ಇಂದು ವಿಕಾಸ ಸೌಧದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರಿಂದ ಅಹವಾಲನ್ನು ಸ್ವೀಕರಿಸಿದೆನು.
ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರರಾದ ಶ್ರೀ ಸಿ ಎಸ್ ದ್ವಾರಕನಾಥ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಾನ್ಯ ಕಾಂಗ್ರೆಸ್ ನಾಯಕರಿಗೆ ಒಂದು ಮನವಿ ತಾವೇ ಹೇಳಿದ ಹಾಗೆ ನಿಮ್ಮ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ NHM ಅಡಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿಗಳನ್ನು ಖಾಯಂಗೊಳಿಸ ಬೇಕು ಎಂದು ಕೇಳಿ ಕೊಳ್ಳುತ್ತೇವೆ @DKShivakumar@siddaramaiah@kharge@RahulGandhi
Thank You Joint Secretary sir, IAS Mr Vishal Chauhan NHM New Delhi, Thanks for suggesting to make CHO permanent. Kindly make policy on one nation one payment and one cadre MLHP of CHOs from All over India. @vishalchauhan_1
RESPECTED SHRI NARENDRA MODIJI SIR
Prime Minister of India,
@narendramodi@PMOIndia
Respected Sir,
We Are In Strike Since 25 Days We Are Asking For Regularisation Of All NHM Insource Employees Karnataka.
Kindly Do The Needful Sir..
Thanking you Modiji sir ..🙏
@narendramodi Respected Prime Minister sir
@narendramodi we are on strike last 22days freedom park Bangalore Karnataka.. No one Minister visited strike place still now .... Kindly do the needful and Regularise all the NHM Insource Employees Karnataka....