮಾನ್ಯನನ್ನು ಭೇಟಿ ಮಾಡಿ ಪಕ್ಷದ ಸಿದ್ಧಾಂತವನ್ನು ತಿಳಿಸಿಲ್ಲ, ಆದರೆ ಪ್ರಜ��ಕೀಯ ಪಕ್ಷದ ಪ್ರತಿಯೊಬ್ಬ ಅಭ್ಯರ್ಥಿಯು ಕೂಡ ನೂರಾರು ಸಾಮಾನ್ಯ ಜನರನ್ನು ನೇರವಾಗಿ ಭೇಟಿ ಮಾಡಿ ಚುನಾವಣೆಗೆ ನಿಲ್ಲಲು ಅಪ್ಪಣೆ ಪಡೆದು ಬಂದಿದ್ದಾರೆ.
@RakshitNaik18@nimmaupendra ಯಾಕಂದ್ರೆ ನೇರವಾಗಿ ಪಕ್ಷವನ್ನು ಆಯ್ಕೆ ಮಾಡುವ ಅಧಿಕಾರವನ್ನು ಪ್ರಜೆಗಳಿಗೆ ಕೊಟ್ಟಿಲ್ಲ, ಅಭ್ಯರ���ಥಿಗಳನ್ನು ಆಯ್ಕೆ ಮಾಡುವ ಅಧಿಕಾರ ಮಾತ್ರ ಕೊಟ್ಟಿದ್ದಾರೆ. ಇಲ್ಲಿ ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳು ಇರಬಹುದೇ ಎಂಬ ಕಾರಣಕ್ಕಾಗಿ ಚಿಹ್ನೆಗಳಿಗೆ ಮತ ಹಾಕುವ ಪದ್ಧತಿಯನ್ನು ತಂದಿದ್ದಾರೆ.