ನೀವು ರಸ್ತೆಗೆ ಇಳೀರಿ.. ನೀವು ಈ ರೀತಿ ಇದ್ರೆ ಹಳ್ಳಿಗಳಿಗೆ ತಲುಪಲ್ಲ,ನೀವು ಗೆಲ್ಲಲ್ಲ, ಅಂತ ಇದ್ರೆ ನಾವು ಇನ್ನೂ ನಾಯಕರ ನಿರೀಕ್ಷೆಯ ಬಿಸಿನೆಸ್ ರಾಜಕೀಯದಲ್ಲೇ ಕೂತಿದೀವಿ ಅಂತ. ಇದನ್ನ ಬಿಟ್ಟು ನಾವು ಎಷ್ಟು ಪ್ರಜಾಕೀಯದ ಬಗ್ಗೆ ತಿಳ್ದಿದ್ದೀವಿ, ನಾವು ಎಷ್ಟು ಜನಕ್ಕೆ ಈ ವಿಷಯ ಹೇಳಿದೀವಿ ? ಅಂದ್ರೆ ನೀವು ಕಾರ್ಮಿಕರನ್ನ ಬಯಸೋ ಪ್ರಜಾಪ್ರಭು! ಅಂತ
ಎಲ್ಲೀವರ್ಗೂ ನಾವು ವಿಚಾರವಂತರಾಗಿ ನಾಯಕತ್ವದ ಗುಣ, ಜವಾಬ್ದಾರಿ ಬೆಳಸ್ಕೊಳಲ್ವೊ ಅಲ್ಲೀವರ್ಗೂ ನಾವು ಈ ರಾಜಕೀಯದ ಅಡಿ ಆಳಾಗೇ ಇರ್ತೀವಿ.. ಪ್ರಜಾಪ್ರಭುತ್ವ ಬರೀ ಹೆಸರಿಗೆ ಈ ದೇಶದಲ್ಲಿ ಇರುತ್ತೆ.
ನಿಮ್ಮ ವಾಟ್ಸಪ್... ಫೇಸ್ಬುಕ್ ಸ್ಟೇಟಸ್ ಡಿಪಿ ಆಗಲಿ.. ಎಲ್ಲರಿಗೂ ಹಂಚಿ.. ಕನ್ನಡಿಗರು ಸ್ವಾಭಿಮಾನ ಬಿಡೋಲ್ಲ ಅನ್ನೋ ಸಂದೇಶ ಸಾರೋಣ..
ಕನ್ನಡಿಗರ ತಾಕತ್ತು ತೋರಿಸೋ ಸಮಯ..
ನಾಳೆ ಈ ಕೆಳಗಿನ ಹ್ಯಾಸ್ ಟ್ಯಾಗ್ ಬಳಸಿ..
ಟ್ವಿಟ್ ಮಾಡಿ....